ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Yakshagana

ADVERTISEMENT

ಯಕ್ಷಗಾನದಲ್ಲಿ ರಾಜಕಾರಣ, ಧರ್ಮ ಬೆರೆಸದಿರಿ: ತಾರಾನಾಥ ಗಟ್ಟಿ ಕಾಪಿಕಾಡ್

ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರದಾನ
Last Updated 20 ನವೆಂಬರ್ 2024, 5:35 IST
ಯಕ್ಷಗಾನದಲ್ಲಿ ರಾಜಕಾರಣ, ಧರ್ಮ ಬೆರೆಸದಿರಿ: ತಾರಾನಾಥ ಗಟ್ಟಿ ಕಾಪಿಕಾಡ್

ನ. 12ರಂದು ಯಕ್ಷಗಾನ ದಿನವೆಂದು ಘೋಷಿಸಿ: ಮೋಹನ್‌ ಭಾಸ್ಕರ್‌ ಹೆಗಡೆ

‘ಯಕ್ಷಗಾನ ಕಲೆ ಪ್ರದರ್ಶಿಸುವ ಮೇಳಗಳು ತಿರುಗಾಟಕ್ಕೆ ಹೊರಡುವ ನವೆಂಬರ್‌ 12ರಂದು ಯಕ್ಷಗಾನ ದಿನವೆಂದು ಸರ್ಕಾರ ಘೋಷಿಸಬೇಕು’ ಎಂದು ಅರ್ಥಧಾರಿ, ಸಾಹಿತಿ ಮೋಹನ್‌ ಭಾಸ್ಕರ್‌ ಹೆಗಡೆ ಒತ್ತಾಯಿಸಿದರು.
Last Updated 18 ನವೆಂಬರ್ 2024, 15:55 IST
ನ. 12ರಂದು ಯಕ್ಷಗಾನ ದಿನವೆಂದು ಘೋಷಿಸಿ: ಮೋಹನ್‌ ಭಾಸ್ಕರ್‌ ಹೆಗಡೆ

ಮೂಲೆ ಗುಂಪಾದ ಮೂಡಲಪಾಯ: ಕೊನೇಹಳ್ಳಿ ಯಕ್ಷಗಾನ ಕೇಂದ್ರಕ್ಕೆ ಬೇಕಿದೆ ಮರುಜೀವ

ಸಂಗೀತ, ಕುಣಿತ, ಅಲಂಕಾರ, ನೃತ್ಯ, ಸಾಹಿತ್ಯ, ಸಂಭಾಷಣೆ, ಅಭಿನಯ ವೇಷಭೂಷಣಗಳ ಸಮ್ಮಿಳಿತವಾಗಿರುವ ಮೂಡಲಪಾಯ ಯಕ್ಷಗಾನ ಅವಸಾನದ ಅಂಚು ತಲುಪಿದೆ. ಈ ಕಲಾಪ್ರಕಾರ ಇಂದು ಪ್ರೋತ್ಸಾಹವಿಲ್ಲದೆ ಸೊರಗುತ್ತಿದೆ.
Last Updated 18 ನವೆಂಬರ್ 2024, 6:49 IST
ಮೂಲೆ ಗುಂಪಾದ ಮೂಡಲಪಾಯ: ಕೊನೇಹಳ್ಳಿ ಯಕ್ಷಗಾನ ಕೇಂದ್ರಕ್ಕೆ ಬೇಕಿದೆ ಮರುಜೀವ

ಮಂದಾರ್ತಿ: ಯಕ್ಷಗಾನ ತಿರುಗಾಟಕ್ಕೆ ಚಾಲನೆ

ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಈ ವರ್ಷದ ಐದೂ ಮೇಳದ ತಿರುಗಾಟಕ್ಕೆ ಭಾನುವಾರ ಚಾಲನೆ ನೀಡಲಾಯಿತು.
Last Updated 17 ನವೆಂಬರ್ 2024, 14:15 IST
ಮಂದಾರ್ತಿ: ಯಕ್ಷಗಾನ ತಿರುಗಾಟಕ್ಕೆ ಚಾಲನೆ

