ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ಅವರವರ ಭಾವಕ್ಕೆ

ADVERTISEMENT

ನೋಡುವ ಮರವೊಂದೇ, ಕಾಣುತ್ತಿರುವುದು ಬೇರೆ ಬೇರೆ

ಕುರುಡ ಆನೆ ನೋಡಿದ ಕತೆ ನಿಮಗೂ ಗೊತ್ತಿರ ಬಹುದು. ಐವರು ಕುರುಡರು ಆನೆಯನ್ನು ನೋಡಿ ಐದು ಕಲ್ಪನೆ ಮಾಡಿಕೊಂಡು ಐದು ಉತ್ತರ ಹೇಳುತ್ತಾರೆ. ಇದನ್ನು ಎಲ್ಲರೂ ನೆಗೆಟಿವ್ ಆಗಿ ಬಳಸುತ್ತಿರುತ್ತಾರೆ. ಆದರೆ ಒಂದು ವಸ್ತುವನ್ನು ಒಂದು ಅನುಭವವನ್ನು ಕಣ್ಣಿರುವವರು ಕೂಡ ಬೇರೆ ಬೇರೆಯಾಗಿಯೇ ನೋಡುತ್ತಾ ಇರುತ್ತಾರೆ. ಹಾಗೆ ನೋಡಿದಾಗಲೇ ಬದುಕು ಸಂಕೀರ್ಣವೂ ಸುಂದರವೂ ಆಗುತ್ತಾ ಹೋಗುವುದು. ಆಗಲೇ ಕಲೆ ಹುಟ್ಟುವುದು.
Last Updated 8 ಡಿಸೆಂಬರ್ 2018, 20:00 IST
ನೋಡುವ ಮರವೊಂದೇ, ಕಾಣುತ್ತಿರುವುದು ಬೇರೆ ಬೇರೆ

ಗುಂಪಿನಲ್ಲಿ ಗೋವಿಂದಾ... ಗೋವಿಂದ

ಗುಂಪಿನಲ್ಲಿದ್ದಾಗ ಯಾರ ಧ್ವನಿಯೂ ಗುರುತಾಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೂಗಬಹುದು. ಚೀರಬಹುದು, ಛೀಮಾರಿ ಹಾಕಬಹುದು. ಕೋರಸ್ಸಿಗೆ ಕರುಣೆಯಿಲ್ಲ. ಸಾಮಾಜಿಕ ಜಾಲತಾಣ ಅನ್ನುವುದು ಕೋರಸ್ಸು. ಅಲ್ಲಿ ಯಾರು ಏನೆಂದರು ಅನ್ನುವುದು ಗೊತ್ತಾಗುವುದಿಲ್ಲ. ಚಿವುಟಿದ್ದು ಯಾರೆಂದು ಗೊತ್ತಾಗದ ಜಾತ್ರೆಯ ಗುಂಪಿನಂತೆ ಇಲ್ಲೂ ತಮಗೆ ಬೇಕಾದ ಕಡೆ, ತಮಗೆ ಬೇಕಾದಷ್ಟು ಜಿಗುಟಿ ಹೋಗುತ್ತಾರೆ ಉಗುರು ಬೆಳೆಸಿಕೊಂಡವರು. ಆ ಉಗುರು ಕೂಡ ಸ್ವಂತದ್ದಲ್ಲ
Last Updated 27 ಅಕ್ಟೋಬರ್ 2018, 20:00 IST
ಗುಂಪಿನಲ್ಲಿ ಗೋವಿಂದಾ... ಗೋವಿಂದ

ಒಳಗೆ ಮುರಿದ ಮುಳ್ಳು, ಕತ್ತಲಲ್ಲಿ ತುಳಿದ ಚಿಟ್ಟೆ!

ನಾನು ಮುರಿದುಕೊಂಡ ಸಂಬಂಧಗಳನ್ನು ನಿಜಕ್ಕೂ ಯಾರು ಮುರಿದಿರಬಹುದು, ಯಾರ ಪಿತೂರಿಯಿಂದ ಕೆಲವು ಸುಮಧುರ ಸಂಬಂಧಗಳು ಕಟುವಾಗಿರಬಹುದು, ಯಾವುದೋ ಕಾಣದ ಕೈ ಎರಡು ಜೀವಗಳ ನಡುವೆ ಅದ್ಯಾವುದೋ ಮಾಯಕದಲ್ಲಿ ಬಂದು ಇಲ್ಲಿರುವ ವಸ್ತುಗಳನ್ನೆಲ್ಲಾ ಕೊಂಚ ಸರಿಸಿ ಅಸ್ತವ್ಯಸ್ತ ಮಾಡಿ ಹೋಗಿರಬಹುದಲ್ಲವೇ?
Last Updated 25 ಆಗಸ್ಟ್ 2018, 19:30 IST
ಒಳಗೆ ಮುರಿದ ಮುಳ್ಳು, ಕತ್ತಲಲ್ಲಿ ತುಳಿದ ಚಿಟ್ಟೆ!
ADVERTISEMENT
ADVERTISEMENT
ADVERTISEMENT
ADVERTISEMENT