ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

World Cancer Day

ADVERTISEMENT

World Cancer Day: ಕ್ಯಾನ್ಸರ್ ಪೀಡಿತರಲ್ಲಿ ಮಹಿಳೆಯರೇ ಅಧಿಕ

ಇಂದು ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ನಗರದಲ್ಲಿ ಕಿದ್ವಾಯಿ ಸಂಸ್ಥೆಯಿಂದ ಜಾಗೃತಿ
Last Updated 3 ಫೆಬ್ರುವರಿ 2024, 23:30 IST

World Cancer Day: ಕ್ಯಾನ್ಸರ್ ಪೀಡಿತರಲ್ಲಿ ಮಹಿಳೆಯರೇ ಅಧಿಕ

ವಿಶ್ವ ಕ್ಯಾನ್ಸರ್ ದಿನ: ಕೂದಲು ದಾನ ಅಭಿಯಾನ

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ನಗರದ ಎಚ್‌ಸಿಜಿ ಆಸ್ಪತ್ರೆಯಲ್ಲಿ ಕೂದಲು ದಾನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Last Updated 3 ಫೆಬ್ರುವರಿ 2023, 19:30 IST
ವಿಶ್ವ ಕ್ಯಾನ್ಸರ್ ದಿನ: ಕೂದಲು ದಾನ ಅಭಿಯಾನ

ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ಗುಣಮುಖರಿಂದ ಭರವಸೆ

ಮಣಿಪಾಲ್ ಆಸ್ಪತ್ರೆಯಿಂದ ವಿಶ್ವ ಕ್ಯಾನ್ಸರ್ ದಿನ ಆಚರಣೆ
Last Updated 3 ಫೆಬ್ರುವರಿ 2023, 19:30 IST
fallback

ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ ಇಂದು | ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್‌

ಅತಿ ಹೆಚ್ಚು ಸಾವಿಗೆ ಕಾರಣವಾಗುವ ಮೊದಲ ಐದು ಕ್ಯಾನ್ಸರ್‌ ಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಹ ಸ್ಥಾನ ಪಡೆದಿದೆ. 20ನೇ ಶತಮಾನದಲ್ಲಿ ಅತಿ ವಿರಳವಾಗಿದ್ದ ಈ ಕಾಯಿಲೆ ಅತಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 31 ಜುಲೈ 2022, 19:45 IST
ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ ಇಂದು | ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್‌

30 ನಿಮಿಷದಲ್ಲೇ ಸ್ತನ ಕ್ಯಾನ್ಸರ್ ಚಿಕಿತ್ಸೆ: ರೇಡಿಯೊ ಥೆರಪಿ ತಂತ್ರಜ್ಞಾನ

ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಯೂ ಕರ್ನಾಟಕದಲ್ಲೇ ಮೊದಲ ಬಾರಿಗೆ ‘ಇಂಟ್ರಾ ಆಪರೇಟಿವ್ ರೇಡಿಯೊ ಥೆರಪಿ’ (ಐಓಆರ್‌ಟಿ) ಚಿಕಿತ್ಸಾ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಈ ಚಿಕಿತ್ಸೆ ಮೂಲಕ 40 ದಿನಗಳು ತೆಗೆದಕೊಳ್ಳಬೇಕಾದ ವಿಕಿರಣ ಚಿಕಿತ್ಸೆಯು ಕೇವಲ 40 ನಿಮಿಷದೊಳಗೆ ಪೂರ್ಣಗೊಳ್ಳಲಿದೆ.
Last Updated 4 ಫೆಬ್ರುವರಿ 2022, 11:43 IST
30 ನಿಮಿಷದಲ್ಲೇ ಸ್ತನ ಕ್ಯಾನ್ಸರ್ ಚಿಕಿತ್ಸೆ: ರೇಡಿಯೊ ಥೆರಪಿ ತಂತ್ರಜ್ಞಾನ

Prajavani Doctor Live: ಕ್ಯಾನ್ಸರ್ ಬಗ್ಗೆ ತಿಳಿಯೋಣ

ಅಂತರರಾಷ್ಟ್ರೀಯ ಕ್ಯಾನ್ಸರ್ ದಿನದ ವಿಶೇಷ
Last Updated 4 ಫೆಬ್ರುವರಿ 2022, 10:38 IST
Prajavani Doctor Live: ಕ್ಯಾನ್ಸರ್ ಬಗ್ಗೆ ತಿಳಿಯೋಣ

ಕ್ಯಾನ್ಸರ್‌ ಭಯ ಬಿಡಿ: ಚಿಕಿತ್ಸೆ ಪಡೆಯಿರಿ

ವಿಶ್ವ ಕ್ಯಾನ್ಸರ್ ದಿನಾಚರಣೆ: ವಿವಿಧೆಡೆ ಜಾಗೃತಿ ಜಾಥಾ–ಅರಿವಿನ ಶಿಬಿರ
Last Updated 4 ಫೆಬ್ರುವರಿ 2021, 14:27 IST
ಕ್ಯಾನ್ಸರ್‌ ಭಯ ಬಿಡಿ: ಚಿಕಿತ್ಸೆ ಪಡೆಯಿರಿ
ADVERTISEMENT

