ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಉಡುಪಿ (ಜಿಲ್ಲೆ)

ADVERTISEMENT

ಕಿರುಕುಳ ಆರೋಪ: ಠಾಣೆ ಮುಂದೆ ಪ್ರತಿಭಟನೆ

ಎನ್‌ಕೌಂಟರ್‌ ನಡೆದ ಮನೆಯ ಮಾಲೀಕನನ್ನು ಠಾಣೆಗೆ ಕರೆಸಿದ ಪೊಲೀಸರು
Last Updated 22 ನವೆಂಬರ್ 2024, 23:14 IST
ಕಿರುಕುಳ ಆರೋಪ: ಠಾಣೆ ಮುಂದೆ ಪ್ರತಿಭಟನೆ

ನಕ್ಸಲ್‌ ವಿಕ್ರಂ ಗೌಡ ನೆತ್ತರು ಹರಿದ ಮನೆಯಲ್ಲೀಗ ಮೌನ

ನಕ್ಸಲ್‌ ನಿಗ್ರಹ ಪಡೆ ಎನ್‌ಕೌಂಟರ್‌ ನಡೆಸಿದ ಪೀತುಬೈಲಿಗೆ ಇನ್ನೂ ಬಾರದ ಜನ
Last Updated 22 ನವೆಂಬರ್ 2024, 20:33 IST
ನಕ್ಸಲ್‌ ವಿಕ್ರಂ ಗೌಡ ನೆತ್ತರು ಹರಿದ ಮನೆಯಲ್ಲೀಗ ಮೌನ

ಸಾಂತೂರು: ಬಾವಿಗೆ ಬಿದ್ದ ಚಿರತೆ ರಕ್ಷಣೆ

ಪಡುಬಿದ್ರಿ: ಮುದರಂಗಡಿ ಗ್ರಾಮದ ಸಾಂತೂರಿನ ಮನೆಯೊಂದರ ಬಾವಿಗೆ ಬಿದ್ದ ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿ ಅಭಯಾರಣ್ಯಕ್ಕೆ ಸ್ಥಳಾಂರಿಸಿದರು.
Last Updated 22 ನವೆಂಬರ್ 2024, 15:24 IST
ಸಾಂತೂರು: ಬಾವಿಗೆ ಬಿದ್ದ ಚಿರತೆ ರಕ್ಷಣೆ

ಬೆರಗು ಹುಟ್ಟಿಸುವ ಚಂದ್ರಲೋಕದ ವಿಸ್ಮಯ: ರಮೇಶ್ ಭಟ್

ಚಂದ್ರಲೋಕದ ವಿಸ್ಮಯಗಳು ಬೆರಗು ಹುಟ್ಟಿಸುತ್ತವೆ ಎಂದು ಮೂಡುಬಿದಿರೆ ಮಹಾವೀರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್ ಭಟ್ ಹೇಳಿದರು.
Last Updated 22 ನವೆಂಬರ್ 2024, 14:31 IST
ಬೆರಗು ಹುಟ್ಟಿಸುವ ಚಂದ್ರಲೋಕದ ವಿಸ್ಮಯ: ರಮೇಶ್ ಭಟ್

Video | ನಕ್ಸಲ್‌ ನಿಗ್ರಹ ನೆಪದಲ್ಲಿ ಮುಗ್ಧರಿಗೆ ಪೊಲೀಸರಿಂದ ಕಿರುಕುಳ: ಆರೋಪ

ಉಡುಪಿಯ ಹೆಬ್ರಿ ತಾಲ್ಲೂಕಿನ ಪೀತುಬೈಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್ ಮುಖಂಡ ವಿಕ್ರಂ ಗೌಡ ಬಾಡಿಗೆಗೆ ಇದ್ದ ಮನೆಯ ಮಾಲೀಕ ಜಯಂತ ಗೌಡ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎಂದು ಅವರ ಪತ್ನಿ ಗಿರಿಜಾ ತಿಳಿಸಿದ್ದಾರೆ.
Last Updated 22 ನವೆಂಬರ್ 2024, 14:18 IST
Video | ನಕ್ಸಲ್‌ ನಿಗ್ರಹ ನೆಪದಲ್ಲಿ ಮುಗ್ಧರಿಗೆ ಪೊಲೀಸರಿಂದ ಕಿರುಕುಳ: ಆರೋಪ

ಚಾರ್ಮಾಕ್ಕಿ: ಕನ್ನಡದ ತೇರು ಕಾರ್ಯಕ್ರಮ

ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ಆರ್ಡಿಯ ಚಾರ್ಮಾಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಪ್ರೌಢಶಾಲೆಯಲ್ಲಿ ಈಚೆಗೆ ಕನ್ನಡದ ತೇರು ಸರಣಿ ಕಾರ್ಯಕ್ರಮ ನಡೆಯಿತು.
Last Updated 22 ನವೆಂಬರ್ 2024, 14:04 IST
ಚಾರ್ಮಾಕ್ಕಿ: ಕನ್ನಡದ ತೇರು ಕಾರ್ಯಕ್ರಮ

