ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಅನುಪಮಾ ಫಾಸಿ

ಸಂಪರ್ಕ:
ADVERTISEMENT

ಸಿಗಲಿ ತಲೆಎತ್ತಿ ನಡೆಯುವ ಪಾಠ

ಅಮ್ಮನಾದವಳು, ‘ಮಗಳೇ ಜಗತ್ತನ್ನು ನೋಡು. ಕೆಟ್ಟದು ಮತ್ತು ಒಳ್ಳೆಯದರ ವ್ಯತ್ಯಾಸ ತಿಳಿ. ಏನೇ ಬಂದರೂ ಅದನ್ನು ಎದುರಿಸು’ ಎಂದು ಮಗಳಲ್ಲಿ ಧೈರ್ಯ ತುಂಬಬೇಕು. ಎಂಥ ಪರಿಸ್ಥಿತಿಯಲ್ಲೂ ಮಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು
Last Updated 23 ಜನವರಿ 2018, 19:30 IST
ಸಿಗಲಿ ತಲೆಎತ್ತಿ ನಡೆಯುವ ಪಾಠ

ಪದವೀಧರೆಯ ಭೂಮಿ ಪ್ರೀತಿ

‘ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯ ಸಾವಯವ ಕೃಷಿ ತಜ್ಞೆ ಲಕ್ಷ್ಮಿ ಲೋಕುರ ಕೃಷಿಯಲ್ಲಿ ಅದ್ವಿತೀಯ ಸಾಧನೆ ಮಾಡಿದವರು. ಕೃಷಿ ಬೆಳೆ ಪದ್ಧತಿ, ಹವಾಮಾನ ಆಧಾರಿತ ಬೆಳೆ ಹಾಗೂ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳುವ ಮೂಲಕ ಕೃಷಿ ಮಹಿಳೆ ಎಂಬ ಕೀರ್ತಿಯ ಜತೆಗೆ ಉತ್ತಮ ಮಾರುಕಟ್ಟೆ ತಜ್ಞೆಯಾಗಿಯೂ ಹೊರ ಹೊಮ್ಮಿದ್ದಾರೆ.
Last Updated 7 ಮಾರ್ಚ್ 2016, 20:07 IST
ಪದವೀಧರೆಯ ಭೂಮಿ ಪ್ರೀತಿ

ಮಲಿನಗೊಂಡ ಉದ್ಯಾನ ನಗರಿ

ದೇಶದ ಮಾಲಿನ್ಯ ನಗರಗಳಲ್ಲಿ ಬೆಂಗಳೂರಿಗೆ 5 ನೇ ಸ್ಥಾನ: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವರದಿ
Last Updated 29 ಮಾರ್ಚ್ 2015, 19:59 IST
fallback

ಸಾಧನೆಗೆ ಮಿತಿ ಯಾವುದು?

ಸಾಧಿಸಬೇಕೆಂಬ ಛಲ, ಆತ್ಮವಿಶ್ವಾಸವಿದ್ದರೆ ಸಾಕು, ಸಾಧನೆಗೆ ವಯಸ್ಸು ಅಡ್ಡಿಯಾಗದು. ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಅದನ್ನು ಶ್ರದ್ಧೆಯಿಂದ ಕಲಿಯಲು ವಯಸ್ಸು ಕೂಡ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ದೇವಾ ನಹತಾ ಅವರೇ ಸಾಕ್ಷಿ. 38ನೇ ವರ್ಷಕ್ಕೆ ನೃತ್ಯ ಕಲಿಯಲು ನಿಂತ ದೇವಾ, 65ರ ಈ ವಯಸ್ಸಿನಲ್ಲಿ ಒಂದೂವರೆ ಗಂಟೆ ನಿರಂತರ ನೃತ್ಯ ಪ್ರದರ್ಶನ ನೀಡುವ ಪಣ ತೊಟ್ಟಿದ್ದಾರೆ.
Last Updated 9 ಮಾರ್ಚ್ 2015, 19:30 IST
fallback

ವಸತಿ ಪ್ರದೇಶದಲ್ಲಿಯೇ ಮಿತಿ ಮೀರಿದ ಸದ್ದು

ರಾಷ್ಟ್ರೀಯ ಮಿತಿ ಮೀರಿದ ಶಬ್ದಮಾಲಿನ್ಯ
Last Updated 16 ನವೆಂಬರ್ 2014, 20:17 IST
fallback

ಸಕ್ಕರೆ ಕಾಯಿಲೆಗೆ ನಗರದ ಮೇಲೆ ಅಕ್ಕರೆ!

ಇಂದು ವಿಶ್ವ ಮಧುಮೇಹಿ ದಿನ
Last Updated 13 ನವೆಂಬರ್ 2014, 19:38 IST
fallback

ಗುಲಾಬಿ ತೋಟಕ್ಕೆ ಹುಲ್ಲುಹಾಸಿನ ಮೆರುಗು

ಕಬ್ಬನ್‌ ಉದ್ಯಾನದ ಕೇಂದ್ರ ಗ್ರಂಥಾಲಯದ ಮುಂಭಾಗ
Last Updated 23 ಅಕ್ಟೋಬರ್ 2014, 19:30 IST
ಗುಲಾಬಿ ತೋಟಕ್ಕೆ ಹುಲ್ಲುಹಾಸಿನ ಮೆರುಗು
ADVERTISEMENT
ADVERTISEMENT
ADVERTISEMENT
ADVERTISEMENT