ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಲೇಖನ / ನುಡಿಚಿತ್ರ

ADVERTISEMENT

ಹಾಲು ಹಳ್ಳವಾಗಲಿ.. ಬೆಣ್ಣೆ ಬೆಟ್ಟವಾಗಲಿ.. ಮಕ್ಕಳ ದಿನಾಚರಣೆ 2024 ಪ್ರಯುಕ್ತ ಲೇಖನ

ನವೆಂಬರ್‌ 14 ಪುಟಾಣಿಗಳಿಗೆ ಸಂಭ್ರಮ ದಿನ. ಈ ನೆಪದಲ್ಲಿ ಸಾಧನೆ ಮಾಡಿದ ಪುಟಾಣಿಗಳ ಯಶಸ್ವಿನ ಕತೆಗಳು, ಸಾಧಕರ ಬಾಲ್ಯದ ಸವಿ ಸವಿ ನೆನಪುಗಳ ವಿಶೇಷ ಇಲ್ಲಿದೆ.
Last Updated 10 ನವೆಂಬರ್ 2024, 0:57 IST
ಹಾಲು ಹಳ್ಳವಾಗಲಿ.. ಬೆಣ್ಣೆ ಬೆಟ್ಟವಾಗಲಿ.. ಮಕ್ಕಳ ದಿನಾಚರಣೆ 2024 ಪ್ರಯುಕ್ತ ಲೇಖನ

ಕನ್ನಡ ಸಾಹಿತ್ಯ ಕೃತಿಗಳ ಪರಕಾಯ ಪ್ರವೇಶ: ನಟರಾಜ್ ಹುಳಿಯಾರ್ ಲೇಖನ

ಕೇಂದ್ರ ಸಾಹಿತ್ಯ ಅಕಾಡೆಮಿ 1986ರಲ್ಲಿ ಕುವೆಂಪು ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಿದಾಗ ಕುವೆಂಪು ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಿರಲಿಲ್ಲ.
Last Updated 9 ನವೆಂಬರ್ 2024, 19:20 IST
ಕನ್ನಡ ಸಾಹಿತ್ಯ ಕೃತಿಗಳ ಪರಕಾಯ ಪ್ರವೇಶ: ನಟರಾಜ್ ಹುಳಿಯಾರ್ ಲೇಖನ

ಪಿಕ್ಚರ್ ಪ್ಯಾಲೆಸ್: ವಿಧಾನಸೌಧವೆಂಬ ಬೆರಗು!

ಶಕ್ತಿಕೇಂದ್ರ ವಿಧಾನಸೌಧವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಮಹದಾಸೆ ಬೆಂಗಳೂರಿಗೆ ಬರುವ ಕೆಲವರಲ್ಲಿಯಾದರೂ ಇದ್ದೇ ಇರುತ್ತದೆ.
Last Updated 1 ನವೆಂಬರ್ 2024, 23:30 IST
ಪಿಕ್ಚರ್ ಪ್ಯಾಲೆಸ್: ವಿಧಾನಸೌಧವೆಂಬ ಬೆರಗು!
err

Diwali 2024 | ದೀಪಗಳ ಬೆಳಕು; ಹಾಡುಗಳ ಹೊಳಪು

ಬೆಳಕಿನ ಹಬ್ಬದ ಜೊತೆಗೆ ನಾದ ವೈಭವವೂ ಸೇರಿದರೆ ಮನೆಮನ ಉಲ್ಲಾಸಮಯ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮರಾಠಿ ಅಭಂಗ, ಚೀಜು, ಬಂದೀಶ್‌ಗಳು, ಭಕ್ತಿ ಸಂಗೀತ, ಬಾಲಿವುಡ್, ಕನ್ನಡ ಸಿನಿಮಾ ಸಂಗೀತ, ವಾದ್ಯ ಸಂಗೀತ ಎಲ್ಲವೂ ದೀಪಾವಳಿ ಸಂಭ್ರಮವನ್ನೇ ಬಿಂಬಿಸುತ್ತದೆ.
Last Updated 1 ನವೆಂಬರ್ 2024, 23:30 IST
Diwali 2024 | ದೀಪಗಳ ಬೆಳಕು; ಹಾಡುಗಳ ಹೊಳಪು

ಲಹರಿ: ಪರದೆ ವ್ಯಸನ ಮರೆಯಾಗುವುದೆ?

ಮೊನ್ನೆ ಜ್ವರ ಎನ್ನುವ ಕಾರಣಕ್ಕೆ ಕ್ಲಿನಿಕಿಗೆ ಹೋಗಿದ್ದೆ. ನನ್ನ ಸರದಿ ಬಂದರೂ ಅನಿವಾರ್ಯವಾಗಿ ಶಾಲೆಗೆ ಹೋಗುವ ಹುಡುಗನಿಗೆ ಒಳಹೋಗಲು ಅವಕಾಶ ನೀಡಬೇಕಾಯಿತು.
Last Updated 1 ನವೆಂಬರ್ 2024, 23:30 IST
ಲಹರಿ: ಪರದೆ ವ್ಯಸನ ಮರೆಯಾಗುವುದೆ?

