ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷಯಕ್ಷ ನವ್ಯ ನಿನಾದನಾದಪ್ರಿಯ ಈಶ್ವರನಿಗೆ ಗಾನಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೆಂಕು-ಬಡಗು ಯಕ್ಷಗಾನದ ಗಾಯನ-ವಾದನ ವೈಭವಕ್ಕೆ ವಯಲಿನ್, ಕೊಳಲು, ಗಿಟಾರ್, ಕೀಬೋರ್ಡ್ ಹಾಗೂ ರಿದಂ ಪ್ಯಾಡ್‌ಗಳ ಸಾಥ್ ಇತ್ತು.

ಯಕ್ಷಗಾನ ಕಲಾವಿದರು ಭಾಗವತರು: ರಾಘವೇಂದ್ರ ಮಯ್ಯ, ಅಮೃತಾ ಅಡಿಗ, ಎ.ಪಿ.ಪಾಠಕ್, ಪ್ರಸಾದ್ ಚೇರ್ಕಾಡಿ, ಕೃಷ್ಣಮೂರ್ತಿ ತುಂಗ, ಅಮೃತದೇವ ಕಟ್ಟಿನಕೆರೆ, ಚಿತ್ಕಲಾ ತುಂಗ ಮದ್ದಳೆ: ಅನಂತ ಪದ್ಮನಾಭ ಪಾಠಕ್, ಅವಿನಾಶ್ ಬೈಪಾಡಿತ್ತಾಯ, ರಾಜೇಶ್ ಆಚಾರ್ ಚೆಂಡೆ: ರಾಕೇಶ್ ಮಲ್ಯ, ಕೌಶಿಕ್ ರಾವ್, ಅಮೃತದೇವ ಕಟ್ಟಿನಕೆರೆ, ದಿವ್ಯಶ್ರೀ ನಾಯಕ್ ಚಕ್ರತಾಳ: ಸತ್ಯನಾರಾಯಣ ಅಡಿಗ ಶ್ರುತಿ: ಸದಾಶಿವ ತುಂಗ

ನವ್ಯ ನಿನಾದ ಕಲಾವಿದರು ವಯಲಿನ್: ವಿದುಷಿ ಕಾಂಚನ ಎಸ್. ಶ್ರುತಿರಂಜನಿ ಕೊಳಲು: ವಿದ್ವಾನ್ ಜಿ.ಎಲ್.ರಮೇಶ್ ಕುಮಾರ್ ಗಿಟಾರ್: ರಾಜಗೋಪಾಲಾಚಾರ್ಯ ಕೀಬೋರ್ಡ್: ನಾಗಭೂಷಣ್ ಉಡುಪ ಹಾಗೂ ಕಿಶನ್ ಮೂರ್ತಿ ರಿದಂ ಪ್ಯಾಡ್: ವಾಮನ ದಾಸರ ಪದಗಳು: ಡಾ. ಅನಸೂಯಾದೇವಿ ಕಾರ್ಯಕ್ರಮ

ನಿರ್ವಹಣೆ: ಸುಧೀಂದ್ರ ಹೊಳ್ಳ ನಿರ್ಮಾಣ: ರಜನಿ ಹಾಗೂ ಹಾಲಾಡಿ ಶಶಿಕಾಂತ ಆಚಾರ್ಯ, ಯಕ್ಷ ಫೌಂಡೇಶನ್, ಬೆಂಗಳೂರು ನೆರವು: ಟಿ.ಎ.ನೀಲಕಂಠ ಅಡಿಗ, ಡಾ.ಟಿ.ಎ. ಬಾಲಕೃಷ್ಣ ಅಡಿಗ, ಕೆ.ರಾಮಚಂದ್ರ ಭಟ್, ಯಕ್ಷಕಲಾ ಅಕಾಡೆಮಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.