ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

visit

ADVERTISEMENT

ಎರಡು ದಿನ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಭೂತಾನ್‌ ಪ್ರವಾಸ

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರು ಶುಕ್ರವಾರದಿಂದ ಎರಡು ದಿನಗಳ ಭೂತಾನ್‌ ಪ್ರವಾಸ ಕೈಗೊಂಡಿದ್ದಾರೆ.
Last Updated 18 ಜುಲೈ 2024, 13:12 IST
ಎರಡು ದಿನ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಭೂತಾನ್‌ ಪ್ರವಾಸ

ಜುಲೈ 8–‌10ರವರೆಗೆ ಪ್ರಧಾನಿ ಮೋದಿ ರಷ್ಯಾ, ಆಸ್ಟ್ರಿಯಾ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 8 ರಿಂದ 10ರವರೆಗೆ ರಷ್ಯಾ ಹಾಗೂ ಆಸ್ಟ್ರಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
Last Updated 4 ಜುಲೈ 2024, 11:35 IST
ಜುಲೈ 8–‌10ರವರೆಗೆ ಪ್ರಧಾನಿ ಮೋದಿ ರಷ್ಯಾ, ಆಸ್ಟ್ರಿಯಾ ಪ್ರವಾಸ

ಕೊಲ್ಹಾರ: ಕೇಂದ್ರ ಜಲಶಕ್ತಿ ತಂಡ ಭೇಟಿ, ಪರಿಶೀಲನೆ

ಜಲಶಕ್ತಿ ಕಾರ್ಯಕ್ರಮದಡಿ ತಾಲ್ಲೂಕಿನಲ್ಲಿ ಕೈಗೊಂಡಿರುವ ವಿವಿಧ ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಕಾಮಗಾರಿ ಸ್ಥಳಗಳಿಗೆ ಸೋಮವಾರ ಕೇಂದ್ರ ಗಣಿ ಸಚಿವಾಲಯದ ನಿರ್ದೇಶಕ ಹಾಗೂ ತಾಂತ್ರಿಕ ಅಧಿಕಾರಿ ಆಯುಷ್ ಕೆಸರವಾಣಿ ಅಧಿಕಾರಿಗಳನ್ನೊಳಗೊಂಡ ಕೇಂದ್ರ ಜಲಶಕ್ತಿ ತಂಡ ಭೇಟಿ ಮಾಡಿ ಪರಿಶೀಲನೆ ನಡೆಸಿತು.
Last Updated 15 ಜೂನ್ 2023, 12:54 IST
ಕೊಲ್ಹಾರ: ಕೇಂದ್ರ ಜಲಶಕ್ತಿ ತಂಡ ಭೇಟಿ, ಪರಿಶೀಲನೆ

PHOTOS | ನರೇಂದ್ರ ಮೋದಿ ಹೊಸ ಸಂಸತ್ತು ಕಟ್ಟಡಕ್ಕೆ ಭೇಟಿ ನೀಡಿದ ಕ್ಷಣ

ನವದೆಹಲಿ: ಹೊಸ ಸಂಸತ್ತು ಕಟ್ಟಡಕ್ಕೆ ಪ್ರಧಾನಿ ಮೋದಿಯವರು ಅನಿರೀಕ್ಷಿತವಾಗಿ ಭೇಟಿ ನೀಡಿದರು. ಅವರು ಸಂಸತ್ತಿನ ಉಭಯ ಸದನಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವೀಕ್ಷಿಸುವುದರೊಂದಿಗೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
Last Updated 31 ಮಾರ್ಚ್ 2023, 8:50 IST
PHOTOS | ನರೇಂದ್ರ ಮೋದಿ ಹೊಸ ಸಂಸತ್ತು ಕಟ್ಟಡಕ್ಕೆ ಭೇಟಿ ನೀಡಿದ ಕ್ಷಣ
err

ಭಾರತಕ್ಕೆ ಭೇಟಿ ನೀಡಲಿರುವ ಜಪಾನ್ ಪ್ರಧಾನಿ: ಹಲವು ಯೋಜನೆಗಳ ಘೋಷಣೆ ಸಾಧ್ಯತೆ

ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರು ಮುಂದಿನ ಸೋಮವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಚೀನಾದ ಆಕ್ರಮಣ ನೀತಿಯನ್ನು ತಡೆಯುವ ಉದ್ದೇಶದಿಂದ ಇಂಡೊ– ಪೆಸಿಫಿಕ್ ಒಪ್ಪಂದವೂ ಸೇರಿದಂತೆ ಉಭಯ ದೇಶಗಳ ರಕ್ಷಣಾ ತಂತ್ರಗಾರಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ಜಪಾನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 17 ಮಾರ್ಚ್ 2023, 13:45 IST
ಭಾರತಕ್ಕೆ ಭೇಟಿ ನೀಡಲಿರುವ ಜಪಾನ್ ಪ್ರಧಾನಿ: ಹಲವು ಯೋಜನೆಗಳ ಘೋಷಣೆ ಸಾಧ್ಯತೆ

ಬೆಳಗಾವಿ| ಪ್ರಧಾನಿ ಭೇಟಿ: ಶಿಷ್ಟಾಚಾರ ಪಾಲಿಸಲು ಸೂಚನೆ

ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ವಿಡಿಯೊ ಸಂವಾದ
Last Updated 23 ಫೆಬ್ರುವರಿ 2023, 4:20 IST
ಬೆಳಗಾವಿ| ಪ್ರಧಾನಿ ಭೇಟಿ: ಶಿಷ್ಟಾಚಾರ ಪಾಲಿಸಲು ಸೂಚನೆ

ಶಿಥಿಲಾವಸ್ಥೆ ಗ್ರಾ.ಪಂ. ಮಳಿಗಗಳನ್ನು ಬಾಡಿಗೆ ನೀಡದಂತೆ ಸಲಹೆ

ಆನವಟ್ಟಿಯ ರಾಜ್ಯ ಹೆದ್ದಾರಿ ರಸ್ತೆ ಪಕ್ಕ ಅಳವಡಿಸಿರುವ ಒಳಚರಂಡಿ ಮೂಲಕ ಕೊಳಚೆ ನೀರನ್ನು ಕೆರೆಗಳಿಗೆ ಬೀಡದಂತೆ ಗುತ್ತಗೆ ಪಡೆದ ಕಂಪನಿ ಹಾಗೂ ಕೆಶಿಪ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Last Updated 24 ಜೂನ್ 2018, 14:40 IST
ಶಿಥಿಲಾವಸ್ಥೆ ಗ್ರಾ.ಪಂ. ಮಳಿಗಗಳನ್ನು ಬಾಡಿಗೆ ನೀಡದಂತೆ ಸಲಹೆ
ADVERTISEMENT

ಗಾಜಿನಮನೆ, ಜಿಲ್ಲಾ ಆಸ್ಪತ್ರೆಗೆ ರವೀಂದ್ರನಾಥ್‌ ಭೇಟಿ

ಆಗಸ್ಟ್‌ 15ರೊಳಗೆ ಕಾಮಗಾರಿ ಪೂರ್ಣಗೊಳಿಸಿ, ಆಸ್ಪತ್ರೆಗೆ ಲಿಫ್ಟ್‌ ಖರೀದಿಸಿ
Last Updated 20 ಜೂನ್ 2018, 8:25 IST
ಗಾಜಿನಮನೆ, ಜಿಲ್ಲಾ ಆಸ್ಪತ್ರೆಗೆ ರವೀಂದ್ರನಾಥ್‌ ಭೇಟಿ
ADVERTISEMENT
ADVERTISEMENT
ADVERTISEMENT