ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಿಪಿಶ್ರೀ ದೈತೋಟ

ಸಂಪರ್ಕ:
ADVERTISEMENT

Explainer| ಐ.ಟಿ. ವಿವರ ಸಲ್ಲಿಸದಿದ್ದರೆ ಏನಾಗುತ್ತದೆ?

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಕಾನೂನು ಸಮಸ್ಯೆಗಳು ಎದುರಾಗಬಹುದೇ? ಇಂತಹ ವಿಚಾರಗಳನ್ನು ತಿಳಿದಿರುವುದು ಆದಾಯ ತೆರಿಗೆ ಪಾವತಿಸುವ ಪ್ರತಿ ವ್ಯಕ್ತಿಯ ಜವಾಬ್ದಾರಿ.
Last Updated 1 ನವೆಂಬರ್ 2020, 20:02 IST
Explainer| ಐ.ಟಿ. ವಿವರ ಸಲ್ಲಿಸದಿದ್ದರೆ ಏನಾಗುತ್ತದೆ?

ಫೇಸ್‌ಲೆಸ್‌: ಕರ ನಿರ್ಣಯದ ಹೊಸ ರೂಪ!

ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆಯ ತೆರಿಗೆ ಪರಿಶೀಲನಾ ಪ್ರಕ್ರಿಯೆಯಲ್ಲಿ ‘ಅಮೌಖಿಕ ಕರ ನಿರ್ಣಯ ಪದ್ಧತಿ’ (faceless tax assessment) ಅನುಷ್ಠಾನಗೊಳಿಸುವ ಮಹತ್ವದ ನಿರ್ಣಯ ಕೈಗೊಂಡಿದೆ.
Last Updated 27 ಆಗಸ್ಟ್ 2020, 20:01 IST
ಫೇಸ್‌ಲೆಸ್‌: ಕರ ನಿರ್ಣಯದ ಹೊಸ ರೂಪ!

ಆರ್ಥಿಕ ಜಾತಕ ಬಿಡಿಸಿ ಹೇಳುವ 26 ಎ.ಎಸ್.

ತನ್ನ ಆದಾಯದ ಸ್ವರೂಪ ಎಂಥದ್ದು ಎಂಬ ಅರಿವು ತೆರಿಗೆದಾರನಿಗೂ, ತೆರಿಗೆದಾರನಿಗೆ ಎಲ್ಲಿಂದ ಎಷ್ಟು ಆದಾಯವಿದೆ ಎಂಬುದರ ಅರಿವು ಇಲಾಖೆಗೂ ಇದ್ದರೆ ಅನೇಕ ಬಗೆಯ ತೆರಿಗೆ ವ್ಯಾಜ್ಯಗಳನ್ನು ಮೂಲದಲ್ಲೇ ಬಗೆಹರಿಸಿಕೊಳ್ಳಬಹುದು ಎನ್ನುವ ಪ್ರಮುಖ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆಯು ‘ಫಾರ್ಮ್ 26 ಎ.ಎಸ್.’ ಎಂಬ ಪರಿಷೃತ ಫಾರ್ಮ್ಅನ್ನು ಇತ್ತೀಚೆಗೆ ಪ್ರಕಟಿಸಿದೆ
Last Updated 21 ಜುಲೈ 2020, 19:31 IST
ಆರ್ಥಿಕ ಜಾತಕ ಬಿಡಿಸಿ ಹೇಳುವ 26 ಎ.ಎಸ್.

