ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Western Ghats

ADVERTISEMENT

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಜಲಕ್ಷಾಮ ಅಧ್ಯಯನಕ್ಕೆ ತಜ್ಞರ ತಂಡ: ಖಂಡ್ರೆ

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿನ ಜಲಕ್ಷಾಮ ಅಧ್ಯಯನಕ್ಕೆ ತಜ್ಞರ ತಂಡವನ್ನು ರಚಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
Last Updated 22 ನವೆಂಬರ್ 2024, 16:27 IST
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಜಲಕ್ಷಾಮ ಅಧ್ಯಯನಕ್ಕೆ ತಜ್ಞರ ತಂಡ: ಖಂಡ್ರೆ

ಪಶ್ಚಿಮಘಟ್ಟ ಸೆಸ್‌ | ದಿನಕ್ಕೆ10 ಪೈಸೆ ಹೊರೆಯಾಗದು: ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಸಂರಕ್ಷಣೆ ಮತ್ತು ಜೀವಜಲದ ಬಗ್ಗೆ ಅರಿವು ಮೂಡಿಸಲು ನೀರಿನ ಶುಲ್ಕದಲ್ಲಿ ತಿಂಗಳಿಗೆ ₹2 ಅಥವಾ ₹3 ಹಸಿರು ಸೆಸ್‌ ಹಾಕಿದರೆ ದಿನಕ್ಕೆ ಸರಾಸರಿ 10 ಪೈಸೆಯೂ ಹೊರೆಯಾಗದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 14 ನವೆಂಬರ್ 2024, 16:13 IST
ಪಶ್ಚಿಮಘಟ್ಟ ಸೆಸ್‌ | ದಿನಕ್ಕೆ10 ಪೈಸೆ ಹೊರೆಯಾಗದು: ಈಶ್ವರ ಖಂಡ್ರೆ

ವಿಶ್ಲೇಷಣೆ | ಸಹ್ಯಾದ್ರಿ ಪರ್ವತಶ್ರೇಣಿ: ಬಹುಮುಖಿ ಅಪಾಯ

ಸಹ್ಯಾದ್ರಿಯೆಡೆಗೆ ನಾವು ತೋರಿರುವ ಉಗ್ರ ಕ್ರೌರ್ಯದ ಪರಿಣಾಮಗಳು ಗಂಭೀರವಾಗಿವೆ
Last Updated 2 ನವೆಂಬರ್ 2024, 0:46 IST
ವಿಶ್ಲೇಷಣೆ | ಸಹ್ಯಾದ್ರಿ ಪರ್ವತಶ್ರೇಣಿ: ಬಹುಮುಖಿ ಅಪಾಯ

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ವಿಸ್ತೀರ್ಣ ಇಳಿಕೆಗೆ ವಿರೋಧ

‘ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ 11 ಜಿಲ್ಲೆಗಳ ಸಚಿವರು, ಶಾಸಕರ ಸಭೆಯಲ್ಲಿಯೂ ಇಂಥದ್ದೇ ಸಲಹೆಗಳು ವ್ಯಕ್ತವಾಗಿದ್ದವು.
Last Updated 27 ಸೆಪ್ಟೆಂಬರ್ 2024, 20:09 IST
ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ವಿಸ್ತೀರ್ಣ ಇಳಿಕೆಗೆ ವಿರೋಧ

ಪಶ್ಚಿಮ ಘಟ್ಟ ಸೂಕ್ಷ್ಮ ವಲಯ: ವಿಸ್ತೀರ್ಣ ಇಳಿಕೆಗೆ ವಿರೋಧ

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು 16,114 ಚ. ಕಿ.ಮೀಗೆ ಇಳಿಸುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿರುವ ‘ಪರಿಸರಕ್ಕಾಗಿ ನಾವು’ ಸಂಘಟನೆ, ‘ಮಾಧವ ಗಾಡ್ಗೀಳ್ ಸಮಿತಿ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದೆ.
Last Updated 27 ಸೆಪ್ಟೆಂಬರ್ 2024, 15:39 IST
ಪಶ್ಚಿಮ ಘಟ್ಟ ಸೂಕ್ಷ್ಮ ವಲಯ: ವಿಸ್ತೀರ್ಣ ಇಳಿಕೆಗೆ ವಿರೋಧ

ಕಸ್ತೂರಿ ರಂಗನ್‌ ವರದಿ: ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ

ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆ
Last Updated 20 ಸೆಪ್ಟೆಂಬರ್ 2024, 16:05 IST
ಕಸ್ತೂರಿ ರಂಗನ್‌ ವರದಿ: ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ

ಪಶ್ಚಿಮ ಘಟ್ಟ: 16,114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ; ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಜನಪ್ರತಿನಿಧಿಗಳ ಸಭೆ
Last Updated 19 ಸೆಪ್ಟೆಂಬರ್ 2024, 11:43 IST
ಪಶ್ಚಿಮ ಘಟ್ಟ: 16,114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ; ಖಂಡ್ರೆ
ADVERTISEMENT

ಅಕ್ರಮವಾಗಿ ಬೆಟ್ಟ ಕಡಿದರೆ ₹1 ಕೋಟಿವರೆಗೂ ದಂಡ: ಗೋವಾ ಸಚಿವ

ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಬೆಟ್ಟ ಕಡಿಯಲು ಯಾರಿಗೂ ಅನುಮತಿ ನೀಡಿಲ್ಲ. ಆದರೆ ಅಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ನಿಯಮದಲ್ಲಿ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ₹1 ಕೋಟಿ ವರೆಗೂ ದಂಡ ವಿಧಿಸಲು ಯೋಜಿಸಲಾಗಿದೆ ಎಂದು ಗೋವಾದ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.
Last Updated 27 ಆಗಸ್ಟ್ 2024, 4:45 IST
ಅಕ್ರಮವಾಗಿ ಬೆಟ್ಟ ಕಡಿದರೆ ₹1 ಕೋಟಿವರೆಗೂ ದಂಡ: ಗೋವಾ ಸಚಿವ

ಪಶ್ಚಿಮಘಟ್ಟಕ್ಕೆ ಹೊಸ ನಿಯಮ | ಭೂ ಪರಿವರ್ತನೆಗೆ ತಡೆ: ಈಶ್ವರ ಖಂಡ್ರೆ

ಜೀವವೈವಿಧ್ಯ ತಾಣ ಪಶ್ಚಿಮಘಟ್ಟ ಸಂರಕ್ಷಣೆಗೆ ‘ಪ್ರಾದೇಶಿಕ ನಿಯಂತ್ರಣ ಮತ್ತು ಸಮಗ್ರ ಯೋಜನೆ’ ನಿಯಮಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ.
Last Updated 16 ಆಗಸ್ಟ್ 2024, 16:11 IST
ಪಶ್ಚಿಮಘಟ್ಟಕ್ಕೆ ಹೊಸ ನಿಯಮ | ಭೂ ಪರಿವರ್ತನೆಗೆ ತಡೆ: ಈಶ್ವರ ಖಂಡ್ರೆ

Wayanad Landslides | ವಯನಾಡ್‌ ದುರಂತ ನೆಲದ ದನಿ...

ವಯನಾಡ್‌ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲ ಭೂಕುಸಿತ ದುರಂತದಲ್ಲಿ 226ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡು, 131 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
Last Updated 11 ಆಗಸ್ಟ್ 2024, 0:30 IST
Wayanad Landslides | ವಯನಾಡ್‌ ದುರಂತ ನೆಲದ ದನಿ...
ADVERTISEMENT
ADVERTISEMENT
ADVERTISEMENT