ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಚ್.ಎಸ್.ಅನುಪಮಾ

ಸಂಪರ್ಕ:
ADVERTISEMENT

ಬಂಡೆಗಳ ಮೇಲೆ ಕಾವ್ಯ ಬರೆಸಿದ ನಾಡು

ಬಯಲಿಗೊಂದು ಸೌಂದರ್ಯ, ಬಂಡೆಗಳಿಗೊಂದು ಗಾಂಭೀರ್ಯ. ದಟ್ಟಡವಿಗೊಂದು ನಿಗೂಢ ಚೆಲುವು, ಮನ ತೆರೆದು ಹರಡುವಂತೆ ಬಯಲು. ಪ್ರಕೃತಿ ಎಲ್ಲೆಡೆಯೂ ‘ಸಿರಿ’ಯೇ ಆದರೂ ಹಸಿರು ಹೊದ್ದ ಬುವಿಯನ್ನು ನೋಡುತ್ತಲೇ ಇರುವ ಮಲೆಸೀಮೆಯ ನಮಗೆ ಧೀರ ಗಂಭೀರವಾಗಿ ನಿಂತ ಬಂಡೆಗಳ ಬೆಟ್ಟಗಳೆಂದರೆ ಕಣ್ಣಿಗೆ ಹಬ್ಬ.
Last Updated 15 ಜೂನ್ 2024, 22:30 IST
ಬಂಡೆಗಳ ಮೇಲೆ ಕಾವ್ಯ ಬರೆಸಿದ ನಾಡು

ವಿಶ್ಲೇಷಣೆ | ನಮ್ಮ ಹುಡುಗರೇಕೆ ಹೀಗಾಗುತ್ತಾರೆ?

ಗಂಡುಮಕ್ಕಳ ಹೆಣ್ಣುಗುಣವನ್ನು ಹೊಸಕಿ ಅಧಿಕಾರಸ್ಥ ಗಂಡುಗಳನ್ನಾಗಿಸದೆ ಮನುಷ್ಯರನ್ನಾಗಿಸಬೇಕು
Last Updated 28 ಮೇ 2024, 23:59 IST
ವಿಶ್ಲೇಷಣೆ | ನಮ್ಮ ಹುಡುಗರೇಕೆ ಹೀಗಾಗುತ್ತಾರೆ?

ವಿಶ್ಲೇಷಣೆ | ಒಮ್ಮೆ ಆಳವಾಗಿ ಆಲೋಚಿಸಿದ್ದರೆ...

ಸಮಾಜಕಂಟಕರಾಗದಂತೆ ಮನುಷ್ಯರು ತಮ್ಮನ್ನು ಕಟೆದುಕೊಳ್ಳುವುದು ಹೇಗೆ?
Last Updated 10 ಮೇ 2024, 0:29 IST
ವಿಶ್ಲೇಷಣೆ | ಒಮ್ಮೆ ಆಳವಾಗಿ ಆಲೋಚಿಸಿದ್ದರೆ...

Labours Day: ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ...

ಮನುಷ್ಯ ಜೀವಿಗೆ ಬಿಡುವು ಸಿಗಬೇಕೆಂದರೆ ಒಂದು ಕೆಲಸದಿಂದ ಇನ್ನೊಂದಕ್ಕೆ ನೆಗೆಯಲೇಬೇಕು ಎಂದು ಗುರುತಿಸುತ್ತಾನೆ ಅನತೋಲ್ ಫ್ರಾನ್ಸ್. ಎಂದರೆ ಶ್ರಮ ನಮ್ಮ ಸಂಸ್ಕೃತಿ ಅಲ್ಲ, ಅದು ಮಾನವ ಬದುಕಿನ ಮೂಲತತ್ವ.
Last Updated 1 ಮೇ 2024, 5:16 IST
Labours Day: ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ...

ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಶೇ 48ರಷ್ಟು ಉದ್ಯೋಗ ಹೆಣ್ಣಿಗೆ ಸಿಗಲಿ

ಮನೆವಾರ್ತೆ ನೋಡಿಕೊಳ್ಳುತ್ತಿರುವ ಗೃಹಿಣಿಯರಿಗೆ ಮನೆಯಿಂದಾಚೆ ದುಡಿಯುವವರು ಗಳಿಸಿದ್ದರಲ್ಲಿ ಒಂದು ಭಾಗ ಸಲ್ಲುವಂತಾಗಬೇಕು.
Last Updated 22 ನವೆಂಬರ್ 2023, 2:30 IST
ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಶೇ 48ರಷ್ಟು ಉದ್ಯೋಗ ಹೆಣ್ಣಿಗೆ ಸಿಗಲಿ

National Doctor's Day| ಮೂತ್ರ ಪರೀಕ್ಷೆಯ ಗೊಂದಲದ ಪ್ರಸಂಗ ವಿವರಿಸಿದ ಡಾ. ಅನುಪಮಾ

ಹೇಳುವುದು ಕೇಳುವುದು ಮುಖ್ಯವಾದದ್ದು. ವೈದ್ಯಕೀಯ ವೃತ್ತಿಯಲ್ಲಿ ಹೇಳುವುದೇ ಒಂದು, ಅರ್ಥ ಮಾಡಿಕೊಳ್ಳುವುದೇ ಇನ್ನೊಂದು. ಆದರೆ, ಅದು ಹಲವು ಆಭಾಸಗಳನ್ನು ಸೃಷ್ಟಿಸುತ್ತದೆ. ನನ್ನ ವೃತ್ತಿ ಬದುಕಿನಲ್ಲಿ ನಡೆದ ಒಂದು ಘಟನೆ ಇವತ್ತಿಗೂ ನೆನಪಾಗುತ್ತ ಇರುತ್ತದೆ.
Last Updated 30 ಜೂನ್ 2023, 23:30 IST
National Doctor's Day| ಮೂತ್ರ ಪರೀಕ್ಷೆಯ ಗೊಂದಲದ ಪ್ರಸಂಗ ವಿವರಿಸಿದ ಡಾ. ಅನುಪಮಾ

ವಿಶ್ಲೇಷಣೆ| ವೈದ್ಯಕೀಯ ಶಿಕ್ಷಣ ಎತ್ತ ಸಾಗುತ್ತಿದೆ?

ಬದಲಾದ ಸಮಾಜದ ಆದ್ಯತೆಗಳು ವೈದ್ಯರ ಆದ್ಯತೆಗಳನ್ನೂ ಬದಲಿಸುತ್ತಿವೆ
Last Updated 30 ಜೂನ್ 2023, 23:30 IST
ವಿಶ್ಲೇಷಣೆ| ವೈದ್ಯಕೀಯ ಶಿಕ್ಷಣ ಎತ್ತ ಸಾಗುತ್ತಿದೆ?
ADVERTISEMENT
ADVERTISEMENT
ADVERTISEMENT
ADVERTISEMENT