ಮುಂದೂಡಿಕೆಯ ಲಾಭ, ನಷ್ಟ

ದಿಗ್ಬಂಧನ ಜಾರಿಯ ಕಾರಣಕ್ಕೆ ಸಂಕಷ್ಟಕ್ಕೆ ಗುರಿಯಾಗಿರುವವರು ತಾವು ಪಡೆದಿರುವ ವಿವಿದ ಅವಧಿ ಸಾಲಗಳ ಕಂತು ಮರು ಪಾವತಿಸುವುದನ್ನು ಮೂರು ತಿಂಗಳವರೆಗೆ ಮುಂದೂಡಲು ಆರ್‌ಬಿಐ ನೀಡಿರುವ ಕೊಡುಗೆಯು ತಕ್ಷಣಕ್ಕೆ ಪ್ರಯೋಜನಕ್ಕೆ ಬಂದರೂ ಅದರಿಂದ ಸಾಲಗಾರರಿಗೆ ವಾಸ್ತವದಲ್ಲಿ ಹೆಚ್ಚುವರಿ ಹೊರೆ ಬೀಳುವುದನ್ನು ಇಲ್ಲಿ ವಿವರಿಸಲಾಗಿದೆ.
Last Updated 7 ಏಪ್ರಿಲ್ 2020, 20:00 IST
ಮುಂದೂಡಿಕೆಯ ಲಾಭ, ನಷ್ಟ

ಆದಾಯ ತೆರಿಗೆ ದಾರಿ ಯಾವುದಯ್ಯಾ?

ಆದಾಯ ತೆರಿಗೆ ಐಚ್ಛಿಕ; ಯಾವುದು ಹಿತ?
Last Updated 25 ಫೆಬ್ರುವರಿ 2020, 19:45 IST
ಆದಾಯ ತೆರಿಗೆ ದಾರಿ ಯಾವುದಯ್ಯಾ?

ಉದ್ಯೋಗ ರಂಗಸವಾಲು ಎದುರಿಸುವುದು ಹೇಗೆ?

ನೀವು ಶೈಕ್ಷಣಿಕವಾಗಿಯೂ ಮೇಲ್ಮಟ್ಟದಲ್ಲಿರಬಹುದು; ಕೆಲಸದ ಅನುಭವವೂ ಇರಬಹುದು. ಆದರೆ ಕೆಲವು ನಿರ್ದಿಷ್ಟ ಕೌಶಲಗಳಿದ್ದಾಗ ಮಾತ್ರ ನಿಮ್ಮ ಅಗತ್ಯ ಕಂಪನಿಗೆ ಎಲ್ಲರಿಗಿಂತ ಹೆಚ್ಚು ಪ್ರಸ್ತುತವೆನಿಸುತ್ತದೆ. ನಿಮ್ಮ ಕಾರ್ಯವಿಧಾನ ಮತ್ತು ಸಾಮರ್ಥ್ಯವನ್ನು ಸಂಸ್ಥೆಗೆ ಮನಗಾಣಿಸುವುದು ಹೇಗೆ?
Last Updated 3 ಡಿಸೆಂಬರ್ 2019, 19:30 IST
ಉದ್ಯೋಗ ರಂಗಸವಾಲು ಎದುರಿಸುವುದು ಹೇಗೆ?

ಗೃಹ ಸಾಲದ ಪೂರ್ವ ಪಾವತಿ

ಗೃಹ ಸಾಲದ ಸಂಪೂರ್ಣ ಪಾವತಿ ಅಥವಾ ಪೂರ್ವ ಪಾವತಿಗಿರುವ ಅವಕಾಶವನ್ನು ಇಂದು ಎಲ್ಲ ಬ್ಯಾಂಕ್‌ಗಳು ಒದಗಿಸಿಕೊಡುತ್ತವೆ. ಇದಕ್ಕಾಗಿ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎನ್ನುವ ನಿಯಮವೂ ಇದೆ. ಪೂರ್ವ ಪಾವತಿಯ ಮೇಲೆ ಹೆಚ್ಚುವರಿ ತೆರಿಗೆ ರಿಯಾಯ್ತಿ ಇದೆಯೇ ಇಲ್ಲವೇ ಎನ್ನುವ ಅನುಮಾನಗಳಿಗೆ ಮಾಹಿತಿ ಇಲ್ಲಿದೆ.
Last Updated 22 ಅಕ್ಟೋಬರ್ 2019, 19:30 IST
ಗೃಹ ಸಾಲದ ಪೂರ್ವ ಪಾವತಿ
ADVERTISEMENT
ADVERTISEMENT
ADVERTISEMENT
ADVERTISEMENT