ಕಾರ್ಮಿಕ ಇಲಾಖೆ ಸೌಲಭ್ಯಕ್ಕೆ ಬ್ಯಾಡ್ಜ್ ಕಡ್ಡಾಯ: ಕಮಲ್ ಷಾ ಅಲ್ತಾಫ್ ಅಹಮದ್

ರ್ಮಿಕ ಇಲಾಖೆಯ ಸೌಲಭ್ಯ ಪಡೆಯಲು ರಿಕ್ಷಾ ಚಾಲಕರು ಕಡ್ಡಾಯವಾಗಿ ಬ್ಯಾಡ್ಜ್ ಹೊಂದಿರಬೇಕು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಯೋಜನೆಯ ಸಮಗ್ರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ನಿರೀಕ್ಷಕ ಕಮಲ್ ಷಾ ಅಲ್ತಾಫ್ ಅಹಮದ್ ಹೇಳಿದರು.
Last Updated 22 ನವೆಂಬರ್ 2024, 14:03 IST
ಕಾರ್ಮಿಕ ಇಲಾಖೆ ಸೌಲಭ್ಯಕ್ಕೆ ಬ್ಯಾಡ್ಜ್ ಕಡ್ಡಾಯ: ಕಮಲ್ ಷಾ ಅಲ್ತಾಫ್ ಅಹಮದ್
ADVERTISEMENT

ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಭಾರತ ಸರ್ಕಾರದ ಗಣ್ಯರ ಭೇಟಿ

ಕತಾರ್‌ನ ಭಾರತೀಯ ರಾಯಭಾರಿ ಕಚೇರಿ ಕಾರ್ಯದರ್ಶಿಗಳಾದ ಡಾ.ವೈಭವ್ ತಾಂಡಾಲೆ, ಐಸಿಸಿ ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್, ಆಡಳಿತ ಸಮಿತಿ ಇತರ ಸದಸ್ಯರು ಇದ್ದರು.
Last Updated 22 ನವೆಂಬರ್ 2024, 14:03 IST
ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಭಾರತ ಸರ್ಕಾರದ ಗಣ್ಯರ ಭೇಟಿ

ಉಡುಪಿ: ಹೆಬ್ರಿ ಠಾಣೆಯ‌ ಮುಂದೆ ಮಲೆಕುಡಿಯ ಸಂಘದ ಪ್ರತಿಭಟನೆ

ಹೆಬ್ರಿ ತಾಲ್ಲೂಕಿನ ಪೀತುಬೈಲ್‌ನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡನ ಎನ್‌ಕೌಂಟರ್ ನಡೆದ ಮನೆಯ ಮಾಲಕ ಜಯಂತ ಗೌಡ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿರುವುದನ್ನು ಖಂಡಿಸಿ ಹೆಬ್ರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಾಜ್ಯ ಮಲೆಕುಡಿಯ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
Last Updated 22 ನವೆಂಬರ್ 2024, 10:57 IST
ಉಡುಪಿ: ಹೆಬ್ರಿ ಠಾಣೆಯ‌ ಮುಂದೆ ಮಲೆಕುಡಿಯ ಸಂಘದ ಪ್ರತಿಭಟನೆ

ವಕ್ಫ್‌ ಕಾನೂನಿಗೆ ತಿದ್ದುಪಡಿ ಅಗತ್ಯ: ಶಾಸಕ ಸುನಿಲ್‌ ಕುಮಾರ್‌

ನಮ್ಮ ದೇಶದಲ್ಲಿ ಮಿಲಿಟರಿ ಮತ್ತು ರೈಲ್ವೆಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಭೂಮಿ ಇರುವುದು ವಕ್ಫ್‌ ಮಂಡಳಿಗೆ. ವಕ್ಫ್‌ ಕಾನೂನಿಗೆ ತಿದ್ದುಪಡಿ ಮಾಡುವ ಅಗತ್ಯ ಇದೆ ಎಂದು ಕಾರ್ಕಳ ಶಾಸಕ ಸುನಿಲ್‌ಕುಮಾರ್‌ ಪ್ರತಿಪಾದಿಸಿದರು.
Last Updated 22 ನವೆಂಬರ್ 2024, 4:37 IST
ವಕ್ಫ್‌ ಕಾನೂನಿಗೆ ತಿದ್ದುಪಡಿ ಅಗತ್ಯ: ಶಾಸಕ ಸುನಿಲ್‌ ಕುಮಾರ್‌
ADVERTISEMENT
ADVERTISEMENT
ADVERTISEMENT