ಇಂಗ್ಲಿಷ್ ಕಲಿಕೆ ಕಷ್ಟವಲ್ಲ: ಹಿಂಜರಿಯದೆ ಸರಳವಾಗಿ ಮಾತನಾಡಲು ಇಲ್ಲಿವೆ ಟಿಪ್ಸ್...
ಭಾಷೆ ಅಭಿವ್ಯಕ್ತಿಯ ಮಾಧ್ಯಮ. ಸಂವಹನ ಕ್ರಿಯೆಯಲ್ಲಿ ಸರಿಯಾದ ರೀತಿಯ ಭಾಷಾ ಪ್ರಯೋಗ ಅವಶ್ಯಕ. ಎಲ್ಲ ಭಾಷೆಗಳೂ ಮುಖ್ಯ ಮತ್ತು ಎಲ್ಲ ಭಾಷೆಗಳಿಗೂ ಅವುಗಳದ್ದೇ ಆದ ವ್ಯಾಕರಣ ಮತ್ತು ಮಹತ್ವವಿರುತ್ತದೆ. ಭಾಷೆಗಳನ್ನು ನಾವು ಕೇವಲ ಮಾತನಾಡುವುದಕ್ಕಷ್ಟೇ ಅಲ್ಲದೇ ಬರೆಯುವುದು, ಓದುವುದು ಮತ್ತು ಕೇಳಿಸಿಕೊಳ್ಳುವುದಕ್ಕೂ ಬಳಸುತ್ತೇವೆ. ಹಾಗಾದರೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದು ಹೇಗೆ?Last Updated 1 ಜನವರಿ 2020, 5:35 IST