ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಕಾಶ್ ಜಾವಡೇಕರ್

ADVERTISEMENT

ಕಳಸಾ–ಬಂಡೂರಿ ಯೋಜನೆ ಬಗ್ಗೆ ಶೀಘ್ರವೇ ರಾಜ್ಯಕ್ಕೆ ಸಿಹಿ ಸುದ್ದಿ:ಜಾವಡೇಕರ್‌ ಹೇಳಿಕೆ

‘ಕುಡಿಯುವ ನೀರು ಪೂರೈಸುವ ಕಳಸಾ–ಬಂಡೂರಿ ಯೋಜನೆ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ತನ್ನ ನಿಲುವನ್ನು ಸ್ಪಷ್ಟಪಡಿಸಲಿದ್ದು, ಆದಷ್ಟು ಬೇಗ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಲಾಗುವುದು’
Last Updated 20 ಡಿಸೆಂಬರ್ 2019, 19:51 IST
ಕಳಸಾ–ಬಂಡೂರಿ ಯೋಜನೆ ಬಗ್ಗೆ ಶೀಘ್ರವೇ ರಾಜ್ಯಕ್ಕೆ ಸಿಹಿ ಸುದ್ದಿ:ಜಾವಡೇಕರ್‌ ಹೇಳಿಕೆ

ವಾಯು ಮಾಲಿನ್ಯ ಬಗ್ಗೆ ಸಂಸದೀಯ ಸಭೆಗೆ ಗೈರು; ಗೌತಮ್ ಗಂಭೀರ್ ವಿರುದ್ಧ ಎಎಪಿ ಕಿಡಿ

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ವಿಷಯ ಚರ್ಚಿಸುವುದಕ್ಕಾಗಿ ಶುಕ್ರವಾರ ಸಂಸದೀಯ ಸಮಿತಿಯ ಉನ್ನತ ಮಟ್ಟದ ಸಭೆ ಕರೆಯಲಾಗಿತ್ತು. ಇದರಲ್ಲಿ 29 ಸಂಸದರ ಪೈಕಿ ನಾಲ್ವರು ಸಂಸದರು...
Last Updated 15 ನವೆಂಬರ್ 2019, 12:03 IST
ವಾಯು ಮಾಲಿನ್ಯ ಬಗ್ಗೆ ಸಂಸದೀಯ ಸಭೆಗೆ ಗೈರು; ಗೌತಮ್ ಗಂಭೀರ್ ವಿರುದ್ಧ ಎಎಪಿ ಕಿಡಿ

ಮಾಲಿನ್ಯ ವಿಚಾರ ರಾಜಕೀಯಗೊಳಿಸುವ ಅರವಿಂದ ಕೇಜ್ರಿವಾಲ್: ಪ್ರಕಾಶ್ ಜಾವಡೇಕರ್ ಆರೋಪ

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ವಿಚಾರವನ್ನುಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ರಾಜಕೀಯಗೊಳಿಸುತ್ತಿದ್ದಾರೆ:ಸಚಿವ ಪ್ರಕಾಶ್‌ ಜಾವಡೇಕರ್‌ ಆರೋಪ
Last Updated 1 ನವೆಂಬರ್ 2019, 11:02 IST
ಮಾಲಿನ್ಯ ವಿಚಾರ ರಾಜಕೀಯಗೊಳಿಸುವ ಅರವಿಂದ ಕೇಜ್ರಿವಾಲ್: ಪ್ರಕಾಶ್ ಜಾವಡೇಕರ್ ಆರೋಪ

