'ವಿದೇಶಿ ಮಹಿಳೆಯ ಮಗ ರಾಷ್ಟ್ರ ರಾಜಕಾರಣದಲ್ಲಿ ಯಶಸ್ವಿಯಾಗಲ್ಲ': ಬಿಎಸ್ಪಿ ನೇತಾರ
ರಾಹುಲ್ ಗಾಂಧಿ ಅವರಪ್ಪ ರಾಜೀವ್ ಗಾಂಧಿಯಂತೆ ಇರುತ್ತಿದ್ದರೆ ಅವರ ಮೇಲೆ ಸ್ವಲ್ಪವಾದರೂ ಭರವಸೆ ಇರುತ್ತಿತ್ತು.ಆದರೆ ರಾಹುಲ್ ಅವರ ಅಮ್ಮ, ವಿದೇಶಿ ಮಹಿಳೆಯ ಹಾದಿಯನ್ನು ತುಳಿಯುತ್ತಿದ್ದಾರೆ.ಹಾಗಾಗಿ ಅವರು ರಾಷ್ಟ್ರ ರಾಜಕಾರಣದಲ್ಲಿ ಯಶಸ್ವಿಯಾಗುವುದಿಲ್ಲ.Last Updated 17 ಜುಲೈ 2018, 10:25 IST