ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಜಯ್ ಗಾಯತೊಂಡೆ

ಸಂಪರ್ಕ:
ADVERTISEMENT

‘ಚಾಕೃತಿ’ಯ ಸಚಿನ್‌: ಚಿಕ್ಕಬಳ್ಳಾಪುರದ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ

ಕೆಲವರಿಗೆ ಚಾಕ್‌ಪೀಸ್‌ ಸಿಕ್ಕರೆ ಗೋಡೆಮೇಲೆ, ಕಪ್ಪು ಹಲಗೆಯ ಮೇಲೆ ಅಕ್ಷರಗಳನ್ನು ಬರೆಯುತ್ತಾರೆ. ಕಲಾವಿದರಿಗೆ ಪೆನ್ಸಿಲ್‌ ಸಿಕ್ಕರೆ, ಅದರಿಂದಲೇ ಅಂದದ ಚಿತ್ರ ಬಿಡಿಸುತ್ತಾರೆ. ಆದರೆ, ಸಚಿನ್‌ ಸಂಘೆಗೆ ಚಾಕ್‌ಪೀಸ್ ಸಿಕ್ಕರೆ, ಕೆಲವು ಕ್ಷಣಗಳಲ್ಲಿ ಅದನ್ನೇ ಕೊರೆದು ಕಲಾಕೃತಿಯೊಂದನ್ನು ಸೃಷ್ಟಿಸುತ್ತಾರೆ. ಪೆನ್ಸಿಲ್‌ ಕೊಟ್ಟರೆ ಅದರ ಲೆಡ್‌ನಲ್ಲೇ ಸೂಕ್ಷ್ಮ ಕಲಾಕೃತಿಗಳನ್ನು ಬಿಡಿಸುತ್ತಾರೆ..!
Last Updated 4 ಡಿಸೆಂಬರ್ 2019, 19:30 IST
‘ಚಾಕೃತಿ’ಯ ಸಚಿನ್‌: ಚಿಕ್ಕಬಳ್ಳಾಪುರದ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ

ವಿಭಿನ್ನ ಶೈಲಿಯ ಕೋಟಿಪುರದ ಕೈಟಭ ದೇಗುಲ

ಥಟ್ಟನೆ ನೋಡಿದರೆ ಹೊಯ್ಸಳ ದೇವಾಲಯಗಳಂತೆ ಕಾಣುತ್ತದೆ. ಸೂಕ್ಷ್ಮವಾಗಿ ವಾಸ್ತು ಶಿಲ್ಪ ಗಮನಿಸಿದರೆ ಹೊಯ್ಸಳ–ಚಾಲುಕ್ಯ ಮಿಶ್ರಶೈಲಿಯ ದೇಗುಲದಂತೆಯೂ ಕಾಣುತ್ತದೆ. ಹೀಗೆ ವಿಭಿನ್ನ ವಾಸ್ತುಶಿಲ್ಪದಿಂದ ಗಮನಸೆಳೆಯುವ ದೇಗುಲದ ಹೆಸರು ಕೈಟಭೇಶ್ವರ ದೇವಾಲಯ.
Last Updated 23 ಜುಲೈ 2019, 3:44 IST
ವಿಭಿನ್ನ ಶೈಲಿಯ ಕೋಟಿಪುರದ ಕೈಟಭ ದೇಗುಲ

ಚಂದ್ರಗುಪ್ತಾಪುರ, ಸ್ವರ್ಗದ ಶಿಖರ

ಚಂದ್ರಗುತ್ತಿಯಲ್ಲಿ ರೇಣುಕಾಂಬಾ ದೇವಾಲಯ ಮತ್ತು ಬೆಟ್ಟದಲ್ಲಿ ಪುರಾತನ ಕೋಟೆ ಇದೆ. ಜೊತೆಗೆ ಪರಶುರಾಮ, ಏಳು ಹೆಡೆ ನಾಗೇಂದ್ರನ ದೇವಾಲಯವಿದೆ.
Last Updated 26 ಜೂನ್ 2019, 19:30 IST
ಚಂದ್ರಗುಪ್ತಾಪುರ, ಸ್ವರ್ಗದ ಶಿಖರ
ADVERTISEMENT
ADVERTISEMENT
ADVERTISEMENT
ADVERTISEMENT