ಒಳಗೆ ಮುರಿದ ಮುಳ್ಳು, ಕತ್ತಲಲ್ಲಿ ತುಳಿದ ಚಿಟ್ಟೆ!
ನಾನು ಮುರಿದುಕೊಂಡ ಸಂಬಂಧಗಳನ್ನು ನಿಜಕ್ಕೂ ಯಾರು ಮುರಿದಿರಬಹುದು, ಯಾರ ಪಿತೂರಿಯಿಂದ ಕೆಲವು ಸುಮಧುರ ಸಂಬಂಧಗಳು ಕಟುವಾಗಿರಬಹುದು, ಯಾವುದೋ ಕಾಣದ ಕೈ ಎರಡು ಜೀವಗಳ ನಡುವೆ ಅದ್ಯಾವುದೋ ಮಾಯಕದಲ್ಲಿ ಬಂದು ಇಲ್ಲಿರುವ ವಸ್ತುಗಳನ್ನೆಲ್ಲಾ ಕೊಂಚ ಸರಿಸಿ ಅಸ್ತವ್ಯಸ್ತ ಮಾಡಿ ಹೋಗಿರಬಹುದಲ್ಲವೇ?Last Updated 25 ಆಗಸ್ಟ್ 2018, 19:30 IST