ವಿಶ್ವ ಕ್ಯಾನ್ಸರ್ ದಿನ: ಪ್ರಾಸ್ಟೇಟ್‌ ಕ್ಯಾನ್ಸರ್‌ ಅರಿವು, ಎಚ್ಚರ ಇರಲಿ

ಪ್ರತಿ ವರ್ಷ ಫೆಬ್ರುವರಿ 4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. 50 ವರ್ಷ ದಾಟಿದ ಪುರುಷರಲ್ಲಿ ಕಾಣಿಸಿಕೊಳ್ಳುವ ಪ್ರಾಸ್ಟೇಟ್ ಗ್ರಂಥಿ ಕ್ಯಾನ್ಸರ್‌ನ ಬಗ್ಗೆ ಅರಿವು ಕಡಿಮೆ ಇದೆ. ಅತ್ಯಂತ ಮುಂದುವರಿದ ದೇಶಗಳಲ್ಲೂ ಈ ಕ್ಯಾನ್ಸರ್‌ನ ಬಗ್ಗೆ ಅರಿವು ಇರುವವರ ಸಂಖ್ಯೆ ಶೇ 40ಕ್ಕಿಂತ ಕಡಿಮೆ. ಪ್ರಾಸ್ಟೇಟ್ ಕ್ಯಾನ್ಸರ್‌ನ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸುವ ಸೇವೆಯನ್ನು ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿಷ್ಠಾನವು ಆರಂಭಿಸಿದೆ
Last Updated 4 ಫೆಬ್ರುವರಿ 2021, 4:36 IST
ವಿಶ್ವ ಕ್ಯಾನ್ಸರ್ ದಿನ: ಪ್ರಾಸ್ಟೇಟ್‌ ಕ್ಯಾನ್ಸರ್‌ ಅರಿವು, ಎಚ್ಚರ ಇರಲಿ

ಕ್ಯಾನ್ಸರ್ ಕೈಗೆ ನಾನು ಸಿಗಲಿಲ್ಲ; ಇದು ಮಮ್ತಾ ಮೋಹನ್‍ದಾಸ್ ಚಾಲೆಂಜ್ 

ಕ್ಯಾನ್ಸರ್ ಪೀಡಿತರಾದಾಗತಲೆ ಬೋಳಿಸಿಕೊಂಡ ಚಿತ್ರ ಮತ್ತು10 ವರ್ಷದ ನಂತರದ ಚಿತ್ರವನ್ನು#10YearChallenge ಎಂದು ಶೇರ್ ಮಾಡಿರುವ ಮಮ್ತಾ, ಆತ್ಮವಿಶ್ವಾಸದ ಬರಹವೊಂದನ್ನು ಪ್ರಕಟಿಸಿದ್ದಾರೆ.
Last Updated 4 ಫೆಬ್ರುವರಿ 2019, 14:44 IST
ಕ್ಯಾನ್ಸರ್ ಕೈಗೆ ನಾನು ಸಿಗಲಿಲ್ಲ; ಇದು ಮಮ್ತಾ ಮೋಹನ್‍ದಾಸ್ ಚಾಲೆಂಜ್ 

ನಿಮ್ಮನ್ನು ನೀವು ಸ್ವೀಕರಿಸುವುದರಲ್ಲಿಯೇ ಸಂತಸ ಅಡಗಿದೆ;ಕ್ಯಾನ್ಸರ್‌ ಗೆದ್ದ ತಾಹಿರಾ

ಬೆನ್ನು ತೋರಿಸಿರುವ ಚಿತ್ರದಲ್ಲಿ ಬೆನ್ನಿನ ಕೆಳಗೆ ಗೆರೆ ಎಳೆದಂತೆ ಕಾಣುವ ಗಾಯದ ಗುರಿತು ಕಣ್ಣಿಗೆ ನಾಟದೆ ಇರದು. ಸ್ತನ ಕ್ಯಾನ್ಸರ್‌ ವಿರುದ್ಧ ತಾನು ನಡೆಸಿದ ಹೋರಾಟವನ್ನು ಈ ಚಿತ್ರದ ಮೂಲಕ ತಾಹಿರಾ ಹೇಳಿಕೊಂಡಂತಿದೆ.
Last Updated 4 ಫೆಬ್ರುವರಿ 2019, 12:23 IST
ನಿಮ್ಮನ್ನು ನೀವು ಸ್ವೀಕರಿಸುವುದರಲ್ಲಿಯೇ ಸಂತಸ ಅಡಗಿದೆ;ಕ್ಯಾನ್ಸರ್‌ ಗೆದ್ದ ತಾಹಿರಾ
ADVERTISEMENT
ADVERTISEMENT
ADVERTISEMENT