ಸಾಮಾಜಿಕ ಮಾಧ್ಯಮದಲ್ಲಿ ಸರ್ಫ್ ಎಕ್ಸೆಲ್ ಜಾಹೀರಾತು ಬಗ್ಗೆ ಪರ-ವಿರೋಧ ಚರ್ಚೆ
ಫೆಬ್ರುವರಿ 27 ರಂದು ಬಿಡುಗಡೆಯಾದ ಈ ಜಾಹೀರಾತಿನ #RangLaayeSang ಎಂಬ ಥೀಮ್ ಜನರ ಗಮನ ಸೆಳೆದಿದೆ.ಆದರೆ ಕೆಲವರು ಆ ಜಾಹೀರಾತು ಬಗ್ಗೆ ತಕರಾರು ಎತ್ತಿದ್ದು, ಸರ್ಫ್ ಎಕ್ಸೆಲ್ ಡಿಟರ್ಜಂಟ್ ವಿರುದ್ಧ ಟ್ವೀಟ್ಅಭಿಯಾನ ನಡೆಸಿದ್ದಾರೆ.Last Updated 11 ಮಾರ್ಚ್ 2019, 16:53 IST