ಪ್ರಜಾವಾಣಿ ಚರ್ಚೆ: ‘ಅಹಿತಕರ’ ಕಾರ್ಯಕ್ರಮ ರದ್ದುಪಡಿಸಲು ವ್ಯವಸ್ಥಿತ ಹುನ್ನಾರ
ವಿಶ್ವದ ಎಲ್ಲಾ ಸ್ಥಳಗಳಲ್ಲಿರುವಂತೆ ಭಾರತದಲ್ಲೂ ವ್ಯಂಗ್ಯಚಿತ್ರಕಾರರು, ವಿಡಂಬನೆಕಾರರು ವ್ಯವಸ್ಥೆಯನ್ನು ಅಣಕಿಸಿ, ಲೇವಡಿ ಮಾಡಿ, ವಿಮರ್ಶೆ ಮಾಡಿ ನಮ್ಮನ್ನು ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ ಪ್ರಜಾಪ್ರಭುತ್ವವಾದಿ ನಂಬಿಕೆಗಳು ಕ್ರಮೇಣವಾಗಿ ನಾಶವಾಗುತ್ತಾ, ಸರ್ವಾಧಿಕಾರಿ ಪ್ರವೃತ್ತಿಗಳು ಪ್ರಬಲವಾದಂತೆ ಅವರು ಕಿಡಿಗೇಡಿಗಳಾಗಿ ಮತ್ತು ಅಪರಾಧಿಗಳಾಗಿ ಕಾಣುತ್ತಾರೆLast Updated 3 ಡಿಸೆಂಬರ್ 2021, 19:30 IST