Diwali 2024: ವಿಶೇಷ ಕುರಿದೊಡ್ಡಿ ಪೂಜೆ

ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ದೀಪಾವಳಿ ಆಚರಿಸಲಾಗುತ್ತದೆ.
Last Updated 1 ನವೆಂಬರ್ 2024, 19:30 IST
Diwali 2024: ವಿಶೇಷ ಕುರಿದೊಡ್ಡಿ ಪೂಜೆ

ವೈವಿಧ್ಯಮಯ ದೀಪಾವಳಿ

ಮಲೆನಾಡಿನ ಕೆಲವು ಭಾಗಗಳಲ್ಲಿ ದೊಡ್ಡ ಹಬ್ಬ ಎಂದು ಕರೆಸಿಕೊಳ್ಳುವ ದೀಪಾವಳಿ ಆಚರಣೆಯೇ ವಿಶಿಷ್ಟ. ಉತ್ತರ ಕರ್ನಾಟಕದಲ್ಲಿ ದೀವಳಿ ಎಂದರೆ ಫಳಾರದ ಹಬ್ಬ ಎನ್ನುವ ಮಾತಿದೆ. ಈ ಹಬ್ಬದ ತಯಾರಿ ಬಲು ಸಂಭ್ರಮದ್ದು. ಎರಡೂ ಆಚರಣೆಗಳ ಅಕ್ಷರದೌತಣ ಇಲ್ಲಿದೆ...
Last Updated 27 ಅಕ್ಟೋಬರ್ 2024, 1:00 IST
ವೈವಿಧ್ಯಮಯ ದೀಪಾವಳಿ
ADVERTISEMENT

ಕುವೆಂಪು ಪದ–ಪ್ರೇತವೃಕ್ಷ

ಗುರು ವಿಶ್ವಾಮಿತ್ರರೊಡನೆ ಕಾಡಿನಲ್ಲಿ ರಾಮ ಲಕ್ಷ್ಮಣರು ಸಾಗುವಾಗ ಗೌತಮ ಮಹಾಮುನಿಯ ಶಾಪದಿಂದ ಅಹಲ್ಯೆ ಬಂಡೆಯಾಗಿರುವ ಪ್ರದೇಶಕ್ಕೆ ಬರುತ್ತಾರೆ. ಅವಳ ಸ್ಥಿತಿಯನ್ನು ಕುವೆಂಪು ಅವರು ಹೀಗೆ ಚಿತ್ರಿಸಿದ್ದಾರೆ.
Last Updated 27 ಅಕ್ಟೋಬರ್ 2024, 0:24 IST
ಕುವೆಂಪು ಪದ–ಪ್ರೇತವೃಕ್ಷ

ಕೊಡಗಿನ ಅರಸನ ನಾಲ್ಕುನಾಡು ಅರಮನೆ...

ಮಡಿಕೇರಿ ಸಮೀಪವಿರುವ ಕಕ್ಕಬೆಯಲ್ಲಿರುವ ನಾಲ್ಕುನಾಡು ಅರಮನೆ ಅದರ ಸೌಂದರ್ಯದಿಂದ ಗಮನಸೆಳೆಯುತ್ತದೆ. ಕೊಡಗಿನ ಅರಸ ದೊಡ್ಡವೀರ ರಾಜೇಂದ್ರ ಈ ಅರಮನೆಯನ್ನು ನಿರ್ಮಿಸಿದನು. ಕೊಡಗು ಜಿಲ್ಲೆಯ ಪ್ರಮುಖ ಸ್ಮಾರಕಗಳಲ್ಲಿ ಇದೂ ಒಂದು.
Last Updated 26 ಅಕ್ಟೋಬರ್ 2024, 23:30 IST
ಕೊಡಗಿನ ಅರಸನ ನಾಲ್ಕುನಾಡು ಅರಮನೆ...

ಟಾಂಗ ಏರಿ ಮೈಸೂರು ನೋಡಿ...

ಪ್ರವಾಸಿಗರು ಮೈಸೂರನ್ನು ಕಾರಿನಲ್ಲಿ ಕುಳಿತು ನೋಡಬಹುದು, ಇಲ್ಲವೇ ಬೈಕ್, ಆಟೊ ಏರಿ ನಗರ ದರ್ಶನ ಮಾಡಬಹುದು. ಇದೂ ಬೇಡ ಎಂದರೆ, ‘ಟ್ರಿನ್.. ಟ್ರಿನ್..’ ಸೈಕಲ್ ಹತ್ತಿ ಸುತ್ತಬಹುದು. ಆದರೆ, ಇವೆಲ್ಲವನ್ನೂ ಮೀರಿ ವಿಶೇಷ ಅನುಭವ ನೀಡುವುದು ಟಾಂಗ ಸವಾರಿ!
Last Updated 26 ಅಕ್ಟೋಬರ್ 2024, 23:30 IST
ಟಾಂಗ ಏರಿ ಮೈಸೂರು ನೋಡಿ...
ADVERTISEMENT
ADVERTISEMENT
ADVERTISEMENT