ವಚನ ಸಾಹಿತ್ಯ ಮತ್ತು ವೈದಿಕ ವಿರೋಧ
ಎಚ್.ಎಸ್. ಶಿವಪ್ರಕಾಶ್ ಅವರ `ವಚನ ಸಾಹಿತ್ಯ ಮತ್ತು ಜಾತಿ ವಿರೋಧ' ಲೇಖನ ಹಾಗೂ ಆ ಕುರಿತಾದ ಚರ್ಚೆಗಳನ್ನು ಗಮನಿಸಿರುತ್ತೇನೆ. 12ನೇ ಶತಮಾನದಲ್ಲಿ ಆಗಿಹೋದ, ಈಗಲೂ ತನ್ನ ಪ್ರಸ್ತುತತೆಯನ್ನು ಅಲಕ್ಷಿತ ಸಮುದಾಯಗಳಲ್ಲಿ ಉಳಿಸಿಕೊಂಡ ಈ ಚಳವಳಿ ಸಂವಿಧಾನಾತ್ಮಕ ಸ್ವರೂಪವುಳ್ಳದ್ದಾಗಿತ್ತು.Last Updated 28 ಮಾರ್ಚ್ 2013, 19:59 IST