ಮೋದಿ ರ‍್ಯಾಲಿಗಾಗಿ ಮರ ಕತ್ತರಿಸಿದರೆ ಇಷ್ಟೊಂದು ಗಲಾಟೆ ಯಾಕೆ?: ಜಾವಡೇಕರ್ 

ನರೇಂದ್ರ ಮೋದಿಯವರ ಚುನಾವಣಾ ರ‍್ಯಾಲಿಗಾಗಿ ಮರ ಕಡಿದರೆ ಯಾಕೆ ಇಷ್ಟೊಂದು ಗಲಾಟೆ ಮಾಡುತ್ತಿದ್ದೀರಿ? ಪ್ರತಿ ಬಾರಿ ನಾವು ಮರಗಳನ್ನು ಕತ್ತರಿಸಿದಾಗ ಹೆಚ್ಚು ಗಿಡಗಳನ್ನು ನೆಡುತ್ತೇವೆ.
Last Updated 16 ಅಕ್ಟೋಬರ್ 2019, 14:01 IST
ಮೋದಿ ರ‍್ಯಾಲಿಗಾಗಿ ಮರ ಕತ್ತರಿಸಿದರೆ ಇಷ್ಟೊಂದು ಗಲಾಟೆ ಯಾಕೆ?: ಜಾವಡೇಕರ್ 

ತುಟ್ಟಿಭತ್ಯೆ ಶೇ.5 ಏರಿಕೆ: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ

ದೀಪಾವಳಿ ಉಡುಗೊರೆಯಾಗಿ ನೌಕರರತುಟ್ಟಿಭತ್ಯೆ ಶೇ.5ರಷ್ಟು ಏರಿಕೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದುಮಾಹಿತಿ ಮತ್ತು ಪ್ರಸಾರಾಂಗ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
Last Updated 9 ಅಕ್ಟೋಬರ್ 2019, 9:37 IST
ತುಟ್ಟಿಭತ್ಯೆ ಶೇ.5 ಏರಿಕೆ: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ

ಮೋದಿ ಮತ್ತೊಮ್ಮೆ ಎಂದು ಟ್ವೀಟಿಸಿದ ಪ್ರಕಾಶ್ ಜಾವಡೇಕರ್

ಇವತ್ತು 5 ಗಂಟೆಯ ನಂತರ ಎಕ್ಸಿಟ್ ಪೋಲ್ ಭವಿಷ್ಯ ನುಡಿಯಲಿದೆ. ಆದರೆ ಮೇ.23ರಂದು ಪ್ರಕಟವಾಗುವ ಎಕ್ಸಾಟ್ ಪೋಲ್ ನಿಜವಾದ ಫಲಿತಾಂಶ ನೀಡಲಿದೆ ಎಂದು ಟ್ವೀಟಿಸಿದಪ್ರಕಾಶ್ ಜಾವಡೇಕರ್.
Last Updated 20 ಮೇ 2019, 5:14 IST
ಮೋದಿ ಮತ್ತೊಮ್ಮೆ ಎಂದು ಟ್ವೀಟಿಸಿದ ಪ್ರಕಾಶ್ ಜಾವಡೇಕರ್

ನೀಟ್ ಪರೀಕ್ಷೆ ವಂಚಿತರಾದ ಕರ್ನಾಟಕದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ

ರೈಲು ವಿಳಂಬದಿಂದ ತಪ್ಪಿದ್ದ ಪರೀಕ್ಷೆ
Last Updated 6 ಮೇ 2019, 17:44 IST
ನೀಟ್ ಪರೀಕ್ಷೆ ವಂಚಿತರಾದ ಕರ್ನಾಟಕದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ
ADVERTISEMENT

ದೇಶ ರಕ್ಷಣೆಗಾಗಿ ಭಾರತ ವೈಮಾನಿಕ ದಾಳಿ ನಡೆಸಿದೆ: ಪ್ರಕಾಶ್ ಜಾವಡೇಕರ್

ದೇಶ ರಕ್ಷಣೆಗಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
Last Updated 26 ಫೆಬ್ರುವರಿ 2019, 7:24 IST
ದೇಶ ರಕ್ಷಣೆಗಾಗಿ ಭಾರತ ವೈಮಾನಿಕ ದಾಳಿ ನಡೆಸಿದೆ: ಪ್ರಕಾಶ್ ಜಾವಡೇಕರ್
ADVERTISEMENT
ADVERTISEMENT
ADVERTISEMENT