‘ಯಕ್ಷರಂಗ’ಕ್ಕೀಗ ಇಪ್ಪತ್ತನೆಯ ವರ್ಷ

ಯಕ್ಷಗಾನ ಎಂದಾಕ್ಷಣ ಕರ್ನಾಟಕದ ಕರಾವಳಿ; ಮಲೆನಾಡು ಪ್ರದೇಶದಲ್ಲಿ ರಾತ್ರಿ ಬೆಳಗಿನ ವರೆಗೆ ರಂಗಸ್ಥಳದಲ್ಲಿ ರಂಗುರಂಗಿನ ವೇಷ ತೊಟ್ಟುಕೊಂಡು ರೋಮಾಂಚಕ ಚಂಡೆ ಮದ್ದಳೆಯ ದನಿಗೆ ಕುಣಿದು ದಣಿಯುವ ಬಣ್ಣದ ಲೋಕ ಎಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ಆ
Last Updated 14 ನವೆಂಬರ್ 2024, 10:30 IST
‘ಯಕ್ಷರಂಗ’ಕ್ಕೀಗ ಇಪ್ಪತ್ತನೆಯ ವರ್ಷ

ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ಮೂಲತತ್ವ ಮರೆಯದೆ ಚೌಕಟ್ಟು ಕಾಯ್ದುಕೊಂಡವರಿಗೆ ಯುನೆಸ್ಕೊ ಗರಿ
Last Updated 10 ನವೆಂಬರ್ 2024, 1:04 IST
ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ಯಕ್ಷಗಾನ ಭಾಗವತ ಉಮೇಶ್‌ ಭಟ್‌ ಬಾಡಗೆ ‘ಸಾರ್ಥಕ ಸಾಧಕ’ ಪ್ರಶಸ್ತಿ

ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ‘ಸಾರ್ಥಕ ಸಾಧಕ’ ಪ್ರಶಸ್ತಿಗೆ ಭಾಗವತ ಉಮೇಶ್ ಭಟ್‌ ಬಾಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯಕ್ಷಸಿಂಚನ ಟ್ರಸ್ಟ್ ತಿಳಿಸಿದೆ.
Last Updated 8 ನವೆಂಬರ್ 2024, 3:59 IST
ಯಕ್ಷಗಾನ ಭಾಗವತ ಉಮೇಶ್‌ ಭಟ್‌ ಬಾಡಗೆ ‘ಸಾರ್ಥಕ ಸಾಧಕ’ ಪ್ರಶಸ್ತಿ
ADVERTISEMENT

22 ಮಂದಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಯಕ್ಷಗಾನ ಕಲಾರಂಗವು ಈ ಬಾರಿ ತೆಂಕು ಹಾಗೂ ಬಡಗುತಿಟ್ಟಿನ 22 ಯಕ್ಷಗಾನ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
Last Updated 7 ನವೆಂಬರ್ 2024, 4:01 IST
22 ಮಂದಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಯಕ್ಷಗಾನ ಪ್ರೇಕ್ಷಕರ ಸಂಖ್ಯೆ ಹೆಚ್ಚಲಿ: ಉಪ್ಪುಂದ ಗ್ರಾ.ಪಂ. ಅಧ್ಯಕ್ಷ ಮೋಹನಚಂದ್ರ

‘ಯುವಜನರು ಯಕ್ಷಗಾನ ಕಲೆಗೆ ಒಲವು ತೋರಿಸದ ಹಿನ್ನೆಲೆ ಯಕ್ಷಗಾನಕ್ಕೆ ಪ್ರೇಕ್ಷಕರ ಒಗ್ಗೂಡಿಸುವಿಕೆ ಕಷ್ಟಸಾಧ್ಯವಾಗಿದೆ. ಫಿಲ್ಮಿಡಾನ್ಸ್ ಸುದ್ದಿ ತಿಳಿದಾಕ್ಷಣ ಅಸಂಖ್ಯಾತ ಪ್ರೇಕ್ಷಕರು ಜಮಾಯಿಸುವ ಹಾಗೇ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೂ ನೋಡುಗರ ಸಂಖ್ಯೆ ಹೆಚ್ಚಾಗಬೇಕು’ ಎಂದು ಮೋಹನಚಂದ್ರ ಹೇಳಿದರು.
Last Updated 6 ನವೆಂಬರ್ 2024, 4:49 IST
ಯಕ್ಷಗಾನ ಪ್ರೇಕ್ಷಕರ ಸಂಖ್ಯೆ ಹೆಚ್ಚಲಿ: ಉಪ್ಪುಂದ ಗ್ರಾ.ಪಂ. ಅಧ್ಯಕ್ಷ ಮೋಹನಚಂದ್ರ

ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ:

‘ನಿರಂತರವಾಗಿ ಯಕ್ಷಗಾನ ಚಿಂತನೆಯಲ್ಲಿರುವ ಸಾಧಕರಿಗೆ ಪ್ರಶಸ್ತಿ ಸಂದಿದೆ. ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ’ ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
Last Updated 29 ಅಕ್ಟೋಬರ್ 2024, 14:12 IST
ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ:
ADVERTISEMENT
ADVERTISEMENT
ADVERTISEMENT