ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಆನಂದ ಪಾಟೀಲ

ಸಂಪರ್ಕ:
ADVERTISEMENT

ಬೊಂಬೆಯಾಟವಯ್ಯಾ...

ಮನುಷ್ಯ ಜೀವಿತದ ಎಲ್ಲ ಅವಸ್ಥಾಂತರಗಳಲ್ಲಿ ಹಾಸುಹೊಕ್ಕಾಗಿರುವ ಬೊಂಬೆ ಪ್ರದರ್ಶನ ಇವತ್ತು ಅಳಿವಿನಂಚಿನಲ್ಲಿರುವ ಕಲಾಪ್ರಕಾರವಾಗಿದೆ. ಈ ಕಲಾಪ್ರಕಾರದ ಹಿಂದಿರುವ ಸಮಾಜೋಸಾಂಸ್ಕೃತಿಕ ಕಾಳಜಿಗಳನ್ನು ಜನಸಮುದಾಯದ ಮುನ್ನೆಲೆಗೆ ತರುವ ಪ್ರಯತ್ನವನ್ನು ಭಾರತೀಯ ವಿದ್ಯಾಭವನ ಮಾಡುತ್ತಿದ್ದು, ಇನ್ಫೊಸಿಸ್ ಫೌಂಡೇಷನ್ ಸಹಯೋಗದೊಂದಿಗೆ ಏಳು ದಿನಗಳ ಬೊಂಬೆ ಹಬ್ಬವನ್ನು ಮಾರ್ಚ್ 12ರಿಂದ 18ರವರೆಗೆ ಹಮ್ಮಿಕೊಂಡಿದೆ...
Last Updated 4 ಮಾರ್ಚ್ 2023, 19:30 IST
ಬೊಂಬೆಯಾಟವಯ್ಯಾ...

ಸಂಡೇ ಮೂಡು (ಕವಿತೆ)

ಅಂಗೈಗಳಲಿ ಗದ್ದವ ಇಟ್ಟು ಕಿಟಕಿಯ ಸರಳಿಂದಾಚೆಗೆ ನೋಡುತ ಇದ್ದಾನವನು ಇದ್ದಾನೆ ಹಾಗೇ ಹಾಗೇ ಇದ್ದಾನೆ
Last Updated 15 ನವೆಂಬರ್ 2019, 19:30 IST
ಸಂಡೇ ಮೂಡು (ಕವಿತೆ)

ಪುಟ್ಟಕ್ಕನ ಜಗತ್ತು ಪುಟ್ಟದೇನಲ್ಲಪ್ಪಾ...

ಹೂ ಹೂ ಹೂ ಹೂ ಅಂದ್ರ ಹೂ ಹತ್ತಿಹಾಂಗ ಪಕಳಿ ಇಟಗೊಂಡ ಛತ್ರಿಹಾಂಗ ಗಿಡದಾಗ ಹ್ಯಾಂಗಾರ ಮುದ್ಯಾಗಿ ಕೂತಿತ್ತಿದ್ದು ಹರದುಗಿರದು ಮಾಡಿದರ ಚಾಳಿಗಡ್ಡಿ ಫೂ !
Last Updated 7 ನವೆಂಬರ್ 2015, 19:32 IST
fallback

ಪುಟ್ಟರ ನಡುವೆ ಮರುಹುಟ್ಟು ಪಡೆಯಬೇಕಿದೆ ಪಂಚತಂತ್ರ

ಅತಿಥಿ ಸಂಪಾದಕರ ಮಾತು
Last Updated 7 ನವೆಂಬರ್ 2015, 19:32 IST
fallback

ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ದಿವ್ಯ ಶಿಶು

ಮಕ್ಕಳನ್ನು ಮಕ್ಕಳಾಗಿ ಉಳಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ರೂಪ ಈ ಬರಹ. ಇಂದು ನೋಡಿದಲ್ಲೆಲ್ಲ ಮಕ್ಕಳ ಮುಗ್ಧ, ಸುಕೋಮಲ, ತುಂಟತನದ, ಹೂ ಹೂ ಅರಳಿರುವ ಮಕ್ಕಳ ಚಿತ್ರಗಳು ಕಣ್ಣಿಗೆ ಬೀಳುತ್ತವೆ.
Last Updated 9 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT