ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಚೌಳೂರು ಲೋಕೇಶ್

ಸಂಪರ್ಕ:
ADVERTISEMENT

ಸಮಾಧಿಯೊಳು ಮರೆಯಾದ ಸಿರಿಯಜ್ಜಿ ನೆನಪು!

ಚಿತ್ರದುರ್ಗ ಜಿಲ್ಲೆ ಜಾನಪದ ಸಂಸ್ಕೃತಿಗಳ ಖನಿ. ಇಲ್ಲಿನ ಆಚರಣೆ ಗಳು, ಹಬ್ಬ ಹರಿದಿನಗಳು ಭಿನ್ನ. ಇಂತಹ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಲು ಹಲವು ಮಹನೀಯರು ಶ್ರಮಿಸಿದ್ದಾರೆ. ಅವರ ಸಾಧನೆಗಳು ನಾಡಿನಾದ್ಯಂತ ಮನೆ ಮಾತಾಗಿವೆ. ಇಂತಹ ಮಹನೀಯರೊಬ್ಬರು ನಮ್ಮಿಂದ ಮರೆಯಾಗಿ ಸುಮಾರು ನಾಲ್ಕು ವರ್ಷಗಳಾಗಿವೆ. ಅವರೇ ಜಿಲ್ಲೆಯ ಜಾನಪದ ಕೋಗಿಲೆ ನಾಡೋಜ ಪುರಸ್ಕೃತೆ, ನಾಡೋಜ ಪುರಸ್ಕೃತೆ ಸಿರಿಯಜ್ಜಿ.
Last Updated 5 ಮೇ 2014, 19:30 IST
ಸಮಾಧಿಯೊಳು  ಮರೆಯಾದ ಸಿರಿಯಜ್ಜಿ ನೆನಪು!

ಜೋಗಿಹಟ್ಟಿ ದತ್ತು ಪಡೆದ ಕೆನರಾ ಬ್ಯಾಂಕ್

ಜೋಗಿಹಟ್ಟಿ ಹಳ್ಳಿಯಲ್ಲಿ 400 ಮನೆಗಳಿದ್ದರೂ ಬೆರಳೆಣಿಕೆಯಷ್ಟು ಶೌಚಾಲಯಗಳು ಕಾಣಸಿಗುವುದಿಲ್ಲ. ವ್ಯವಸಾಯ, ಕೂಲಿ ಮಾಡಿ ಇಲ್ಲಿನ ಜನ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಇಡೀ ಗ್ರಾಮದಲ್ಲಿ ಹಲವು ದಶಕಗಳಿಂದ ಶೌಚಾಲಯ ಸಮಸ್ಯೆ ಇದೆ. ಈ ಸಮಸ್ಯೆ ನಿವಾರಿಸಲು ಮುಂದಾಗಿದೆ ಕೆನರಾಬ್ಯಾಂಕ್‌.
Last Updated 11 ಫೆಬ್ರುವರಿ 2014, 8:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT