ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

voters

ADVERTISEMENT

LS Polls 2024 | ದೇಶದಾದ್ಯಂತ 64.2 ಕೋಟಿ ಜನರಿಂದ ಮತದಾನ: ಚುನಾವಣಾ ಆಯೋಗ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ 31.2 ಕೋಟಿ ಮಹಿಳಾ ಮತದಾರರು ಸೇರಿ 64.2 ಕೋಟಿ ಮತದಾರರು ಹಕ್ಕು ಚಲಾಯಿಸಿದ್ದು ವಿಶ್ವ ದಾಖಲೆ ನಿರ್ಮಿಸಿದೆ ಎಂದು ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಸೋಮವಾರ ತಿಳಿಸಿದ್ದಾರೆ.
Last Updated 3 ಜೂನ್ 2024, 10:15 IST
LS Polls 2024 | ದೇಶದಾದ್ಯಂತ 64.2 ಕೋಟಿ ಜನರಿಂದ ಮತದಾನ: ಚುನಾವಣಾ ಆಯೋಗ

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ: ಕೊಪ್ಪಳ ಜಿಲ್ಲೆಯಲ್ಲಿ 13.743 ಮತದಾರರು

ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನ ಸೋಮವಾರ ನಡೆಯಲಿದ್ದು, ಜಿಲ್ಲೆಯಲ್ಲಿ 13,743 ಮತದಾರರಿದ್ದಾರೆ.
Last Updated 2 ಜೂನ್ 2024, 14:07 IST
fallback

LS Polls ಆರನೇ ಹಂತ: ಹಕ್ಕು ಚಲಾಯಿಸಲಿರುವ 11 ಕೋಟಿ ಮತದಾರರು

ದೇಶದ 58 ಸ್ಥಾನಗಳಿಗೆ ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ನಾಳೆ (ಮೇ 25) ನಡೆಯಲಿದ್ದು 11 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಕಣದಲ್ಲಿ 889 ಅಭ್ಯರ್ಥಿಗಳಿದ್ದಾರೆ.
Last Updated 24 ಮೇ 2024, 12:38 IST
LS Polls ಆರನೇ ಹಂತ: ಹಕ್ಕು ಚಲಾಯಿಸಲಿರುವ 11 ಕೋಟಿ ಮತದಾರರು

VIDEO | ಜವಾಬ್ದಾರಿ ಹೆಚ್ಚಿದೆ: ಖುಷಿ ಹಂಚಿಕೊಂಡ ಫಸ್ಟ್ ಟೈಂ ವೋಟರ್ಸ್

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ಮೊದಲ ಬಾರಿ ಹಕ್ಕು ಚಲಾವಣೆ ಮಾಡುತ್ತಿರುವ ಯುವ ಮತದಾರರು ಗಮನ ಸೆಳೆಯುತ್ತಿದ್ದಾರೆ. ಮಂಗಳವಾರ ಮತಗಟ್ಟೆಗೆ ಬಂದು ಹಲವರು ತಮ್ಮ ಕರ್ತವ್ಯ ಪೂರೈಸಿದ್ದಾರೆ. ಯುವ ಪೀಳಿಗೆ ಮೊದಲ ಬಾರಿ ಮತದಾನ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
Last Updated 7 ಮೇ 2024, 6:59 IST
VIDEO | ಜವಾಬ್ದಾರಿ ಹೆಚ್ಚಿದೆ: ಖುಷಿ ಹಂಚಿಕೊಂಡ ಫಸ್ಟ್ ಟೈಂ ವೋಟರ್ಸ್

PHOTOS | ಪ್ರಜಾಪ್ರಭುತ್ವ ಹಬ್ಬದಲ್ಲಿ ವೃದ್ಧರು.. ಗಣ್ಯರು.. ಮಹಿಳೆಯರು

PHOTOS | ಪ್ರಜಾಪ್ರಭುತ್ವ ಹಬ್ಬದಲ್ಲಿ ವೃದ್ಧರು.. ಗಣ್ಯರು.. ಮಹಿಳೆಯರು
Last Updated 7 ಮೇ 2024, 5:37 IST
PHOTOS | ಪ್ರಜಾಪ್ರಭುತ್ವ ಹಬ್ಬದಲ್ಲಿ ವೃದ್ಧರು.. ಗಣ್ಯರು.. ಮಹಿಳೆಯರು
err

ಮತದಾನ ಕಡಿಮೆ: ಎಲ್ಲ ಸೌಲಭ್ಯ ನಮಗೇ ಬೇಕೆನ್ನುವ ಹೈಟೆಕ್‌ ನಾಗರಿಕರು ಎಲ್ಲಿ ಹೋದರು?

ನಗರದಲ್ಲಿ ಮತದಾನ ಕಡಿಮೆ: ಮತದಾರರ ವಿರುದ್ಧ ಆಕ್ರೋಶ
Last Updated 28 ಏಪ್ರಿಲ್ 2024, 0:40 IST
ಮತದಾನ ಕಡಿಮೆ: ಎಲ್ಲ ಸೌಲಭ್ಯ ನಮಗೇ ಬೇಕೆನ್ನುವ ಹೈಟೆಕ್‌ ನಾಗರಿಕರು ಎಲ್ಲಿ ಹೋದರು?

ಲೋಕಸಭಾ ಚುನಾವಣೆ: ರಾಜ್ಯದಲ್ಲಿನ ಮೊದಲ ಹಂತಕ್ಕೆ 2.59 ಕೋಟಿ ಮತದಾರರು

ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಮಾಹಿತಿ
Last Updated 24 ಏಪ್ರಿಲ್ 2024, 15:03 IST
ಲೋಕಸಭಾ ಚುನಾವಣೆ: ರಾಜ್ಯದಲ್ಲಿನ ಮೊದಲ ಹಂತಕ್ಕೆ 2.59 ಕೋಟಿ ಮತದಾರರು
ADVERTISEMENT

ಮತದಾರರನ್ನು ಕಾಡುತ್ತಿರುವ ಹಣದುಬ್ಬರ, ನಿರುದ್ಯೋಗ: ಲೋಕನೀತಿ–CSDS ಸಮೀಕ್ಷೆ ವರದಿ

ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖ
Last Updated 12 ಏಪ್ರಿಲ್ 2024, 13:37 IST
ಮತದಾರರನ್ನು ಕಾಡುತ್ತಿರುವ ಹಣದುಬ್ಬರ, ನಿರುದ್ಯೋಗ: ಲೋಕನೀತಿ–CSDS ಸಮೀಕ್ಷೆ ವರದಿ

ಬಾಗಲಕೋಟೆ ಲೋಕಸಭಾ ಕ್ಷೇತ್ರ: 44,707 ಹೊಸ ಮತದಾರರು

18 ರಿಂದ 19 ವರ್ಷದೊಳಗಿನ ಯುವಕರಿಂದ ನೋಂದಣಿ
Last Updated 28 ಮಾರ್ಚ್ 2024, 6:04 IST
ಬಾಗಲಕೋಟೆ ಲೋಕಸಭಾ ಕ್ಷೇತ್ರ: 44,707 ಹೊಸ ಮತದಾರರು

ಸ್ತ್ರೀಶಕ್ತಿ: ಉಡುಪಿ–ಚಿಕ್ಕಮಗಳೂರು ನಂಬರ್ 1

ರಾಜ್ಯದಲ್ಲೇ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆ
Last Updated 25 ಮಾರ್ಚ್ 2024, 7:32 IST
ಸ್ತ್ರೀಶಕ್ತಿ: ಉಡುಪಿ–ಚಿಕ್ಕಮಗಳೂರು ನಂಬರ್ 1
ADVERTISEMENT
ADVERTISEMENT
ADVERTISEMENT