ಚರ್ಚೆ | ಒಂದು ದೇಶ, ಒಂದು ಚುನಾವಣೆ: ಅಸಾಧ್ಯವನ್ನು ಸಾಧ್ಯವಾಗಿಸಲು ಮೋದಿ ಮುಂದಡಿ
ದೇಶದಲ್ಲಿರುವ ವಿವಿಧತೆ ಮತ್ತು ಸ್ವಾತಂತ್ರ್ಯಾ ನಂತರ ರಾಜಕೀಯ ಹಾಗೂ ಸಾಮಾಜಿಕವಾಗಿ ದೇಶದಲ್ಲಿ ಇರುವ ಸಂಕೀರ್ಣ ಸನ್ನಿವೇಶಗಳು ‘ಒಂದು ದೇಶ, ಒಂದು ಚುನಾವಣೆ’ ಸಂಕಲ್ಪವನ್ನು ಜಾರಿ ಮಾಡುವುದು ಸಾಧ್ಯವೇ ಇಲ್ಲ. ಆದರೆ, ಈ ಸಂಕಲ್ಪವನ್ನು ಆಗು ಮಾಡುವ ಸವಾಲನ್ನು ಪ್ರಧಾನಿ ಮೋದಿ ಎದುರಿಸಲು ಹಿಂದಡಿ ಇಡಲಿಲ್ಲLast Updated 8 ಸೆಪ್ಟೆಂಬರ್ 2023, 19:13 IST