ಬುರ್ಖಾ ನಿಷೇಧಕ್ಕೆ ಒತ್ತಾಯ ಮಾಡುವವರು 'ಗೂಂಗಟ್' ನಿಷೇಧ ಮಾಡುತ್ತೀರಾ?: ಒವೈಸಿ
ಬುರ್ಖಾ ಅವರವರ ಆಯ್ಕೆ ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಶಿವಸೇನೆ ಓದಿಕೊಳ್ಳಲಿ. ನಿಮಗೆ ಏನು ಇಷ್ಟವೋ ಅದನ್ನು ಧರಿಸಬಹುದು, ಅದು ಬುರ್ಖಾ ಆಗಿರಬಹುದು, ಜೀನ್ಸ್ ಆಗಿರಬಹುದು.ಇಲ್ಲಿ ಆಯ್ಕೆ ಇದೆ. ಅದು ನಮ್ಮ ಮೂಲಭೂತ ಹಕ್ಕುLast Updated 2 ಮೇ 2019, 4:47 IST