ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

VVIP chopper scam

ADVERTISEMENT

ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣ: ಇ.ಡಿಯಿಂದ ಉದ್ಯಮಿ ಅನೂಪ್‌ಕುಮಾರ್‌ ಬಂಧನ

ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಉದ್ಯಮಿ ಅನೂಪ್‌ಕುಮಾರ್‌ ಗುಪ್ತಾಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ
Last Updated 30 ಜನವರಿ 2021, 14:38 IST
ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣ: ಇ.ಡಿಯಿಂದ ಉದ್ಯಮಿ ಅನೂಪ್‌ಕುಮಾರ್‌ ಬಂಧನ

₹254 ಕೋಟಿ ಮೊತ್ತದ ಬೇನಾಮಿ ಷೇರು ಐಟಿ ವಶಕ್ಕೆ

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಅತಿಗಣ್ಯರ ಹೆಲಿಕಾಪ್ಟರ್‌ ಖರೀದಿ ಹಗರಣದ ಶಂಕಿತರಿಂದ ಶೆಲ್‌ ಕಂಪನಿ ಮೂಲಕ ಉದ್ಯಮಿ ರತುಲ್‌ ಪುರಿ ಪಡೆದಿದ್ದಾರೆ ಎನ್ನಲಾದ ₹254 ಕೋಟಿ ಮೊತ್ತದ ಬೇನಾಮಿ ಷೇರುಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.
Last Updated 30 ಜುಲೈ 2019, 20:00 IST
₹254 ಕೋಟಿ ಮೊತ್ತದ ಬೇನಾಮಿ ಷೇರು ಐಟಿ ವಶಕ್ಕೆ

ಕಾಲ್ಕಿತ್ತ ಕಮಲ್‌ನಾಥ ಸೋದರಳಿಯ

ಅತಿಗಣ್ಯ ಹೆಲಿಕಾಪ್ಟರ್‌ ಪ್ರಕರಣ: ವಿಚಾರಣೆಯಿಂದ ದೂರ ಉಳಿದ ರಾತುಲ್‌ ಪುರಿ
Last Updated 27 ಜುಲೈ 2019, 19:48 IST
fallback

ಕ್ರಿಶ್ಚಿಯನ್‌ ಮೈಕೆಲ್‌ ಜಾಮೀನಿಗೆ ಮೊರೆ

ಅಗಸ್ಟಾವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣ
Last Updated 8 ಫೆಬ್ರುವರಿ 2019, 16:20 IST
fallback

ಜಾರಿ ನಿರ್ದೇಶನಾಲಯದಿಂದ ಪೂರಕ ಚಾರ್ಜ್‌ಶೀಟ್‌

ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣ
Last Updated 18 ಜುಲೈ 2018, 17:10 IST
fallback

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣ: ಮಧ್ಯವರ್ತಿಯನ್ನು ಬಿಟ್ಟುಕೊಡಲೊಪ್ಪದ ಇಟಲಿ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದ ಕಾರ್ಲೊ ಗೆರೊಸಾ ಅವರನ್ನು ಭಾರತಕ್ಕೆ ಬಿಟ್ಟುಕೊಡಲು ಇಟಲಿ ನಿರಾಕರಿಸಿದೆ.ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ₹3,227 ಕೋಟಿ ಅವ್ಯವಹಾರ ನಡೆದಿದೆ ಎಂಬುದು ಆರೋಪ.
Last Updated 23 ಜೂನ್ 2018, 5:05 IST
ಅಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣ: ಮಧ್ಯವರ್ತಿಯನ್ನು ಬಿಟ್ಟುಕೊಡಲೊಪ್ಪದ ಇಟಲಿ
ADVERTISEMENT
ADVERTISEMENT
ADVERTISEMENT
ADVERTISEMENT