ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Women pilots

ADVERTISEMENT

ಮೋಹನಾ ಸಿಂಗ್ ತೇಜಸ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ !

ದೇಶೀಯ ಲಘು ಯುದ್ಧವಿಮಾನ (ಎಲ್‌ಸಿಎ) ತೇಜಸ್‌ ಫೈಟರ್‌ ಜೆಟ್‌ ಎಲೈಟ್‌ 18 ‘ಫ್ಲೈಯಿಂಗ್‌ ಬುಲೆಟ್‌’ನ ಹಾರಾಟಕ್ಕೆ ಅನುಮತಿ ಮೊದಲ ಮಹಿಳಾ ಪೈಲಟ್‌ ಆಗಿ ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ನೇಮಕಗೊಂಡಿದ್ದಾರೆ.
Last Updated 18 ಸೆಪ್ಟೆಂಬರ್ 2024, 5:22 IST
ಮೋಹನಾ ಸಿಂಗ್ ತೇಜಸ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ !

ಜೆಫ್‌ ಬೆಜೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ 82 ವರ್ಷದ ಮಹಿಳಾ ಪೈಲಟ್‌

ವಾಷಿಂಗ್ಟನ್‌: ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಉದ್ಯಮಿ ಜೆಫ್‌ ಬೆಜೋಸ್‌ ಅವರೊಂದಿಗೆ ಎಂಬತ್ತೆರಡು ವರ್ಷ ವಯಸ್ಸಿನ ಮಹಿಳಾ ಪೈಲಟ್‌ ಒಬ್ಬರು ಜೊತೆಯಾಗಲಿದ್ದಾರೆ.
Last Updated 1 ಜುಲೈ 2021, 15:58 IST
ಜೆಫ್‌ ಬೆಜೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ 82 ವರ್ಷದ ಮಹಿಳಾ ಪೈಲಟ್‌

ಲೋಹದ ಹಕ್ಕಿಗಳ ಡಾಕ್ಟ್ರು!: ಮೊದಲ ಮಹಿಳಾ ವಿಮಾನ ಎಂಜಿನಿಯರ್‌ ಹೀನಾ

ಭಾರತೀಯ ವಾಯುಸೇನೆಯ ಮೊದಲ ಮಹಿಳಾ ವಿಮಾನ ಎಂಜಿನಿಯರ್‌ ಆಗಿ ಫ್ಲೈಟ್‌ ಲೆಫ್ಟಿನೆಂಟ್‌ ಹೀನಾ ಜೈಸ್ವಾಲ್‌ ಆಯ್ಕೆಯಾಗಿದ್ದಾರೆ.
Last Updated 15 ಫೆಬ್ರುವರಿ 2019, 20:00 IST
ಲೋಹದ ಹಕ್ಕಿಗಳ ಡಾಕ್ಟ್ರು!: ಮೊದಲ ಮಹಿಳಾ ವಿಮಾನ ಎಂಜಿನಿಯರ್‌ ಹೀನಾ

ಭಾರತದಲ್ಲೇ ಮಹಿಳಾ ಪೈಲಟ್‌ಗಳು ಹೆಚ್ಚು

ವಿಶ್ವದ ಬೇರೆಲ್ಲಾ ವಿಮಾನಯಾನ ಸಂಸ್ಥೆಗಳಿಗಿಂತ ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲೇ ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚು. ಮಹಿಳಾ ಕ್ಯಾಪ್ಟನ್‌ಗಳ ಪ್ರಮಾಣವೂ ಹೆಚ್ಚು ಎಂದು ಅಂತರರಾಷ್ಟ್ರೀಯ ಮಹಿಳಾ ಏರ್‌ಲೈನ್ ಪೈಲಟ್‌ಗಳ ಸೊಸೈಟಿಯು ಹೇಳಿದೆ.
Last Updated 2 ಡಿಸೆಂಬರ್ 2018, 20:13 IST
ಭಾರತದಲ್ಲೇ ಮಹಿಳಾ ಪೈಲಟ್‌ಗಳು ಹೆಚ್ಚು
ADVERTISEMENT
ADVERTISEMENT
ADVERTISEMENT
ADVERTISEMENT