ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಬ್ರಹ್ಮಾನಂದ ನಾಯಕ

ಸಂಪರ್ಕ:
ADVERTISEMENT

ರುಚಿಯಲ್ಲಿ ಆರೋಗ್ಯ: ಆರೋಗ್ಯದಲ್ಲಿ ರುಚಿ..

ನನ್ನ ಅಜ್ಜಿ ಹೇಳುತ್ತಿದ್ದಳು, ‘ಊಟ ಅಂದ್ರೆ ಜೀವನದ ಹಬ್ಬ’. ಈ ಮಾತು ನನ್ನ ವೈದ್ಯಕೀಯ ದೃಷ್ಟಿಕೋನವನ್ನೇ ಬದಲಿಸಿತು. ನಾನು ಮಧುಮೇಹರೋಗಿಗಳಿಗೆ ಹೇಳುತ್ತೇನೆ...
Last Updated 28 ಅಕ್ಟೋಬರ್ 2024, 23:30 IST
ರುಚಿಯಲ್ಲಿ ಆರೋಗ್ಯ: ಆರೋಗ್ಯದಲ್ಲಿ ರುಚಿ..

ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?

ಬೆಲ್ಲವೆಂಬುದು ಮಧುಮೇಹಿಗಳ ಪಾಲಿಗೆ ಮಧುರ ಮೋಸ. ಗ್ಲೈಸೆಮಿಕ್ ಸೂಚ್ಯಂದ 84.4, ಶುದ್ಧ ಸಕ್ಕರೆಗಿಂತ ಕಡಿಮೆಯಲ್ಲ. ಭಾರತದ 77 ದಶಲಕ್ಷ ಮಧುಮೇಹಿಗಳಿಗೆ ಇದು ಗಂಭೀರ ಆರೋಗ್ಯ ಬೆದರಿಕೆ. ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನವು ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ.
Last Updated 8 ಅಕ್ಟೋಬರ್ 2024, 0:29 IST
ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?

ಸುಖಿ ದಾಂಪತ್ಯಕ್ಕೆ ಸಿದ್ಧ ಮಾದರಿ ಇದೆಯೇ?

ದಾಂಪತ್ಯದಲ್ಲಿ ಬಿಕ್ಕಟ್ಟು ಸಾಮಾನ್ಯ. ಆದರೆ ಪರಸ್ಪರ ಮಾತನಾಡಿಕೊಂಡು ಒಂದು ಮಾದರಿ ದಾಂಪತ್ಯದ ಯೋಜನೆಯನ್ನು ರೂಪಿಸಿಕೊಂಡರೆ ಸುಖಿ ದಾಂಪತ್ಯ ನಿಮ್ಮದಾಗಬಹುದು.
Last Updated 1 ಅಕ್ಟೋಬರ್ 2021, 19:30 IST
ಸುಖಿ ದಾಂಪತ್ಯಕ್ಕೆ ಸಿದ್ಧ ಮಾದರಿ ಇದೆಯೇ?

ಮನೆ ಮದ್ದು: ಬೆಲ್ಲ...ತಿನ್ನಲೂ ರುಚಿ ಆರೋಗ್ಯಕ್ಕೂ ಉತ್ತಮ

ಬೆಲ್ಲ... ಇದನ್ನು ಕೇಳಿದಾಕ್ಷಣ ಬಾಯಲ್ಲಿ ನೀರೂರುತ್ತದೆ. ಬೆಲ್ಲ ಕಬ್ಬಿನ ರಸದಿಂದ ಪಡೆಯುವ ಸಂಸ್ಕರಿಸದ ಸಕ್ಕರೆಯ ಜನಪ್ರಿಯ ಸಾಂಪ್ರದಾಯಿಕ ರೂಪ. ನೈಸರ್ಗಿಕ ಸಿಹಿಕಾರಕ ಅಂಶ ಹೊಂದಿರುವ ಬೆಲ್ಲ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಹಾಗೂ ಇದು ಸಕ್ಕರೆಗೆ ಬದಲಿಯಾಗಿದೆ.
Last Updated 3 ಸೆಪ್ಟೆಂಬರ್ 2021, 19:30 IST
ಮನೆ ಮದ್ದು: ಬೆಲ್ಲ...ತಿನ್ನಲೂ ರುಚಿ ಆರೋಗ್ಯಕ್ಕೂ ಉತ್ತಮ

