ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ

ADVERTISEMENT

ಮುಂಬೈ: ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ! ತಾಯಿ, ಮಗು ಸಾವು

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟಾರ್ಚ್ ಲೈಟ್ ನಲ್ಲಿ ಸಿಸೇರಿಯನ್ ಹೆರಿಗೆ ಮಾಡುವಾಗ ಗರ್ಭಿಣಿ ಹಾಗೂ ಹೊಟ್ಟೆಯಲ್ಲಿಯೇ ಆಕೆಯ ಮಗು ಮೃತಪಟ್ಟಿರುವ ಅಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
Last Updated 3 ಮೇ 2024, 2:42 IST
ಮುಂಬೈ: ಟಾರ್ಚ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ! ತಾಯಿ, ಮಗು ಸಾವು

ಸೋಷಿಯಲ್ ಮೀಡಿಯಾಗೊಂದು ವಿರೋಧಿ ಆ್ಯಪ್!

ಸೋಷಿಯಲ್ ಮೀಡಿಯಾವನ್ನು ಮತ್ತೇರಿದಂತೆ ಬಳಸಿ ಅದರ ವಿಷ ಉಂಡವರಿಗೆ ಈ ‘ಪಾಮ್‌ಸಿ’ ಒಂದು ಸಮಾಧಾನದ ಹಾಗೆ ಬಳಕೆಗೆ ಸಿಗಬಹುದು.
Last Updated 1 ಮೇ 2024, 0:30 IST
ಸೋಷಿಯಲ್ ಮೀಡಿಯಾಗೊಂದು ವಿರೋಧಿ ಆ್ಯಪ್!

ಕೃತಕ ಬುದ್ಧಿಮತ್ತೆಗೆ ಕೃತಕ ಭ್ರಮೆಗಳು

ಟೆಕ್ಸ್ಟ್‌ ಮೆಸೇಜ್‌ ಕೃತಕ ಬುದ್ಧಿಮತ್ತೆಯ ಸಹಾಯದಿಂದ ತಪ್ಪಾಗಿ ಲಿಪ್ಯಂತರಗೊಂಡರೆ ಏನಾಗುತ್ತದೆ?
Last Updated 1 ಮೇ 2024, 0:03 IST
ಕೃತಕ ಬುದ್ಧಿಮತ್ತೆಗೆ ಕೃತಕ ಭ್ರಮೆಗಳು

ಯಾಂಬುಯಾನದ ನಡುವೆ ನಿಜದ್ದೇ ಧ್ಯಾನ

ಗೂಗಲ್‌ನ ಸಹಾಯದಿಂದ ಇವತ್ತು ಪ್ರವಾಸವೆಂಬುದು ಪ್ರಯಾಸವಿಲ್ಲದಂತಾಗಿರುವುದು ನಿಜ. ಆದರೆ ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಆಧಾರಿತವಾದ ತಂತ್ರಜ್ಞಾನದ ಉಪ ಉತ್ಪನ್ನಗಳೆಲ್ಲ ನಮ್ಮ ಪ್ರವಾಸದ ಅನುಭವವನ್ನು, ಅದರ ಗುಣಮಟ್ಟವನ್ನು ಹೆಚ್ಚಿಸಿವೆಯೇ?
Last Updated 28 ಏಪ್ರಿಲ್ 2024, 0:01 IST
ಯಾಂಬುಯಾನದ ನಡುವೆ ನಿಜದ್ದೇ ಧ್ಯಾನ

ಬಣ್ಣ ಬದಲಿಸಿದ ವಾಟ್ಸ್‌ಆ್ಯಪ್‌: ಬಳಕೆದಾರರಿಂದ ವ್ಯಕ್ತವಾದ ಭಿನ್ನ ಅಭಿಪ್ರಾಯ

ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಮೆಸೆಂಜರ್ ಸೇವೆ ನೀಡುವ ವಾಟ್ಸ್‌ಆ್ಯಪ್‌, ಚಿಕ್ಕಪುಟ್ಟ ಬದಲಾವಣೆಗಳೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ ಹಸಿರು ಬಣ್ಣದ ಅನುಭೂತಿ ನೀಡುವ ಮೂಲಕ ವಾಟ್ಸ್ಯ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸತನ್ನು ಪರಿಚಯಿಸಿದೆ.
Last Updated 27 ಏಪ್ರಿಲ್ 2024, 16:11 IST
ಬಣ್ಣ ಬದಲಿಸಿದ ವಾಟ್ಸ್‌ಆ್ಯಪ್‌: ಬಳಕೆದಾರರಿಂದ ವ್ಯಕ್ತವಾದ ಭಿನ್ನ ಅಭಿಪ್ರಾಯ

