ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

YouTube earners

ADVERTISEMENT

ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದ ಯೂಟ್ಯೂಬ್!

ಜನಪ್ರಿಯ ಸ್ಟ್ರೀಮಿಂಗ್ ತಾಣ ಗೂಗಲ್‌ ಕಂಪನಿಯ ‘ಯೂಟ್ಯೂಬ್’ ತನ್ನ ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಇದೇ ಮೊದಲ ಬಾರಿಗೆ ಏರಿಕೆ ಮಾಡಿದೆ.
Last Updated 28 ಆಗಸ್ಟ್ 2024, 11:20 IST
ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದ ಯೂಟ್ಯೂಬ್!

YouTube: ದೇಶದಲ್ಲಿ 17 ಲಕ್ಷ ವಿಡಿಯೊಗಳನ್ನು ಡಿಲೀಟ್ ಮಾಡಿದ ಯೂಟ್ಯೂಬ್

ಯೂಟ್ಯೂಬ್ ನಿಯಮ ಉಲ್ಲಂಘಿಸಿದ ವಿಡಿಯೊಗಳನ್ನು ಕಂಪನಿ ತೆಗೆದುಹಾಕಿದೆ.
Last Updated 30 ನವೆಂಬರ್ 2022, 9:57 IST
YouTube: ದೇಶದಲ್ಲಿ 17 ಲಕ್ಷ ವಿಡಿಯೊಗಳನ್ನು ಡಿಲೀಟ್ ಮಾಡಿದ ಯೂಟ್ಯೂಬ್

ಸ್ಮಾರ್ಟ್‌ ಟಿವಿಗಳಲ್ಲೂ ಬರುತ್ತಿದೆ ಯೂಟ್ಯೂಬ್ ಶಾರ್ಟ್ಸ್

ಯೂಟ್ಯೂಬ್ ಕಿರು ವಿಡಿಯೊ ಶಾರ್ಟ್ಸ್ ಈಗ ಸ್ಮಾರ್ಟ್‌ ಟಿವಿಯಲ್ಲಿ ಲಭ್ಯ
Last Updated 10 ನವೆಂಬರ್ 2022, 7:19 IST
ಸ್ಮಾರ್ಟ್‌ ಟಿವಿಗಳಲ್ಲೂ ಬರುತ್ತಿದೆ ಯೂಟ್ಯೂಬ್ ಶಾರ್ಟ್ಸ್

ಯೂಟ್ಯೂಬ್–ಟಿಕ್‌ಟಾಕ್ ಸ್ಪರ್ಧೆ: ಶಾರ್ಟ್ಸ್ ರಚಿಸುವವರಿಗೆ ಶೇ 45ರಷ್ಟು ಪಾಲು!

ಯೂಟ್ಯೂಬ್‌ನಲ್ಲಿ ಶಾರ್ಟ್ಸ್ ರಚಿಸುವವರಿಗೆ ಅದರಲ್ಲಿ ಬರುವ ಜಾಹೀರಾತಿನ ಆದಾಯದಲ್ಲಿ ಶೇ 45ರಷ್ಟು ಪಾಲು
Last Updated 21 ಸೆಪ್ಟೆಂಬರ್ 2022, 5:55 IST
ಯೂಟ್ಯೂಬ್–ಟಿಕ್‌ಟಾಕ್ ಸ್ಪರ್ಧೆ: ಶಾರ್ಟ್ಸ್ ರಚಿಸುವವರಿಗೆ ಶೇ 45ರಷ್ಟು ಪಾಲು!

ಕಂಟೆಂಟ್‌ ಕ್ರಿಯೇಟರ್‌ಗಳ ವಿರುದ್ಧ ಅಶ್ಲೀಲ ಕಾಮೆಂಟ್: ಕ್ರಮಕ್ಕೆ ಮುಂದಾದ ಯೂಟ್ಯೂಬ್

ಯೂಟ್ಯೂಬ್ ಕ್ರಿಯೇಟರ್‌ಗಳ ವಿರುದ್ಧ ಅಶ್ಲೀಲ ಪದ ಬಳಕೆ ಮತ್ತು ಕಾಮೆಂಟ್ ಮೂಲಕ ನಿಂದನೆ ವಿರುದ್ಧ ಕ್ರಮ
Last Updated 3 ಜುಲೈ 2022, 4:57 IST
ಕಂಟೆಂಟ್‌ ಕ್ರಿಯೇಟರ್‌ಗಳ ವಿರುದ್ಧ ಅಶ್ಲೀಲ ಕಾಮೆಂಟ್: ಕ್ರಮಕ್ಕೆ ಮುಂದಾದ ಯೂಟ್ಯೂಬ್

ಯೂಟ್ಯೂಬರ್‌ಗಳಿಂದ ದೇಶದ ಆರ್ಥಿಕತೆಗೆ ₹6,800 ಕೋಟಿ ಕೊಡುಗೆ!

ಯೂಟ್ಯೂಬ್ ವಿಡಿಯೊ ಸೃಷ್ಟಿಕರ್ತರ ಜಾಲವು ಭಾರತದ ಅರ್ಥ ವ್ಯವಸ್ಥೆಯಲ್ಲಿ ಗಣನೀಯ ಆರ್ಥಿಕ ಮೌಲ್ಯವನ್ನು ಸಾಧಿಸುತ್ತಿದ್ದು, 2020ರಲ್ಲಿ ದೇಶದ ಜಿಡಿಪಿಗೆ ₹6,800 ಕೋಟಿ ಕೊಡುಗೆ ನೀಡಿದೆ ಎಂದು ವರದಿಯಾಗಿದೆ.
Last Updated 3 ಮಾರ್ಚ್ 2022, 8:31 IST
ಯೂಟ್ಯೂಬರ್‌ಗಳಿಂದ ದೇಶದ ಆರ್ಥಿಕತೆಗೆ ₹6,800 ಕೋಟಿ ಕೊಡುಗೆ!

ಯೂಟ್ಯೂಬ್‌ನಲ್ಲಿ ವರ್ಷಕ್ಕೆ ₹ 184 ಕೋಟಿ ಗಳಿಸುತ್ತಿರುವ 8 ವರ್ಷದ ಪುಟಾಣಿ!

ಬಾಲಕ ರಯಾನ್‌ ಹೊಸ ಆಟಿಕೆಗಳನ್ನು ಆಡುತ್ತ ಸಂಭ್ರಮಿಸುವ ಜತೆಗೆ ಅದನ್ನು ನೇರ ವಿಮರ್ಶೆಗೆಒಳಪಡಿಸುವ ಮೂಲಕ ಮಕ್ಕಳ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾನೆ.
Last Updated 19 ಡಿಸೆಂಬರ್ 2019, 10:09 IST
ಯೂಟ್ಯೂಬ್‌ನಲ್ಲಿ ವರ್ಷಕ್ಕೆ ₹ 184 ಕೋಟಿ ಗಳಿಸುತ್ತಿರುವ 8 ವರ್ಷದ ಪುಟಾಣಿ!
ADVERTISEMENT
ADVERTISEMENT
ADVERTISEMENT
ADVERTISEMENT