ಡ್ರಗ್ ಸೇವನೆ ಕ್ಯಾನ್ಸರ್‌ಗೂ ಕಾರಣ: ಹೊರಬರುವ ಮಾರ್ಗವೇನು?
ಯುವಕರನ್ನು ಹಾದಿ ತಪ್ಪಿಸುತ್ತಿರುವ ಡ್ರಗ್ ಸೇವನೆ ಅತ್ಯಂತ ಅಪಾಯಕಾರಿ ಎನ್ನುವುದು ಗೊತ್ತೇ ಇದೆ. ಆದರೆ, ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ ಎಂದು ವೈದ್ಯ ಲೋಕ ಹೇಳುತ್ತಿದೆ. ಡ್ರಗ್ ಸೇವನೆಯ ನಾಲ್ಕ ಜನರಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದು, ಪ್ರತಿ ವರ್ಷ 7 ದಶಲಕ್ಷ ಜನರು ಡ್ರಗ್ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಡ್ರಗ್ ಸೇವನೆಯಿಂದ ಯಾವೆಲ್ಲಾ ಕ್ಯಾನ್ಸರ್ ಬರಲಿದೆ ಹಾಗೂ ಅದಕ್ಕೆ ಇರುವ ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ.Last Updated 29 ಅಕ್ಟೋಬರ್ 2021, 9:51 IST