ಥಾಮ್ಸನ್ ಡೆಸರ್ಟ್ ಏರ್ ಕೂಲರ್: ದೊಡ್ಡ ಕೊಠಡಿಗೆ ದೊಡ್ಡ ಕೂಲರ್

ಥಾಮ್ಸನ್ ನಾಲ್ಕು ಬಗೆಯ ಏರ್ ಕೂಲರ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 115 ಲೀಟರ್ ನೀರಿನ ಸಾಮರ್ಥ್ಯ ಇರುವ XXL ಹೆವಿ ಡ್ಯೂಟಿ ಡೆಸರ್ಟ್ ಏರ್ ಕೂಲರ್ (Thomson 115 L XXL Heavy Duty Desert Air Cooler) ಹೇಗಿದೆ? ಎಂಬ ಮಾಹಿತಿ ಇಲ್ಲಿದೆ.
Last Updated 27 ಏಪ್ರಿಲ್ 2024, 7:19 IST
ಥಾಮ್ಸನ್ ಡೆಸರ್ಟ್ ಏರ್ ಕೂಲರ್: ದೊಡ್ಡ ಕೊಠಡಿಗೆ ದೊಡ್ಡ ಕೂಲರ್

LS polls: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ದೈತ್ಯ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದೆ.
Last Updated 26 ಏಪ್ರಿಲ್ 2024, 6:23 IST
LS polls: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌
ADVERTISEMENT

ಕೇಳಿದ್ದನ್ನು 'ಕೊಡುವ' ಕೃತಕ ಬುದ್ಧಿಮತ್ತೆಯ ಜಾಣರು

ಎಲ್ಲ ಚಾಟ್‌ಬಾಟ್‌ಗಳು ಅಂಗೈಯಲ್ಲೇ ಅರಮನೆ ಕಟ್ಟಬಲ್ಲ, ಕಲ್ಪಿಸಿದ್ದನ್ನು ಕೊಡುವ ಕಲ್ಪವೃಕ್ಷದಂತೆ, ಕಾಮಿಸಿದ್ದನ್ನು ನೀಡುವ ಕಾಮಧೇನುವಿನಂತೆ ಎಂದೆಲ್ಲ ಹೇಳಬಹುದಾದರೂ, ಮಾನವನ ಜಾಣ್ಮೆಗೆ ಎಂದಿಗೂ ಸರಿಸಾಟಿಯಾಗಲಾರವು.
Last Updated 23 ಏಪ್ರಿಲ್ 2024, 22:33 IST
ಕೇಳಿದ್ದನ್ನು 'ಕೊಡುವ' ಕೃತಕ ಬುದ್ಧಿಮತ್ತೆಯ ಜಾಣರು

ಆಕ್ಟೋಪಸ್‌ ರೋಬಾಟ್‌ ಕೆಲಸಕ್ಕೆ ಸಿದ್ಧ!

ಆಕ್ಟೋಪಸ್‌ಗಳು ಪ್ರಕೃತಿಯ ಅದ್ಭುತ ಸೃಷ್ಟಿ ಎಂದೇ ಹೇಳಬಹುದು. ಅವುಗಳ ಕರಾಳಬಾಹುಗಳಿಗೆ ಸಿಲುಕಿದ ಜೀವಿಗಳು ಜೀವಸಹಿತ ಬದುಕಿ ಬರುವುದು ಅಸಾಧ್ಯವೇ ಸರಿ.
Last Updated 23 ಏಪ್ರಿಲ್ 2024, 21:58 IST
ಆಕ್ಟೋಪಸ್‌ ರೋಬಾಟ್‌ ಕೆಲಸಕ್ಕೆ ಸಿದ್ಧ!

ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ

ಹೃದಯ ಬಡಿತವು ದಿಢೀರನೇ ಏರುಪೇರಾಗುವ ಮೂವತ್ತು ನಿಮಿಷಗಳ ಮೊದಲೇ ಅಪಾಯದ ಸೂಚನೆ ನೀಡುವ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ತಜ್ಞರು ಅಭಿವೃದ್ಧಿಪಡಿಸಿದ್ದಾರೆ.
Last Updated 23 ಏಪ್ರಿಲ್ 2024, 14:58 IST
ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ
ADVERTISEMENT