ಸೌಂದರ್ಯವರ್ಧನೆಗೆಸಹಜ ಮಾರ್ಗ!
ಇತ್ತೀಚೆಗೆ ಕಿರುತೆರೆ ನಟಿಯೊಬ್ಬರು ದೇಹದ ಕೊಬ್ಬು ಕರಗಿಸುವುದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜೀವವನ್ನೇ ಕಳೆದುಕೊಂಡರು. ದೇಹದ ಸೌಂದರ್ಯ ವೃದ್ಧಿಗಾಗಿ ಇಂಥ ಅವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಿದ ಹಲವು ಸೆಲಬ್ರಿಟಿಗಳು ಬೇರೆ ಬೇರೆ ಕಾಯಿಲೆಗಳಿಂದ ತೊಂದರೆಗೀಡಾಗಿರುವ ಘಟನೆಗಳು ಸಾಕಷ್ಟು ಇವೆ. ಹಾಗಿದ್ದರೆ ಸೌಂದರ್ಯವರ್ಧನೆಗಿರುವ ಸಹಜ ಮಾರ್ಗಗಳೇನು? ಒಂದು ನೋಟ...Last Updated 27 ಮೇ 2022, 19:30 IST