ವಿಶ್ಲೇಷಣೆ: ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸದಸ್ಯಬಲ ಹೆಚ್ಚಿಸಿದರೆ ಏನಾಗಲಿದೆ?
ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಜನಸಂಖ್ಯೆಯ ಏರುಪೇರಿಗೆ ಅನುಗುಣವಾಗಿ ಪುನರ್ವಿಂಗಡಣೆ ಮಾಡುವ ಪ್ರಸ್ತಾವದ ಕುರಿತು ನಡೆಯುತ್ತಿರುವ ಚರ್ಚೆಗಳು ಆತಂಕ ಹಾಗೂ ಗಾಬರಿ ಹುಟ್ಟಿಸುವಂತಿವೆ. Last Updated 4 ಸೆಪ್ಟೆಂಬರ್ 2023, 18:52 IST