ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಅಂಜಲಿ ಅಶ್ವಿನ್

ಸಂಪರ್ಕ:
ADVERTISEMENT

ನಿಮ್ಮ ಮಗುವಿನ ಶಾಲೆಯ ಆಯ್ಕೆ ಹೇಗಿರಬೇಕು?

ಪ್ರತಿಯೊಬ್ಬ ಪೋಷಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ತಮ್ಮ ಮಗುವಿಗೆ ಯಾವ ಶಾಲೆ, ಯಾವ ವಿಧದ ಪಠ್ಯಕ್ರಮಕ್ಕೆ ಸೇರಿಸಬೇಕೆಂಬುದು. ಆಕರ್ಷಕವಾದ ಜಾಹೀರಾತುಗಳನ್ನು ನೋಡಿ, ಬಗೆಬಗೆಯ ಸಲಹೆ ಸೂಚನೆಗಳನ್ನು ಕೇಳಿ ತೀರ್ಮಾನ ತೆಗೆದುಕೊಳ್ಳಲಾರದೆ ಪೋಷಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಶಾಲೆಗಳಲ್ಲಿರುವ ಪಠ್ಯ ಕ್ರಮ, ಬೋಧನಾ ವಿಧಾನ, ಪರೀಕ್ಷಾ ಪದ್ಧತಿಗಳ ಬಗ್ಗೆ ಅರಿತುಕೊಳ್ಳುವುದು ಹೆಚ್ಚು ಮುಖ್ಯ.
Last Updated 8 ಜನವರಿ 2020, 3:04 IST
ನಿಮ್ಮ ಮಗುವಿನ ಶಾಲೆಯ ಆಯ್ಕೆ ಹೇಗಿರಬೇಕು?

ಹರಿದೋಡುವ ಮಕ್ಕಳ ಮನಸ್ಸನ್ನು ಹಿಡಿದಿಡಿ

ಮಕ್ಕಳ ಮನಸ್ಸು ಚಂಚಲ. ಇಂತಹ ಚಂಚಲ ಮನಸ್ಸಿಗೆ ಕಡಿವಾಣ ಹಾಕಿ ಓದು– ಬರಹದಲ್ಲಿ ಏಕಾಗ್ರತೆ ಮೂಡಿಸುವುದು ಹರಸಾಹಸವೇ ಸರಿ. ಆದರೆ ಒಂದಿಷ್ಟು ತಾಳ್ಮೆ, ಉಪಾಯ ಬಳಸಿದರೆ ಇದು ಅಸಾಧ್ಯವೇನಲ್ಲ.
Last Updated 22 ಅಕ್ಟೋಬರ್ 2019, 19:30 IST
ಹರಿದೋಡುವ ಮಕ್ಕಳ ಮನಸ್ಸನ್ನು ಹಿಡಿದಿಡಿ

ಶಿಕ್ಷಕ: ತಲ್ಲಣ ಅರಿಯಿರಿ

ಭಾರತೀಯ ಪರಂಪರೆಯಲ್ಲಿ ಅಕ್ಷರ ಕಲಿಸುವ ಗುರುವಿಗೆ ಮಹತ್ವದ ಸ್ಥಾನ ಇದೆ. ಆದರೆ ಕಾಲ ಬದಲಾದಂತೆ ಶಿಕ್ಷಕರ ಸ್ಥಾನಮಾನ, ಅವರ ಬಗೆಗಿನ ಸಮಾಜದ ದೃಷ್ಟಿಕೋನ ಎಲ್ಲವೂ ಬದಲಾಗುತ್ತಿದೆ. ಇದಕ್ಕೆ ಕಾರಣ ಏನು? ಸೆಪ್ಟೆಂಬರ್ 5ರ ಶಿಕ್ಷಕರ ದಿನದ ಈ ಹೊತ್ತಿನಲ್ಲಿ, ಶಿಕ್ಷಕರ ಆಗುಹೋಗುಗಳ ಆತ್ಮಾವಲೋಕನ ಇಲ್ಲಿದೆ.
Last Updated 1 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT