ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Winter Season

ADVERTISEMENT

ಊಟಿಯಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

ತಮಿಳುನಾಡಿನಲ್ಲಿ ಹಲವೆಡೆ ಚಳಿ ತೀವ್ರಗೊಂಡಿದ್ದು, ಜನಪ್ರಿಯ ಪ್ರವಾಸಿತಾಣ ಊಟಿಯಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.
Last Updated 24 ಡಿಸೆಂಬರ್ 2023, 11:08 IST
ಊಟಿಯಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

Video | 'ಪ್ರತಿ ಜಾಣನಿಗೆ ಅಹಂಕಾರ ಇರುತ್ತೆ , ಅವನು ಕೋಣನೆಂದು ತಿಳಿಯುವವರೆಗೆ'

ರೈತರ ಸಂಕಷ್ಟಕ್ಕೆ ನೆರವಾಗದ ಕಾಂಗ್ರೆಸ್ ಸರ್ಕಾರಕ್ಕೆ ಬೀಚಿ ಅವರ ಕವನದ ಮೂಲಕ ಆರ್.ಅಶೋಕ್ ತಿವಿದಿದ್ದು ಹೀಗೆ!
Last Updated 7 ಡಿಸೆಂಬರ್ 2023, 9:12 IST
Video | 'ಪ್ರತಿ ಜಾಣನಿಗೆ ಅಹಂಕಾರ ಇರುತ್ತೆ , ಅವನು ಕೋಣನೆಂದು ತಿಳಿಯುವವರೆಗೆ'

ನುಡಿಚಿತ್ರ: ಬರುತಲಿದೆ ಚಳಿ ಥಕಧಿಮಿತ

ಮಂಜು ಮೆತ್ತಿದ ಗರಿಕೆಯ ಮಾತು, ಸೌದೆಗಳ ಜೋಡಿಸಿಟ್ಟು ಹಬ್ಬಿಸಿದ ಜ್ವಾಲೆ ಮೇಲಿನ ಅಂಗೈಗಳ ಬೆಚ್ಚನೆಯ ಚಿತ್ರಗಳು, ಪುಟಾಣಿಯನ್ನು ಎದೆಗಾನಿಸಿ ಹೊದ್ದ ಶಾಲು ಕೊಡುವ ಬೆಚ್ಚಗಿನ ಅನುಭವ– ಚಳಿಯ ಆಗಮನದಲ್ಲಿ ಹಲವು ಚಿತ್ರಗಳು ಇದೋ...
Last Updated 2 ಡಿಸೆಂಬರ್ 2023, 23:30 IST
ನುಡಿಚಿತ್ರ: ಬರುತಲಿದೆ ಚಳಿ ಥಕಧಿಮಿತ

ಚಳಿಗಾಲದಲ್ಲಿ ಚರ್ಮ ರಕ್ಷಣೆ

ಮೂಗಿನ ತುದಿ ಉರಿಯತೊಡಗಿದರೆ, ಮೀನಖಂಡಗಳ ಬಳಿ ಕೆರೆತ ಶುರುವಾದರೆ, ಎಮ್ಮೆಯಾಗಿರಬೇಕಿತ್ತು ದೇವರೆ, ಈ ಬೆನ್ನಿನ ಕೆರತಕ್ಕೆ ಗೋಡೆಗಳಿಗೆ ಉಜ್ಜಿಕೊಳ್ಳಬಹುದಿತ್ತು ಅಂತನಿಸುತ್ತಿದ್ದರೆ.. ಚಳಿಗಾಲದ ಕೆರೆತ ಆರಂಭವಾಗಿದೆ ಎಂತಲೇ ಅರ್ಥ.
Last Updated 2 ಡಿಸೆಂಬರ್ 2023, 0:30 IST
ಚಳಿಗಾಲದಲ್ಲಿ ಚರ್ಮ ರಕ್ಷಣೆ

ಡಿ. 4 –22ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್‌ 4ರಿಂದ ಆರಂಭವಾಗಿ ಡಿಸೆಂಬರ್‌ 22ಕ್ಕೆ ಮುಕ್ತಾಯವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
Last Updated 9 ನವೆಂಬರ್ 2023, 13:06 IST
ಡಿ. 4 –22ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಡಿಸೆಂಬರ್‌ ಎರಡನೇ ವಾರದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಾಧ್ಯತೆ

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್‌ 2ನೇ ವಾರದಲ್ಲಿ ಆರಂಭವಾಗಿ ಕ್ರಿಸ್‌ಮಸ್‌ ಹೊತ್ತಿಗೆ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಬುಧವಾರ ಮೂಲಗಳು ತಿಳಿಸಿವೆ.
Last Updated 8 ನವೆಂಬರ್ 2023, 12:39 IST
ಡಿಸೆಂಬರ್‌ ಎರಡನೇ ವಾರದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಾಧ್ಯತೆ

ಚಳಿಗಾಲದ ಬೆಚ್ಚನೆಯ ಬಿಂಬಗಳು

ಕಂಬಳಿ–ಕೌದಿ ಸಾಲದಾದವು ಎಂದು ರಗ್ಗುಗಳೂ ಮೈಮೇಲೆ ಏರಿದರೂ ಚಳಿ ಬಿಡಲೊಲ್ಲದು. ಆದರೆ, ಕಂದಮ್ಮಳಿಗೆ ಮಾತ್ರ ಅಮ್ಮನ ಮಡಿಲೇ ಈಗ ಬೆಚ್ಚನೆಯ ತಾಣ. ಚಳಿ ಇದ್ದರೇನು, ಟ್ರಾಫಿಕ್‌ನಲ್ಲಿನ ವಾಹನಗಳಂತೆ ಬದುಕಿನ ವ್ಯಾಪಾರವೇನು ಗಕ್ಕನೆ ನಿಂತು ಬಿಡುವುದೇ?
Last Updated 14 ಜನವರಿ 2023, 19:30 IST
ಚಳಿಗಾಲದ ಬೆಚ್ಚನೆಯ ಬಿಂಬಗಳು
ADVERTISEMENT

ರಾಜ್ಯದಲ್ಲಿ ದಿಢೀರ್ ತಾಪಮಾನ ಕುಸಿತ: ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ

ರಾಜ್ಯದಲ್ಲಿ ದಿಢೀರ್ ಆಗಿ ತಾಪಮಾನ ಕುಸಿದಿದ್ದು, ಕೆಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಅನುಭವ ಉಂಟಾಗುತ್ತಿದೆ.
Last Updated 9 ಜನವರಿ 2023, 19:46 IST
ರಾಜ್ಯದಲ್ಲಿ ದಿಢೀರ್ ತಾಪಮಾನ ಕುಸಿತ: ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ

ಆರೋಗ್ಯ | ಚಳಿಗಾಲದ ಶೀತದಿಂದ ರಕ್ಷಣೆ

ಚಳಿಗಾಲದಲ್ಲಿ ಬಾಹ್ಯ ತಂಪಿನಿಂದ ರಕ್ಷಿಸಿಕೊಳ್ಳಲು ದೇಹವು ಸಹಜವಾಗಿಯೇ ತನ್ನ ಆಂತರಿಕ ಉಷ್ಣತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆದ್ದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಹೀಗಾಗಿ ಸಕಾಲದಲ್ಲಿ ಆಹಾರವನ್ನು ಸೇವಿಸುವುದು ಒಳ್ಳೆಯದು.
Last Updated 9 ಜನವರಿ 2023, 19:30 IST
ಆರೋಗ್ಯ | ಚಳಿಗಾಲದ ಶೀತದಿಂದ ರಕ್ಷಣೆ

ನವಜಾತ ಶಿಶುವಿನ ಆರೈಕೆ: ಬೆಚ್ಚಗಿರಲಿ ಪುಟ್ಟ ಕಂದಮ್ಮ

ತಾಯಿಯ ಗರ್ಭದಲ್ಲಿ ಸುರಕ್ಷಿತವಾಗಿರುವ ಪುಟ್ಟ ಕಂದಮ್ಮ, ಅಲ್ಲಿಂದ ಹೊರ ಬರುತ್ತಿದ್ದಂತೆ ಜಗತ್ತಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಎಲ್ಲ ಋತುಗಳಲ್ಲಿಯೂ ಮಗುವನ್ನು ಬೆಚ್ಚಗಿಡುವುದು ಅವಶ್ಯಕ.
Last Updated 6 ಜನವರಿ 2023, 19:30 IST
ನವಜಾತ ಶಿಶುವಿನ ಆರೈಕೆ: ಬೆಚ್ಚಗಿರಲಿ ಪುಟ್ಟ ಕಂದಮ್ಮ
ADVERTISEMENT
ADVERTISEMENT
ADVERTISEMENT