ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾ ದೇಶವನ್ನು ವಶಪಡಿಸಿಕೊಳ್ಳಬೇಕು ಎಂಬ ಹಂಬಲ ಹೊಂದಿದ್ದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್, ‘ಆಪರೇಷನ್ ಬಾರ್ಬರೋಸಾ’ ಎನ್ನುವ ಕಾರ್ಯಾಚರಣೆಗೆ 1941ರ ಜೂನ್ 22ರಂದು ಆದೇಶ ನೀಡಿದ. ಈ ಕಾರ್ಯಾಚರಣೆ ಆರಂಭವಾಗುವ ಒಂದು ಗಂಟೆ ಮೊದಲು ಹಿಟ್ಲರ್, ‘ಮೂರು ತಿಂಗಳು ಕಳೆಯುವ ಮುನ್ನವೇ ರಷ್ಯಾ ದೇಶ ಪತನಗೊಳುತ್ತದೆ. ಹಿಂದೆಂದೂ ಕಾಣದಿದ್ದಂತಹ ಪತನ ಅದಾಗಿರಲಿದೆ’ ಎಂದು ಹೇಳಿದ್ದ.

ಈ ಕಾರ್ಯಾಚರಣೆಯ ಆರಂಭದಲ್ಲಿ ಜರ್ಮನ್ ಪಡೆಗಳಿಗೆ ಜಯ ಸಿಕ್ಕಿತಾದರೂ, ಸೋವಿಯತ್ ರಷ್ಯಾದ ಸೈನಿಕರು ನಂತರ ದೃಢವಾಗಿ ಹೋರಾಟ ನಡೆಸಿದರು. ನಂತರ, ಜರ್ಮನ್ ಪಡೆಗಳಿಗೆ ಭಾರಿ ಸೋಲು ಎದುರಾಯಿತು. ಇದು ಮಹಾಯುದ್ಧದ ಗತಿಯನ್ನು ಬದಲಿಸಿತು. ಹಿಟ್ಲರನ ಸೋಲಿಗೆ ದಾರಿ ಮಾಡಿಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.