ಫೆಬ್ರುವರಿ 21 ವಿಶ್ವ ಮಾತೃಭಾಷಾ ದಿನ: ಮಾತೃಭಾಷೆಯೆಂಬ ಬೆಚ್ಚನೆಯ ಮಡಿಲು
ಫೆಬ್ರುವರಿ 21 ‘ವಿಶ್ವ ಮಾತೃಭಾಷಾ ದಿನ’. ಬಹುಭಾಷೆ ಮತ್ತು ಬಹುಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ನೆಪದಲ್ಲಿ ತಾಯ್ನುಡಿಯ ಕಲಿಕೆಯೊಂದಿಗೆ ಬೆಸೆದುಕೊಂಡ ಮಕ್ಕಳ ಮನೋವಿಕಸನದ ಹಂತಗಳನ್ನು ಮಂಗಳೂರಿನ ಮನೋವೈದ್ಯೆ ಡಾ. ಅರುಣಾ ಯಡಿಯಾಳ್ ಇಲ್ಲಿ ವಿಶ್ಲೇಷಿಸಿದ್ದಾರೆ.Last Updated 18 ಫೆಬ್ರುವರಿ 2023, 0:30 IST