ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಬ್ಬಾಸ್ ಮೇಲಿನಮನಿ

ಸಂಪರ್ಕ:
ADVERTISEMENT

ಕೆರೆಯ ನೀರನು ಕೆರೆಗೆ ಚೆಲ್ಲಿ

‘ನನ್ನ ಕೂಡ ಹಳ್ಳಿಯಲ್ಲಿ ಇರಲಿಕ್ಕೆ ಯಾರು ಬರ್ತೀರಿ?’ ಸುಮ್ಮನೆ ಕೇಳಿದ್ದ ಜಯವಂತ. ‘ಅಲ್ಲೇನದರಿ ಹಾಳು ಸುಡುಗಾಡು!’ ಭಾಗ್ಯಲಕ್ಷ್ಮಿ ತಟ್ಟನೆ ಮೂಗು ಮುರಿದಿದ್ದಳು. ಊರಲ್ಲಿರುವ ಅವ್ವ, ಹೊಲ, ಮನೆ ಯಾವುದೂ ಅವಳ ಸ್ಮೃತಿಗೆ ಬರಲಿಲ್ಲವೆ? ಅವನಿಗೆ ಬೇಸರವೆನಿಸಿತು..
Last Updated 4 ಆಗಸ್ಟ್ 2019, 1:20 IST
ಕೆರೆಯ ನೀರನು ಕೆರೆಗೆ ಚೆಲ್ಲಿ

ಹಾಲಿನ ಹುಡುಗ

ಕಥೆ
Last Updated 18 ಜೂನ್ 2016, 19:30 IST
fallback

ರೊಟ್ಟಿ

ಕಥೆ
Last Updated 24 ಮೇ 2014, 19:30 IST
fallback

ಕಥೆ : ಅಕ್ಷರ ದೇವರು

ಜಾಗತೀಕರಣದಿಂದ ಒಂದು ಪುಟ್ಟ ಹಳ್ಳಿ ಅನಿಸುತ್ತಿರುವ ಜಗತ್ತು ಜ್ಞಾನದ ತೀವ್ರ ಹಸಿವಿನಿಂದ ತುಡಿಯುತ್ತಿರುವಾಗ ಜೀವಪುರದ ಸಂಕನಗೌಡರ ದನದ ಕೊಟ್ಟಿಗೆಯಲ್ಲಿ ಸತ್ತೇನೋ ಬದುಕಿದೆನೋ ಎನ್ನುವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ದಾರುಣವಾಗಿ ನರಳತೊಡಗಿತ್ತು.
Last Updated 19 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT