ಬೆಂಗಳೂರು: ಮೆಟಾ ಒಡೆತನದ ‘ವಾಟ್ಸ್ಆ್ಯಪ್‘ ಹೊಸ ಹೊಸ ಅಪ್ಡೇಟ್ಗಳ ಮೂಲಕ ಬಳಕೆದಾರರಿಗೆ ಆಕರ್ಷಕ ಫೀಚರ್ಗಳನ್ನು ನೀಡುತ್ತಾ ಬರುತ್ತಿದೆ.

ಈ ಬಾರಿ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್ನಲ್ಲಿ ಇರುವಂತೆಯೇ, ಚಾಟ್ ಲಿಸ್ಟ್ನಲ್ಲಿಯೇ ಸ್ಟೇಟಸ್ ಅಪ್ಡೇಟ್ ನೀಡಲು ಕಾರ್ಯನಿರತವಾಗಿದೆ.

ವಾಟ್ಸ್ಆ್ಯಪ್ ಬಿಡುಗಡೆ ಮಾಡಲಿರುವ ಹೊಸ ಅಪ್ಡೇಟ್, ಪ್ರಸ್ತುತ ಪರೀಕ್ಷಾರ್ಥ ಬಳಕೆಯಲ್ಲಿದೆ. ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಎಲ್ಲ ಬಳಕೆದಾರರಿಗೆ ದೊರೆಯಲಿದೆ.

ವಾಬೀಟಾಇನ್ಫೋ ಈ ಕುರಿತು ವರದಿ ಮಾಡಿದ್ದು, ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಇರುವ ಮಾದರಿಯಲ್ಲೇ, ಚಾಟ್ ಜತೆಗೇ, ಲಿಸ್ಟ್ನಲ್ಲಿರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದರೆ, ಅವರ ಸ್ಟೇಟಸ್ ಕಾಣಿಸಲಿದೆ.

WhatsApp | ಡಿಲೀಟ್ ಮಾಡಲಾದ ಮೆಸೇಜ್ ರಿಕವರಿಗೆ ‘ಅನ್ಡೂ‘ ಫೀಚರ್!

ಆ್ಯಂಡ್ರಾಯ್ಡ್ ಮತ್ತು ಐಫೋನ್ಗಳಲ್ಲಿ ನೂತನ ಅಪ್ಡೇಟ್ ದೊರೆಯಲಿದ್ದು, ಈಗಾಗಲೇ ಮೆಟಾ, ಬೀಟಾ ಆವೃತ್ತಿ ಬಿಡುಗಡೆ ಮಾಡಿದೆ.

ನಕಲಿ ವಾಟ್ಸ್ಆ್ಯಪ್ ಮೆಸೆಂಜರ್ ಆ್ಯಪ್: ಎಚ್ಚರಿಕೆ ನೀಡಿದ ಕಂಪನಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.