ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

womens saftey

ADVERTISEMENT

ರಾತ್ರಿ ಪಾಳಿಯಲ್ಲಿ ಮಹಿಳಾ ವೈದ್ಯರಿಗೆ ಕಾಡುತ್ತಿದೆ ಅಭದ್ರತೆ: ಐಎಂಎ ವರದಿ

ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿರುವ ವೈದ್ಯರಿಗೆ, ಅದರಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಯನ ವರದಿ ಬಹಿರಂಗಪಡಿಸಿದೆ.
Last Updated 30 ಆಗಸ್ಟ್ 2024, 2:41 IST
ರಾತ್ರಿ ಪಾಳಿಯಲ್ಲಿ ಮಹಿಳಾ ವೈದ್ಯರಿಗೆ ಕಾಡುತ್ತಿದೆ ಅಭದ್ರತೆ: ಐಎಂಎ ವರದಿ

ವೈದ್ಯ ಸಿಬ್ಬಂದಿ ಸುರಕ್ಷೆ: ಕೇಂದ್ರದಿಂದ ರಾಜ್ಯಗಳಿಗೆ ಕೆಲವು ಮಹತ್ವದ ಸಲಹೆ

ಆರೋಗ್ಯಸೇವೆ ಒದಗಿಸುವ ವೃತ್ತಿನಿರತರ ಸುರಕ್ಷೆಗಾಗಿ ಆಸ್ಪತ್ರೆ ಆವರಣಗಳಲ್ಲಿ ರಾತ್ರಿ ಹೊತ್ತು ಪಾಳಿಯಲ್ಲಿ ಗಸ್ತು ತಿರುಗಬೇಕು ಮತ್ತು ಪ್ರಮುಖ ಸ್ಥಳಗಳಿಗೆ ಜನರು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.
Last Updated 28 ಆಗಸ್ಟ್ 2024, 14:25 IST
ವೈದ್ಯ ಸಿಬ್ಬಂದಿ ಸುರಕ್ಷೆ: ಕೇಂದ್ರದಿಂದ ರಾಜ್ಯಗಳಿಗೆ ಕೆಲವು ಮಹತ್ವದ ಸಲಹೆ

ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಪಾಪ: ಪ್ರಧಾನಿ ಮೋದಿ

ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಪಾಪ. ತಪ್ಪಿತಸ್ಥರನ್ನು ಬಿಡಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Last Updated 25 ಆಗಸ್ಟ್ 2024, 10:17 IST
ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಪಾಪ: ಪ್ರಧಾನಿ ಮೋದಿ

ಕೊಚ್ಚಿಯ ಖಾಸಗಿ ಆಸ್ಪತ್ರೆಯಿಂದ ಮಹಿಳಾ ಸಿಬ್ಬಂದಿಗೆ 'ಮಾರ್ಷಲ್‌ ಆರ್ಟ್ಸ್' ತರಬೇತಿ

ಕೋಲ್ಕತ್ತದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದು ರಾಜ್ಯದಾದ್ಯಂತ ತನ್ನ ಮಹಿಳಾ ಸಿಬ್ಬಂದಿಗೆ ಮಾರ್ಷಲ್‌ ಆರ್ಟ್ಸ್ ತರಬೇತಿ ನೀಡಲು ಮುಂದಾಗಿದೆ.
Last Updated 21 ಆಗಸ್ಟ್ 2024, 13:15 IST
ಕೊಚ್ಚಿಯ ಖಾಸಗಿ ಆಸ್ಪತ್ರೆಯಿಂದ ಮಹಿಳಾ ಸಿಬ್ಬಂದಿಗೆ 'ಮಾರ್ಷಲ್‌ ಆರ್ಟ್ಸ್' ತರಬೇತಿ