ಸಂಪ್ರೀತಿಯ ಸಾಂಗತ್ಯಕ್ಕೆ ಲೈಂಗಿಕ ಸುಖವೂ ಅನ್ಯೋನ್ಯತೆಯೂ

ನಿಮ್ಮ ಮಲಗುವ ಕೋಣೆಯಲ್ಲೇನು ನಡೆಯುತ್ತದೆ ಎಂಬುದು ನಿಮಗೆ ಬಿಟ್ಟಿದ್ದು, ನಿಜ. ಆದರೆ ಲೈಂಗಿಕ ಸುಖವನ್ನು ಆಸ್ವಾದಿಸಬೇಕಾದರೆ ಇಬ್ಬರೂ ಅನ್ಯೋನ್ಯತೆ ಬೆಳೆಸಿಕೊಳ್ಳಬೇಕು. ಇದು ಸಂತಸದ ಬದುಕಿಗೆ ಅವಶ್ಯಕ ಕೂಡ.
Last Updated 6 ಆಗಸ್ಟ್ 2021, 19:30 IST
ಸಂಪ್ರೀತಿಯ ಸಾಂಗತ್ಯಕ್ಕೆ ಲೈಂಗಿಕ ಸುಖವೂ ಅನ್ಯೋನ್ಯತೆಯೂ

ಭಯ ನಿವಾರಣೆಗೂ ಅಶ್ವಗಂಧಕ್ಕೂ ಇದೆ ನಂಟು..

ಆತಂಕ ಹಾಗೂ ಭಯದಿಂದ ಬಳಲುತ್ತಿರುವವರು, ಒತ್ತಡ ಇರುವವರು ಅಶ್ವಗಂಧವನ್ನು ಬಳಸಬಹುದು. ಇದರಿಂದ ಅವರಲ್ಲಿ ಈ ಮಾನಸಿಕ ಅಸಮತೋಲನ ಸುಧಾರಿಸುತ್ತದೆ. ಭಯದ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ ಅಶ್ವಗಂಧ ಹೆಚ್ಚು ಪರಿಣಾಮಕಾರಿ.
Last Updated 26 ಏಪ್ರಿಲ್ 2021, 19:30 IST
ಭಯ ನಿವಾರಣೆಗೂ ಅಶ್ವಗಂಧಕ್ಕೂ ಇದೆ ನಂಟು..

ಬಿಂದಿ ಅಲರ್ಜಿ ಪರಿಹಾರಕ್ಕಿದೆ ಸರಳ ಮನೆಮದ್ದು

ಆದರೆ ಇತ್ತೀಚೆಗೆ ಮಹಿಳೆಯರಲ್ಲಿ ಬಿಂದಿ ಇರಿಸುವ ಜಾಗದಲ್ಲಿ ತ್ವಚೆಯ ಅಲರ್ಜಿ ಸಮಸ್ಯೆ ಹೆಚ್ಚು ಕಾಡುತ್ತಿದೆ. ಬದಲಾದ ಬಿಂದಿಯ ಸ್ವರೂಪದ ಕಾರಣದಿಂದ ಆ ಜಾಗದಲ್ಲಿ ತುರಿಕೆ, ಅಲರ್ಜಿ ಹಾಗೂ ಕೆಂಪು ದದ್ದಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
Last Updated 5 ಮಾರ್ಚ್ 2021, 19:30 IST
ಬಿಂದಿ ಅಲರ್ಜಿ ಪರಿಹಾರಕ್ಕಿದೆ ಸರಳ ಮನೆಮದ್ದು
ADVERTISEMENT
ADVERTISEMENT
ADVERTISEMENT
ADVERTISEMENT