ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಅನಿರ್ಬನ್ ಭೌಮಿಕ್

ಸಂಪರ್ಕ:
ADVERTISEMENT

ಪ್ರಧಾನಿ ನರೇಂದ್ರ ಮೋದಿ–ಜೋ ಬೈಡನ್ ಸಭೆಗೆ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಗೈರು

‘ಕ್ವಾಡ್’ ಶೃಂಗದಲ್ಲಿ ಭಾಗಿಯಾಗಲು ಅಮೆರಿಕಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಗೈರು ಹಾಜರಿ ಎದ್ದು ಕಾಣುತ್ತಿತ್ತು.
Last Updated 22 ಸೆಪ್ಟೆಂಬರ್ 2024, 1:54 IST
ಪ್ರಧಾನಿ ನರೇಂದ್ರ ಮೋದಿ–ಜೋ ಬೈಡನ್ ಸಭೆಗೆ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಗೈರು

ಶಾಂತಿಯುತ ಪ್ರತಿಭಟನಾಕಾರರ ಮೇಲೆ ಸರ್ಕಾರದ ಬಲಪ್ರಯೋಗ: ಪಶ್ಚಿಮ ಬಂಗಾಳ ರಾಜ್ಯಪಾಲ

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ನ್ಯಾಯಕ್ಕಾಗಿ ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವು ಬಲಪ್ರಯೋಗ ನಡೆಸಿದೆ ಎಂದು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಆರೋಪಿಸಿದ್ದಾರೆ.
Last Updated 28 ಆಗಸ್ಟ್ 2024, 4:30 IST
ಶಾಂತಿಯುತ ಪ್ರತಿಭಟನಾಕಾರರ ಮೇಲೆ ಸರ್ಕಾರದ ಬಲಪ್ರಯೋಗ: ಪಶ್ಚಿಮ ಬಂಗಾಳ ರಾಜ್ಯಪಾಲ

LS polls | ಪಶ್ಚಿಮ ಬಂಗಾಳದ ತಮ್ಲುಕ್‌ ಕ್ಷೇತ್ರದಲ್ಲಿ ಟಿಎಂಸಿ ನಾಯಕನ ಹತ್ಯೆ

ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಮಹಿಷಾದಲ್‌ನಲ್ಲಿ ಶುಕ್ರವಾರ ತಡರಾತ್ರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಮೇ 2024, 6:29 IST
LS polls | ಪಶ್ಚಿಮ ಬಂಗಾಳದ ತಮ್ಲುಕ್‌ ಕ್ಷೇತ್ರದಲ್ಲಿ ಟಿಎಂಸಿ ನಾಯಕನ ಹತ್ಯೆ

ಸಿಂಗಪುರಕ್ಕೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅಸ್ತು

ಸಿಂಗಾಪೂರಕ್ಕೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜುಲೈನಲ್ಲಿ ಧಾನ್ಯದ ರಫ್ತಿನ ಮೇಲೆ ವಿಧಿಸಿದ್ದ ನಿಷೇಧವನ್ನು ಸಡಿಲಿಸಿದೆ.
Last Updated 30 ಆಗಸ್ಟ್ 2023, 2:11 IST
ಸಿಂಗಪುರಕ್ಕೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅಸ್ತು

Pakistan Floods 2022 | ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ನೆರವು: ಭಾರತ ಮೌನ

ಹಿಂದೆಂದು ಕಾಣದ ರೀತಿಯ ಭೀಕರ ಪ್ರವಾಹದಿಂದಾಗಿ ಪಾಕಿಸ್ತಾನ ತತ್ತರಿಸಿ ಹೋಗಿದೆ. ಆದರೆ ಪಾಕ್‌ಗೆ ಮಾನವೀಯ ನೆಲೆಯಲ್ಲಿ ನೆರವು ನೀಡಲಿದೆಯೇ ಎಂಬುದುಕ್ಕೆ ಸಂಬಂಧಿಸಿದಂತೆ ಭಾರತ ಮೌನ ತಾಳಿದೆ.
Last Updated 2 ಸೆಪ್ಟೆಂಬರ್ 2022, 1:21 IST
Pakistan Floods 2022 | ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ನೆರವು: ಭಾರತ ಮೌನ

ಲಂಕಾದಲ್ಲಿ ತನ್ನ ಹಡಗಿನ ಸಂಶೋಧನೆಗೆ ಅಡ್ಡಿಯಾಗದಂತೆ ಭಾರತಕ್ಕೆ ಚೀನಾ ಮನವಿ

ಶ್ರೀಲಂಕಾದ ಹಂಬನ್‌ಟೋಟ ಬಂದರಿಗೆ ಮಂಗಳವಾರ ಪ್ರವೇಶಿಸಿರುವ 'ಯುವಾನ್ ವಾಂಗ್ 5' ನೌಕೆಯ ಸಾಗರ ವೈಜ್ಞಾನಿಕ ಸಂಶೋಧನೆಗೆ ಅಡ್ಡಿಯಾಗದಂತೆ ಭಾರತಕ್ಕೆ ಚೀನಾ ಮನವಿ ಮಾಡಿದೆ.
Last Updated 17 ಆಗಸ್ಟ್ 2022, 2:57 IST
ಲಂಕಾದಲ್ಲಿ ತನ್ನ ಹಡಗಿನ ಸಂಶೋಧನೆಗೆ ಅಡ್ಡಿಯಾಗದಂತೆ ಭಾರತಕ್ಕೆ ಚೀನಾ ಮನವಿ

ರಷ್ಯಾ–ಉಕ್ರೇನ್ ಸಂಘರ್ಷ: ಕೆಎ–31 ಹೆಲಿಕಾಪ್ಟರ್ ಒಪ್ಪಂದಕ್ಕೆ ತಡೆ

ರಷ್ಯಾದ ಕಾಮೊವ್ ಜೆಎಸ್‌ಸಿ ಅಭಿವೃದ್ಧಿಪಡಿಸಿರುವ 10‘ಕೆಎ-31’ವಾಯುಮಾರ್ಗದ ಮುನ್ಸೂಚನಾ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತವು ಮಾತುಕತೆ ನಡೆಸುತ್ತಿತ್ತು. ಪ್ರಸ್ತಾವಿತ 520 ಮಿಲಿಯನ್ ಡಾಲರ್ ಒಪ್ಪಂದದ ಮೇಲೆ ಈಗ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ.
Last Updated 18 ಮೇ 2022, 2:56 IST
ರಷ್ಯಾ–ಉಕ್ರೇನ್ ಸಂಘರ್ಷ: ಕೆಎ–31 ಹೆಲಿಕಾಪ್ಟರ್ ಒಪ್ಪಂದಕ್ಕೆ ತಡೆ
ADVERTISEMENT
ADVERTISEMENT
ADVERTISEMENT
ADVERTISEMENT