ಪರದೆಯಾಚೆ... ನಜ್ಮಾ ಬಾಂಗಿ

(ಸಂಘರ್ಷವಿನ್ನೂ ಜಾರಿ ಇದೆ. ಮಸೀದಿಗಳಲ್ಲಿ ನಮಗೆ ಜಾಗ ಸಿಗಬೇಕು) ಹೀಗೆ ಖಡಾಖಂಡಿತವಾಗಿ ಹೇಳಿದವರು ವಿಜಯಪುರದ ನಜ್ಮಾ ಬಾಂಗಿ.
Last Updated 2 ಡಿಸೆಂಬರ್ 2023, 0:30 IST
ಪರದೆಯಾಚೆ... ನಜ್ಮಾ ಬಾಂಗಿ

ಸುರಕ್ಷತೆಗಾಗಿ ಕಮಾಂಡ್; ₹450 ಕೋಟಿ ವೆಚ್ಚದಲ್ಲಿ ನಿರ್ಮಾಣ

ಉದ್ಘಾಟನೆ ಇಂದು
Last Updated 24 ನವೆಂಬರ್ 2023, 0:26 IST
ಸುರಕ್ಷತೆಗಾಗಿ ಕಮಾಂಡ್; ₹450 ಕೋಟಿ ವೆಚ್ಚದಲ್ಲಿ ನಿರ್ಮಾಣ

ಸಂಗತ | ಮಹಿಳಾ ಸುರಕ್ಷತೆ... ಇನ್ನೂ ಎಷ್ಟು ದೂರ?

ಮಹಿಳೆಗೆ ಇಂದು ಇರುವ ಅಸುರಕ್ಷಿತ ವಾತಾವರಣದಲ್ಲಿ ಮಹಿಳಾ ದಿನಾಚರಣೆಯ ಹೆಸರಿನಲ್ಲಿ ನಾವು ಸಂಭ್ರಮಿಸುವುದಾದರೂ ಹೇಗೆ?
Last Updated 6 ಮಾರ್ಚ್ 2023, 19:31 IST
ಸಂಗತ | ಮಹಿಳಾ ಸುರಕ್ಷತೆ... ಇನ್ನೂ ಎಷ್ಟು ದೂರ?
ADVERTISEMENT

ಮಹಿಳೆಯರ ಸುರಕ್ಷತೆಗೆ ಸರ್ಕಾರ ಬದ್ಧ: ಬಿ.ಎಸ್‌. ಯಡಿಯೂರಪ್ಪ

ಪೊಲೀಸ್‌ ಇಲಾಖೆಯ ಮಾನವ ಕಳ್ಳ ಸಾಗಣೆ ನಿಷೇಧ ದಳಗಳಿಗೆ 751 ಬೈಕ್‌ಗಳ ಹಸ್ತಾಂತರ
Last Updated 12 ನವೆಂಬರ್ 2020, 15:24 IST
ಮಹಿಳೆಯರ ಸುರಕ್ಷತೆಗೆ ಸರ್ಕಾರ ಬದ್ಧ: ಬಿ.ಎಸ್‌. ಯಡಿಯೂರಪ್ಪ

ಇದು ಹೆಣ್ಣುಮಕ್ಕಳ ಸುರಕ್ಷತೆಯ ಪ್ರಶ್ನೆ

ವರ್ಲ್ಡ್‌ ಆಫ್‌ ಇಂಡಿಯಾಸ್‌ ಗರ್ಲ್ಸ್, ಸೇವ್‌ ದಿ ಚಿಲ್ಡ್ರನ್‌ ಸಂಸ್ಥೆ ವತಿಯಿಂದ ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತ ವಿಚಾರ ಸಂಕಿರಣ, ಸಮೀಕ್ಷಾ ವರದಿ ಬಿಡುಗಡೆ ನಡೆಯಿತು.
Last Updated 8 ಆಗಸ್ಟ್ 2018, 19:38 IST
ಇದು ಹೆಣ್ಣುಮಕ್ಕಳ ಸುರಕ್ಷತೆಯ ಪ್ರಶ್ನೆ
ADVERTISEMENT
ADVERTISEMENT
ADVERTISEMENT