ವಾರಣಾಸಿಯ ಮುಸ್ಲಿಂ ಮಹಿಳೆಯರಿಂದ 'ಹಿರಿಯಣ್ಣ' ಮೋದಿಗೆ ವಿಶೇಷ ರಾಖಿ
ಮೋದಿಯವರಿಂದಾಗಿಯೇ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂದಾಯಿತು.ಮುಸ್ಲಿಂ ಸಮುದಾಯದ ಎಲ್ಲ ಮಹಿಳೆಯರಿಗೂ ಅವರು ಹಿರಿಯಣ್ಣ.ನಾವು ನಮ್ಮ ಅಣ್ಣನಿಗಾಗಿ ರಾಖಿ ಮಾಡಿದ್ದೇವೆ ಎಂದು ರಾಮಪುರದ ಹುಮಾ ಬಾನು ಹೇಳಿದ್ದಾರೆ.Last Updated 11 ಆಗಸ್ಟ್ 2019, 13:44 IST