ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಿ.ಆರ್.ಲಕ್ಷ್ಮಣರಾವ್

ಸಂಪರ್ಕ:
ADVERTISEMENT

ಕಾವ್ಯವೆಂಬ ಜೀವನದಿ.. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೊತೆ ಮಾತುಕತೆ

‘HSV’ ಎಂದೇ ಖ್ಯಾತರಾದ ಎಚ್.ಎಸ್.ವೆಂಕಟೇಶಮೂರ್ತಿ ಸುಮಾರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ಹಾಗೂ ಅಧ್ಯಯನ, ಅಧ್ಯಾಪನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Last Updated 22 ಜೂನ್ 2024, 23:05 IST
ಕಾವ್ಯವೆಂಬ ಜೀವನದಿ.. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೊತೆ ಮಾತುಕತೆ

ಸುಗಮ ಸಂಗೀತದ ಸೇನಾನಿ ವೈ.ಕೆ.ಮುದ್ದುಕೃಷ್ಣ

ವೈ.ಕೆ.ಮುದ್ದುಕೃಷ್ಣ ಅವರನ್ನು ನಾನು ಪ್ರೀತಿಯಿಂದ ‘ಬಾಸ್’ ಎಂದು ಕರೆಯುತ್ತೇನೆ. ಒಬ್ಬ ಸಹಜ ನೇತಾರನ ಗತ್ತು ಅವರ ಮಾತು ಮತ್ತು ನಡವಳಿಕೆಯಲ್ಲಿರುವುದೇ ಇದಕ್ಕೆ ಕಾರಣ. ಆದರೆ ಆ ಗತ್ತಿನಲ್ಲಿ ಅಹಂಕಾರವಿಲ್ಲ. ತನಗೆ ಸರಿ ತೋರಿದ್ದನ್ನು ಯಾವುದೇ ಅಂಜಿಕೆ, ಮುಚ್ಚುಮರೆಯಿಲ್ಲದೆ ಖಡಾಖಂಡಿತವಾಗಿ ಹೇಳಬಲ್ಲ ಸತ್ಯನಿಷ್ಠೆ ಮತ್ತು ಆತ್ಮವಿಶ್ವಾಸ ಆ ಗತ್ತಿನಲ್ಲಿವೆ.
Last Updated 21 ಮೇ 2022, 19:31 IST
ಸುಗಮ ಸಂಗೀತದ ಸೇನಾನಿ ವೈ.ಕೆ.ಮುದ್ದುಕೃಷ್ಣ

ಬಿ.ಆರ್.ಲಕ್ಷ್ಮಣರಾವ್ ಅವರ ಕವಿತೆ: ಹೀಗೂ ಒಮ್ಮೊಮ್ಮೆ..

ಬಿ.ಆರ್.ಲಕ್ಷ್ಮಣರಾವ್ ಅವರ ಕವಿತೆ: ಹೀಗೂ ಒಮ್ಮೊಮ್ಮೆ..
Last Updated 7 ಮೇ 2022, 20:15 IST
ಬಿ.ಆರ್.ಲಕ್ಷ್ಮಣರಾವ್ ಅವರ ಕವಿತೆ: ಹೀಗೂ ಒಮ್ಮೊಮ್ಮೆ..

ಕವಿತೆ: ಒಂದು ಅಳುವಿನ ಕತೆ

ಒಂದು ಊರಲ್ಲೊಬ್ಬ ರಾಜ, ಅವನಿಗೊಬ್ಬ ಮಗಳು. ಅವಳು ಒಂದು ದಿನ ಯಾಕೋ ಅಳತೊಡಗಿದಳು.
Last Updated 1 ಮೇ 2021, 19:30 IST
ಕವಿತೆ: ಒಂದು ಅಳುವಿನ ಕತೆ

ಒಳನೋಟ: ನಾಯಿಯ ಬದುಕಿನ ಯಾನವಷ್ಟೇ ಅಲ್ಲ!

ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಎರಡನೆಯ ಮಗ ಡಾ.ಜಿ.ಎಸ್.ಶಿವಪ್ರಸಾದ್ ಇಂಗ್ಲೆಂಡಿನ ಚೆಸ್ಟರ್‌ಫೀಲ್ಡ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದಾರೆ. ವೈದ್ಯವೃತ್ತಿಯ ಜೊತೆಗೆ ಸಾಹಿತ್ಯಾಸಕ್ತರೂ ಆದ ಇವರು ಈಗಾಗಲೇ ‘ಇಂಗ್ಲೆಂಡಿನಲ್ಲಿ ಕನ್ನಡಿಗ’ ಎಂಬ ಕನ್ನಡ ಮತ್ತು ಇಂಗ್ಲಿಷ್ ಕವನಗಳ ಸಂಕಲನವನ್ನು ಹಾಗೂ ‘ದಕ್ಷಿಣ ಅಮೆರಿಕಾ ಒಂದು ಸುತ್ತು’ ಎಂಬ ಪ್ರವಾಸ ಕಥನವನ್ನು ಪ್ರಕಟಿಸಿದ್ದಾರೆ. ‘ಪಯಣ’ ಎಂಬ ಕಾದಂಬರಿ ಇವರ ಮೂರನೆಯ ಪ್ರಕಟಿತ ಕೃತಿ.
Last Updated 27 ಫೆಬ್ರುವರಿ 2021, 19:30 IST
ಒಳನೋಟ: ನಾಯಿಯ ಬದುಕಿನ ಯಾನವಷ್ಟೇ ಅಲ್ಲ!

ಕವಿತೆ | ಪೂರ್ಣದೃಷ್ಟಿ

'ಅರ್ಧನಾರೀಶ್ವರನಿಗೆ ಪೂರ್ಣದೃಷ್ಟಿ ದಕ್ಕೋದು ಯಾವಾಗ? ಎರಡೂ ಕಣ್ಣಿಂದ ಕಂಡಾಗ ತಾನೆ?" ಅವಾಕ್ಕು ನಾನೀಗ!
Last Updated 14 ಜೂನ್ 2020, 2:50 IST
ಕವಿತೆ | ಪೂರ್ಣದೃಷ್ಟಿ

ಈಶಾನ್ಯ ತುದಿಯಲ್ಲೊಂದು ಕಿರು ವಿಹಾರ

‘ಬೋಗೀಬೀಲ್’ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ, ಮೋಟಾರು ವಾಹನಗಳು ಮತ್ತು ರೈಲು ಎರಡೂ ಸಂಚರಿಸಬಲ್ಲ, ಎರಡಂತಸ್ತಿನ ಸುಮಾರು ಐದು ಕಿಲೋಮೀಟರ್ ಉದ್ದದ ಸೇತುವೆ. ಇದನ್ನು ನಿರ್ಮಿಸಲು ತೆಗೆದುಕೊಂಡ ಕಾಲಾವಧಿ ಸುದೀರ್ಘ ಹದಿನಾರು ವರ್ಷಗಳು. ಇಷ್ಟೊಂದು ನಿಧಾನಗತಿಗೆ ಪ್ರಮುಖ ಕಾರಣ ಈ ಪ್ರದೇಶದಲ್ಲಿ ಸುರಿಯುತ್ತಿದ್ದ ಪ್ರಚಂಡ ಮಳೆ...
Last Updated 7 ಮಾರ್ಚ್ 2020, 19:30 IST
ಈಶಾನ್ಯ ತುದಿಯಲ್ಲೊಂದು ಕಿರು ವಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT