ಸಂಗತ | ಎಸ್ಸಿಎಸ್ಪಿ, ಟಿಎಸ್ಪಿ: ಇರಲಿ ಪಾರದರ್ಶಕತೆ
ಒಟ್ಟು ಬಜೆಟ್ ಗಾತ್ರದ ಶೇಕಡ 24.1ರಷ್ಟು ಅನುದಾನವನ್ನು ಒದಗಿಸುವುದರ ಬದಲಿಗೆ ರಾಜ್ಯದ ಒಟ್ಟಾರೆ ಆಡಳಿತ ವೆಚ್ಚವನ್ನು ಹೊರಗಿಟ್ಟು, ಉಳಿದ ಮೊತ್ತದಲ್ಲಿ ಮಾತ್ರ ಪಾಲು ನೀಡಲಾಗುತ್ತಿದೆ. ಈ ಸತ್ಯ ಬಹಿರಂಗ ಆಗಬಾರದು ಎಂಬ ಉದ್ದೇಶದಿಂದ ಎಸ್ಸಿಎಸ್ಪಿ ಮತ್ತು ಟಿಎಸ್ಪಿಗಳಿಗೆ ಯಾವ ಆಧಾರದಲ್ಲಿ ಲೆಕ್ಕ ಹಾಕಿ ಅನುದಾನವನ್ನು ನೀಡಲಾಗುತ್ತದೆ ಎಂಬ ಬಗ್ಗೆ ಬಜೆಟ್ನಲ್ಲಾಗಲೀ ಅಥವಾ ಮಧ್ಯಮಾವಧಿ ವಿತ್ತೀಯ ಯೋಜನೆಗಳಲ್ಲಾಗಲೀ ಮಾಹಿತಿ ನೀಡುತ್ತಿಲ್ಲ.Last Updated 11 ಏಪ್ರಿಲ್ 2023, 5:03 IST