ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Visa Violations

ADVERTISEMENT

ಚೇತನ್‌ ಅಹಿಂಸಾ ವೀಸಾ ರದ್ದು ಕ್ರಮಕ್ಕೆ ಹೈಕೋರ್ಟ್‌ ತಡೆ

ನಟ ಚೇತನ್‌ ಎ. ಕುಮಾರ್ ಅಲಿಯಾಸ್ ಚೇತನ್‌ ಅಹಿಂಸಾ ಅವರ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‌ ಅನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ್ದು, ಜೂನ್‌ 2ರವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ.
Last Updated 24 ಏಪ್ರಿಲ್ 2023, 19:10 IST
ಚೇತನ್‌ ಅಹಿಂಸಾ ವೀಸಾ ರದ್ದು ಕ್ರಮಕ್ಕೆ ಹೈಕೋರ್ಟ್‌ ತಡೆ

ವೀಸಾ ವಂಚನೆ: ಫ್ರಾನ್ಸ್‌ ರಾಯಭಾರ ಕಚೇರಿಯಿಂದ 64 ಜನರ ಕಡತ ನಾಪತ್ತೆ

ಐರೋಪ್ಯ ಒಕ್ಕೂಟದ ರಾಷ್ಟ್ರದಲ್ಲಿ ಓಡಾಡಲು ಅಗತ್ಯವಾಗಿರುವ ಶೆಂಗಾನ್‌ ವೀಸಾಕ್ಕೆ ಸಂಬಂಧಿಸಿದಂತೆ 64 ವ್ಯಕ್ತಿಗಳ ಕಡತ ಫ್ರೆಂಚ್‌ ರಾಯಭಾರ ಕಚೇರಿಯಿಂದ ನಾಪತ್ತೆಯಾದ ಪ್ರಕರಣದಲ್ಲಿ ಇದೇ ಕಚೇರಿಯ ಇಬ್ಬರು ಮಾಜಿ ಉದ್ಯೋಗಿಗಳು ತಪ್ಪಿತಸ್ಥರು ಎಂಬುದು ಗೊತ್ತಾಗಿದೆ.
Last Updated 19 ಡಿಸೆಂಬರ್ 2022, 11:24 IST
ವೀಸಾ ವಂಚನೆ: ಫ್ರಾನ್ಸ್‌ ರಾಯಭಾರ ಕಚೇರಿಯಿಂದ 64 ಜನರ ಕಡತ ನಾಪತ್ತೆ

ವೀಸಾ ಅವಧಿ ಮೀರಿ ಭಾರತದಲ್ಲೇ ನೆಲೆಸಿರುವ 3.93 ಲಕ್ಷ ವಿದೇಶಿಗರು: ಕೇಂದ್ರ ಮಾಹಿತಿ

ಸುಮಾರು 3.93 ಲಕ್ಷ ವಿದೇಶಿಗರು ತಮ್ಮ ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲೇ ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
Last Updated 5 ಏಪ್ರಿಲ್ 2022, 10:00 IST
ವೀಸಾ ಅವಧಿ ಮೀರಿ ಭಾರತದಲ್ಲೇ ನೆಲೆಸಿರುವ 3.93 ಲಕ್ಷ ವಿದೇಶಿಗರು: ಕೇಂದ್ರ ಮಾಹಿತಿ

ಬೀದರ್: ಟೂರಿಸ್ಟ್ ವೀಸಾದಲ್ಲಿ ಬಂದು ಧರ್ಮ ಪ್ರಚಾರ, 8 ತಬ್ಲಿಗಿಗಳ ವಿರುದ್ಧ ಕೇಸು

ಪ್ರವಾಸಿ ವೀಸಾ ಪಡೆದು ಇಸ್ಲಾಂ ಧರ್ಮ ಪ್ರಚಾರ ಕೈಗೊಂಡ ಆರೋಪದ ಮೇಲೆ ಕಿರ್ಗಿಸ್ತಾನದ ಎಂಟು ನಾಗರಿಕರ ವಿರುದ್ಧ ನಗರದ ಗಾಂಧಿಗಂಜ್‌ ಹಾಗೂ ಟೌನ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 7 ಏಪ್ರಿಲ್ 2020, 11:27 IST
ಬೀದರ್: ಟೂರಿಸ್ಟ್ ವೀಸಾದಲ್ಲಿ ಬಂದು ಧರ್ಮ ಪ್ರಚಾರ, 8 ತಬ್ಲಿಗಿಗಳ ವಿರುದ್ಧ ಕೇಸು

ವೀಸಾ ನಿಯಮ ಉಲ್ಲಂಘಿಸಿದ 150 ಭಾರತೀಯರು ಅಮೆರಿಕದಿಂದ ಗಡಿಪಾರು

ವೀಸಾ ನಿಯಮ ಉಲ್ಲಂಘಿಸಿ ಕಾನೂನುಬಾಹಿರವಾಗಿ ನೆಲೆಸಿದ್ದಸುಮಾರು 150 ಮಂದಿ ಭಾರತೀಯರನ್ನು ಅಮೆರಿಕ ಗಡಿಪಾರು ಮಾಡಿದೆ. ಗಡಿಪಾರಾದ ಭಾರತೀಯರು ಬುಧವಾರ ಭಾರತಕ್ಕೆ ತಲುಪಿದ್ದಾರೆ.
Last Updated 20 ನವೆಂಬರ್ 2019, 10:42 IST
ವೀಸಾ ನಿಯಮ ಉಲ್ಲಂಘಿಸಿದ 150 ಭಾರತೀಯರು ಅಮೆರಿಕದಿಂದ ಗಡಿಪಾರು
ADVERTISEMENT
ADVERTISEMENT
ADVERTISEMENT
ADVERTISEMENT