ನಿಮ್ಮ ಮಾತು ಅತಿಯಾಯ್ತು ಎಂದು ಮಂಜ್ರೇಕರ್ನ್ನು ಟ್ವಿಟರ್ನಲ್ಲಿ ಜಾಡಿಸಿದ ಜಡೇಜಾ
ನೀವು ಆಡಿದ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯಗಳನ್ನು ನಾನು ಆಡಿದ್ದೇನೆ. ಇನ್ನೂ ಆಟ ಮುಂದುವರಿಸಿದ್ದೇನೆ, ಸಾಧಕರಿಗೆ ಗೌರವ ಕೊಡುವುದನ್ನುಕಲಿತುಕೊಳ್ಳಿ. ನಿಮ್ಮ ಅತಿಯಾದ ಮಾತುಗಳನ್ನು ನಾನು ತುಂಬಾ ಕೇಳಿದ್ದೀನಿ ಎಂದಿದ್ದಾರೆLast Updated 3 ಜುಲೈ 2019, 14:54 IST