ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Washington

ADVERTISEMENT

ವಾಷಿಂಗ್ಟನ್: ಭಾರತ ರಾಯಭಾರ ಕಚೇರಿ ಅಧಿಕಾರಿ ಸಾವು

ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಸೆಪ್ಟೆಂಬರ್ 2024, 23:50 IST
ವಾಷಿಂಗ್ಟನ್: ಭಾರತ ರಾಯಭಾರ ಕಚೇರಿ ಅಧಿಕಾರಿ ಸಾವು

ಸಮಾನತೆಯ ಸ್ಥಿತಿ ಬಂದಾಗ ಮೀಸಲಾತಿ ರದ್ದತಿಗೆ ಚಿಂತನೆ: ರಾಹುಲ್ ಗಾಂಧಿ

'ಕೆಲವು ಸಮುದಾಯ, ಭಾಷೆ, ರಾಜ್ಯಗಳು ಕೀಳು ಎಂದು ಆರ್‌ಎಸ್‌ಎಸ್‌ ಭಾವಿಸಿದೆ'
Last Updated 10 ಸೆಪ್ಟೆಂಬರ್ 2024, 2:25 IST
ಸಮಾನತೆಯ ಸ್ಥಿತಿ ಬಂದಾಗ ಮೀಸಲಾತಿ ರದ್ದತಿಗೆ ಚಿಂತನೆ: ರಾಹುಲ್ ಗಾಂಧಿ

ಬರ್ಮಿಂಗ್‌ಹ್ಯಾಮ್‌ | ಎರಡು ಪ್ರತ್ಯೇಕ ಗುಂಡಿನ ದಾಳಿ: 7 ಸಾವು

ಬರ್ಮಿಂಗ್‌ಹ್ಯಾಮ್‌ನಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಲಬಾಮ ‍ಪೊಲೀಸರು ತಿಳಿಸಿದರು.
Last Updated 14 ಜುಲೈ 2024, 14:13 IST
ಬರ್ಮಿಂಗ್‌ಹ್ಯಾಮ್‌ | ಎರಡು ಪ್ರತ್ಯೇಕ ಗುಂಡಿನ ದಾಳಿ: 7 ಸಾವು

ವಾಷಿಂಗ್ಟನ್‌ನಲ್ಲಿ ಭಾರತೀಯರ ಮನೆಗಳ ಗುರಿಯಾಗಿಸಿ ಹೆಚ್ಚಿದ ಕಳ್ಳತನ!

ಇಲ್ಲಿ ನೆಲೆಸಿರುವ ಭಾರತೀಯ ನಿವಾಸಿಗಳ ಮನೆಗಳನ್ನೇ ಗುರಿಯಾಗಿಸಿ ಸಂಘಟಿತವಾಗಿ ಕಳ್ಳತನಗಳು ನಡೆಯುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 22 ಡಿಸೆಂಬರ್ 2023, 16:13 IST
ವಾಷಿಂಗ್ಟನ್‌ನಲ್ಲಿ ಭಾರತೀಯರ ಮನೆಗಳ ಗುರಿಯಾಗಿಸಿ ಹೆಚ್ಚಿದ ಕಳ್ಳತನ!

ಭಾರತಕ್ಕೆ ಹಸ್ತಾಂತರ ವಿರುದ್ಧ ಅರ್ಜಿ: ರಾಣಾಗೆ ನ.9ರವರೆಗೆ ಅವಕಾಶ

2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಣಯದ ವಿರುದ್ಧ ಅರ್ಜಿ ಸಲ್ಲಿಸಲು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತನಾವ್ವುರ್‌ ರಾಣಾಗೆ ಇಲ್ಲಿನ ನ್ಯಾಯಾಲಯ ನವೆಂಬರ್‌ 9ರ ವರೆಗೆ ಅವಕಾಶ ನೀಡಿದೆ.
Last Updated 6 ಅಕ್ಟೋಬರ್ 2023, 10:47 IST
ಭಾರತಕ್ಕೆ ಹಸ್ತಾಂತರ ವಿರುದ್ಧ ಅರ್ಜಿ: ರಾಣಾಗೆ ನ.9ರವರೆಗೆ ಅವಕಾಶ

ವಾಷಿಂಗ್ಟನ್‌ | ವಂಚನೆ ಪ್ರಕರಣ: ಭಾರತದ ವ್ಯಕ್ತಿ ದೋಷಿ

ಆರೋಗ್ಯ ಕ್ಷೇತ್ರದಲ್ಲಿ ವಂಚನೆ ನಡೆಸಿರುವ ಪ್ರಕರಣದಲ್ಲಿ ಭಾರತದ ಯೋಗೇಶ್‌ ಪಂಚೋಲಿ ಎನ್ನುವವರನ್ನು ಮಿಷಿಗನ್‌ನ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ.
Last Updated 28 ಸೆಪ್ಟೆಂಬರ್ 2023, 13:31 IST
ವಾಷಿಂಗ್ಟನ್‌ | ವಂಚನೆ ಪ್ರಕರಣ: ಭಾರತದ ವ್ಯಕ್ತಿ ದೋಷಿ

ಗುಂಡಿನ ದಾಳಿ: ಬಂದೂಕುಧಾರಿ ಸೇರಿ ನಾಲ್ವರ ಸಾವು

ದಕ್ಷಿಣ ಕ್ಯಾಲಿಫೋರ್ನಿಯಾದ ಟ್ರಾಬುಕೊ ಕ್ಯಾನ್‌ಯೋನ್‌ನ ಬೈಕರ್‌ ಬಾರ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಂದೂಕುಧಾರಿ ಸೇರಿ ನಾಲ್ವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
Last Updated 24 ಆಗಸ್ಟ್ 2023, 16:27 IST
ಗುಂಡಿನ ದಾಳಿ: ಬಂದೂಕುಧಾರಿ ಸೇರಿ ನಾಲ್ವರ ಸಾವು
ADVERTISEMENT

‌ವಾಷಿಂಗ್ಟನ್‌ | ರಸ್ತೆ ಅಪಘಾತ: ಭಾರತ ಮೂಲದ ವ್ಯಕ್ತಿ ಸಾವು

ಓಹಿಯೋ ರಾಜ್ಯದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತ ಮೂಲದ ಮಿಲನ್‌ ಹಿತೇಶ್ ಭಾಯ್‌ ಪಟೇಲ್‌ (30) ಸಾವನ್ನಪ್ಪಿದ್ದಾರೆ.
Last Updated 2 ಜೂನ್ 2023, 13:53 IST
‌ವಾಷಿಂಗ್ಟನ್‌ | ರಸ್ತೆ ಅಪಘಾತ: ಭಾರತ  ಮೂಲದ ವ್ಯಕ್ತಿ ಸಾವು

ಸ್ಪೆಲ್ಲಿಂಗ್‌ ಸ್ಪರ್ಧೆ: ಭಾರತೀಯ ಸಂಜಾತ 8ನೇ ತರಗತಿ ವಿದ್ಯಾರ್ಥಿ ದೇವ್ ಶಾಗೆ ಪ್ರಶಸ್ತಿ

ಫ್ಲಾರಿಡಾದಲ್ಲಿರುವ ಭಾರತೀಯ ಸಂಜಾತ 8ನೇ ತರಗತಿ ವಿದ್ಯಾರ್ಥಿ ದೇವ್ ಶಾ ಅವರು 2023ನೇ ಸಾಲಿನ ಸ್ಕ್ರಿಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 2 ಜೂನ್ 2023, 12:35 IST
ಸ್ಪೆಲ್ಲಿಂಗ್‌ ಸ್ಪರ್ಧೆ: ಭಾರತೀಯ ಸಂಜಾತ 8ನೇ ತರಗತಿ ವಿದ್ಯಾರ್ಥಿ ದೇವ್ ಶಾಗೆ ಪ್ರಶಸ್ತಿ

ವಿಶ್ವ ಸಾಂಸ್ಕೃತಿಕ ಮೇಳ: 1.5 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ

‘ಈ ವರ್ಷ ನಡೆಯಲಿರುವ ನಾಲ್ಕನೇ ವಿಶ್ವ ಸಾಂಸ್ಕೃತಿಕ ಮೇಳದಲ್ಲಿ (ವರ್ಲ್ಡ್‌ ಕಲ್ಚರಲ್‌ ಫೆಸ್ಟಿವಲ್‌) ಜಗತ್ತಿನಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವರು’ ಎಂದು ಕಾರ್ಯಕ್ರಮ ಆಯೋಜನೆ ಮಾಡಿರುವ ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಶನ್‌ ತಿಳಿಸಿದೆ.
Last Updated 19 ಮೇ 2023, 16:08 IST
ವಿಶ್ವ ಸಾಂಸ್ಕೃತಿಕ ಮೇಳ: 1.5 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ
ADVERTISEMENT
ADVERTISEMENT
ADVERTISEMENT