ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಎ.ಪಿ.ಅಶ್ವಿನ್ ಕುಮಾರ್‌

ಸಂಪರ್ಕ:
ADVERTISEMENT

ಋಷ್ಯಶೃಂಗನ ಮೋಹ ಮೋಹರ

ಸ್ತ್ರೀಯರಿಂದ ದೂರವಿರುವ ಪುರಾಣದ ಋಷ್ಯಶೃಂಗ, ಒಂದು ರೀತಿಯಲ್ಲಿ ಅನುಭವಕ್ಕೆ ಹೊರತಾದ್ದು ಹೇಗೆ ಅನುಭವಕ್ಕೆ ಮಾರಕವೂ ಆಗಬಹುದು ಎನ್ನುವುದಕ್ಕೆ ಉದಾಹರಣೆ. ಅದೇ ಈ ಕಾದಂಬರಿಯ ಋಷ್ಯಶೃಂಗ, ಸ್ತ್ರೀಯರೊಡನೆ ಹಲವು ಸಂಕೀರ್ಣ ಸಂಬಂಧ ಅನುಭವಗಳಲ್ಲಿ ಬೆಳೆದುಬಂದವನು, ನಮ್ಮ ಅನುಭವಕ್ಕೆ ದಕ್ಕಿದ ವಸ್ತುವೂ ಹೇಗೆ ನಮ್ಮ ಅನುಭವವನ್ನೇ ವಿಕೃತಗೊಳಿಸಬಹುದು ಎನ್ನುವುದಕ್ಕೆ ಉದಾಹರಣೆ. ಇಂತಹ ಸಾಧ್ಯತೆಗಳನ್ನು ನಾವೆಲ್ಲಾ ನೋಡಿದ್ದೇವೆ.
Last Updated 19 ಸೆಪ್ಟೆಂಬರ್ 2020, 19:30 IST
ಋಷ್ಯಶೃಂಗನ ಮೋಹ ಮೋಹರ

ಕಲಿಕೆಯಲ್ಲಿ ರಹಸ್ಯವಲ್ಲದ ರಹಸ್ಯಗಳು

ಮಕ್ಕಳಿಗೆ ವಿದ್ಯೆಯನ್ನು ತಲುಪಿಸುವುದು ಹೇಗೆ? ಇದೊಂದು ದೊಡ್ಡ ಪ್ರಶ್ನೆ. ಮಕ್ಕಳ ಕಲಿಕೆ ಆರಂಭವಾಗುವುದು ಮನೆಯಲ್ಲಿಯೇ. ಹಾಗೆಂದರೆ ಪಠ್ಯಗಳನ್ನು ಮನೆಯಲ್ಲಿ ಕಲಿಸಬೇಕೆ? ಪ್ರಾಕ್ಟಿಕಲ್‌ ವಿಧಾನಗಳ ಮೂಲಕ ಅರಿವನ್ನು ದಾಟಿಸುವುದೇ ನಾವು ಮಾಡಬೇಕಾದ ಕೆಲಸ. ಇಂದು ಮಕ್ಕಳ ದಿನಾಚರಣೆ. ಕಲಿಕೆಗೆ ಮಕ್ಕಳನ್ನು ಹೇಗೆ ಸಿದ್ಧಗೊಳಿಸುವುದು ಎನ್ನುವುದನ್ನು ಈ ಲೇಖನ ವಿಶ್ಲೇಷಿಸುತ್ತದೆ...
Last Updated 13 ನವೆಂಬರ್ 2018, 19:30 IST
ಕಲಿಕೆಯಲ್ಲಿ ರಹಸ್ಯವಲ್ಲದ ರಹಸ್ಯಗಳು

ಅಂತರ್ಜಾಲ ಎಂಬ ಸರ್ವವ್ಯಾಪಿ ಶಿಕ್ಷಕ

ಶಿಕ್ಷಕ–ಶಿಕ್ಷಣದ ಪರಿಕಲ್ಪನೆಯೇ ಇಂದು ಬದಲಾಗುತ್ತಿದೆ. ಗುರು–ಶಿಷ್ಯ ಸಂಬಂಧ ಈಗ ಭಿನ್ನ ರೂಪವನ್ನು ಪಡೆಯುತ್ತಿದೆ. ತಂತ್ರಜ್ಞಾನವೂ ನಮ್ಮ ಶಿಕ್ಷಣವ್ಯವಸ್ಥೆಯ ಭಾಗವೇ ಆಗುತ್ತಿದೆ. ಅಂತರ್ಜಾಲತಾಣಗಳೂ ಇಂದು ಶಿಕ್ಷಕರ ಸ್ಥಾನವನ್ನು ಅಲಂಕರಿಸಿವೆ. ಕಲಿಕೆಗೆ ನೆರವಾಗುವ ಕೆಲವು ಅಂತರ್ಜಾಲಗಳ ಮಾಹಿತಿ ಇಲ್ಲಿದೆ.
Last Updated 2 ಸೆಪ್ಟೆಂಬರ್ 2018, 19:30 IST
ಅಂತರ್ಜಾಲ ಎಂಬ ಸರ್ವವ್ಯಾಪಿ ಶಿಕ್ಷಕ

ಸಂತೋಷಕ್ಕೆ ಹದಿನೆಂಟು ಅಧ್ಯಾಯಗಳು

ಸಂತೋಷ ಯಾರಿಗೆ ತಾನೆ ಬೇಡ? ಸಂತೋಷವಾಗಿರುವುದಕ್ಕೆ ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಏಕೆಂದರೆ ಅಂಥವರು ಸಂತೋಷವನ್ನು ಎಲ್ಲೋ ಹೊರಗಡೆ ಹುಡುಕುತ್ತಿರುತ್ತಾರೆ. ಆದರೆ ಸಂತೋಷದ ಮೂಲ ನಮ್ಮ ವ್ಯಕ್ತಿತ್ವವೇ ಆಗಿರುತ್ತದೆ. ಸಂತೋಷವಾಗಿರುವುದು ಹೇಗೆಂದು ಕಲಿಯಲು ನಮಗೆ ನೆರವಾಗುವ ಸೂತ್ರಗಳು ಇಲ್ಲಿವೆ...
Last Updated 16 ಆಗಸ್ಟ್ 2018, 4:38 IST
ಸಂತೋಷಕ್ಕೆ ಹದಿನೆಂಟು ಅಧ್ಯಾಯಗಳು

ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ಎನ್ನುವ ಹೊಸ ಪ್ರಯೋಗ

ಒಂದೆರಡು ಐಐಟಿಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಂತಹ ಉನ್ನತ ಶಿಕ್ಷಣ ಕೇಂದ್ರಗಳನ್ನು ಹೊರತುಪಡಿಸಿ, ಭಾರತದ ಯಾವ ಉನ್ನತ ಶಿಕ್ಷಣ ಸಂಸ್ಥೆಯೂ ಅಂತರರಾಷ್ಟ್ರೀಯ ರ‍್ಯಾಂಕಿಂಗ್‌ ಪಟ್ಟಿಗಳಲ್ಲಿ ಸ್ಥಾನ ಪಡೆದಿಲ್ಲ ಎನ್ನುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರತಿಫಲನವೇ ಆಗಿದೆ. ಭಾರತ ಸರ್ಕಾರವು ‘ಇನ್‌ಸ್ಟಿಟ್ಯೂಷನ್‌ ಆಫ್ ಎಮಿನೆನ್ಸ್’ ಎನ್ನುವ ಹೊಸದೊಂದು ಯೋಜನೆಯನ್ನು ರೂಪಿಸಿದೆ. ಭವಿಷ್ಯದಲ್ಲಿ ಇದು ನಮ್ಮ ದೇಶದ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸೀತೆ?
Last Updated 11 ಫೆಬ್ರುವರಿ 2018, 19:30 IST
ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ಎನ್ನುವ ಹೊಸ ಪ್ರಯೋಗ

‘ಸೆಕ್ಯುಲರ್’ ಮತ್ತು ಸಹಜ ಸಮುದಾಯ

ಸೆಕ್ಯುಲರ್ ಸಮುದಾಯ ಎನ್ನುವ ಸಮುದಾಯವಿಲ್ಲ. ಸೆಕ್ಯುಲರ್ ಎನ್ನಬಹುದಾದ ಯಾವ ಸಂಸ್ಕಾರಗಳೂ ಇಲ್ಲ. ಅಂಥ ಸಮುದಾಯ ಇರುತ್ತದೆ ಎಂದು ಅಂದುಕೊಳ್ಳುವುದು ದೋಷಪೂರ್ಣ
Last Updated 28 ಡಿಸೆಂಬರ್ 2017, 19:40 IST
fallback

ಕಲಿಯುವವರ ಕಡೆಗೆ ದೃಷ್ಟಿ ಇರಲಿ

ಒಂದು ಪಾಠಕ್ರಮದ ಮೊದಲ ಹೆಜ್ಜೆಯೇ ನಾವು ವಿದ್ಯಾರ್ಥಿಗಳಲ್ಲಿ ಯಾವ ಕ್ಷಮತೆಯನ್ನು ಬೆಳೆಸಲು ಹೊರಟಿದ್ದೇವೆ ಎನ್ನುವ ಚಿತ್ರಣವನ್ನು ನೀಡುವುದು. ಅದು ತಿಳಿದ ನಂತರ, ಆಕ್ಷಮತೆಯನ್ನು ಅವರಲ್ಲಿ ರೂಪಿಸುವುದಕ್ಕೆ ಇರುವ ಕ್ರಮಗಳೇನು ಎನ್ನುವ ಪ್ರಶ್ನೆಯೂ ಏಳುತ್ತದೆ.
Last Updated 3 ಡಿಸೆಂಬರ್ 2017, 19:30 IST
ಕಲಿಯುವವರ ಕಡೆಗೆ ದೃಷ್ಟಿ ಇರಲಿ
ADVERTISEMENT
ADVERTISEMENT
ADVERTISEMENT
ADVERTISEMENT