ನವದೆಹಲಿ: 5ಜಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿರುವ ‘ಲಾವಾ ಇಂಟರ್ನ್ಯಾಷನಲ್’ ಹೊಸದೊಂದು ವೈಶಿಷ್ಟ್ಯವನ್ನು ಬಳಕೆದಾರರಿಗೆ ಪರಿಚಯಿಸಿದೆ.

ಇದರೊಂದಿಗೆ ಭಾರತದಲ್ಲಿ UNISOC T750 ಚಿಪ್ಸೆಟ್ ಹೊಂದಿರುವ 5ಜಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿರುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ಮಾರ್ಟ್ಫೋನ್ ಸುಧಾರಿತ ಕಾರ್ಯಕ್ಷಮತೆ, ಗುಣಮಟ್ಟ, ಉತ್ತಮ ಬ್ಯಾಟರಿ ದಕ್ಷತೆಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ವೈಶಿಷ್ಟ್ಯ

* ಪೂರ್ಣ ಎಚ್ಡಿ ಸ್ಕ್ರೀನ್ ರೆಸಲ್ಯೂಶನ್ ಮತ್ತು 90Hzನ ರಿಫ್ರೆಶ್ ದರದೊಂದಿಗೆ 6.52 ಇಂಚಿನ ಡಿಸ್ಪ್ಲೇ

* 8 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ

* ಕ್ಯಾಮೆರಾ: 50MP AI

* 50 ಎಂಪಿ ಸೆಲ್ಫಿ ಕ್ಯಾಮೆರಾ

ಲಭ್ಯತೆ: ಈ ಫೋನ್ ಹಸಿರು ಮತ್ತು ನೀಲಿ ಬಣ್ಣದ ಆಯ್ಕೆಗಳನ್ನು ಒಳಗೊಂಡಿದ್ದು, ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಈಗಾಗಲೇ ಈ ಫೋನ್ ಖರೀದಿಗೆ ಲಭ್ಯವಿದೆ.
.ಆ್ಯಪಲ್ ಹೊಸ ಐಪ್ಯಾಡ್ ಪ್ರೊ, ಪೆನ್ಸಿಲ್ ಪ್ರೊ, ಎಂ4 ಚಿಪ್, ಐಪ್ಯಾಡ್ ಒಎಸ್ ಘೋಷಣೆ.itel Smartphones | ಬಜೆಟ್ ಬೆಲೆಯ ಎರಡು ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ಐಟೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.