ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಚ್.ಎಸ್.ಸುಧೀರ

ಸಂಪರ್ಕ:
ADVERTISEMENT

ವಿಜ್ಞಾನ ಪಾಠ | ಚಿಣ್ಣರ ಪ್ರಯೋಗ ಪ್ರಜ್ಞೆಗೆ ‘ಕಿಟ್’

ವಿಜ್ಞಾನ ಕಲಿಕೆಯ ಆಸಕ್ತಿಗೆ ಇಂಧನರೂಪದಲ್ಲಿ ಇಂಡಿಯಾ ಲಿಟರಸಿ ಪ್ರಾಜೆಕ್ಟ್ (ಐಎಲ್‌ಪಿ) ಸಂಸ್ಥೆ ಕಿಟ್‌ಗಳನ್ನು ರೂಪಿಸಿದೆ. ಕಲ್ಯಾಣ ಕರ್ನಾಟಕದ ಮಕ್ಕಳ ಜ್ಞಾನ ವಿಸ್ತರಣೆಯಲ್ಲಿ ಇದರ ಕಾಣಿಕೆ ದೊಡ್ಡದು. ನವೆಂಬರ್ 14ರಂದು ಮಕ್ಕಳ ದಿನಾಚರಣೆ. ಈ ಸಂದರ್ಭದಲ್ಲಿ ಇಂತಹ ಅರ್ಥಪೂರ್ಣ ಕೆಲಸಗಳು...
Last Updated 11 ನವೆಂಬರ್ 2023, 20:30 IST
ವಿಜ್ಞಾನ ಪಾಠ | ಚಿಣ್ಣರ ಪ್ರಯೋಗ ಪ್ರಜ್ಞೆಗೆ ‘ಕಿಟ್’

ರಿಮೋಟ್‌ ಸೆನ್ಸಿಂಗ್ ಮತ್ತು ಜಲಾಶಯಗಳ ಹೂಳು

ಯಾವುದೇ ಕೆರೆ, ಕಟ್ಟೆ ಅಥವಾ ಜಲಾಶಯಕ್ಕೆ ಹಳ್ಳ, ತೊರೆ ಅಥವಾ ನದಿಗಳಿಂದ ಸಂಗ್ರಹವಾದ ನೀರು, ತನ್ನ ಜೊತೆ ಮಣ್ಣನ್ನೂ ಕೊಚ್ಚಿಕೊಂಡು ಬರುವುದು ಸಹಜ. ಈ ರೀತಿ ಜಲಾಶಯ–ಕೆರೆ–ಕಟ್ಟೆಗಳಲ್ಲಿ ಸೇರಿರುವ ಮಣ್ಣನ್ನು ಹೂಳು ಎಂದು ಕರೆಯುತ್ತೇವೆ. ಹೂಳು ಶೇಖರಣೆಯಾಗುವ ಪ್ರಕ್ರಿಯೆಗೆ ‘ಸೆಡಿಮೆಂಟೇಶನ್‌’ ಅನ್ನುತ್ತಾರೆ.
Last Updated 23 ಆಗಸ್ಟ್ 2023, 0:30 IST
ರಿಮೋಟ್‌ ಸೆನ್ಸಿಂಗ್ ಮತ್ತು ಜಲಾಶಯಗಳ ಹೂಳು

ಗಣಿತ ಸಾಧಕನಿಗೆ‘ಫೀಲ್ಡ್ಸ್ ಮೆಡಲ್’

ಗಣಿತಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದೇ ಕರೆಯಲಾಗುವ ‘ಫೀಲ್ಡ್ಸ್ ಮೆಡಲ್’ ಗೌರವವನ್ನು ಈ ಬಾರಿ ನಾಲ್ವರಿಗೆ ನೀಡಲಾಗಿದೆ. ಅವರಲ್ಲಿ ಭಾರತೀಯ ಮೂಲದ ಅಕ್ಷಯ್ ವೆಂಕಟೇಶ್ ಕೂಡ ಒಬ್ಬರು.
Last Updated 4 ಆಗಸ್ಟ್ 2018, 19:30 IST
ಗಣಿತ ಸಾಧಕನಿಗೆ‘ಫೀಲ್ಡ್ಸ್ ಮೆಡಲ್’

ಸ್ವಾಯತ್ತವಾಗಲಿ ನಗರಾಡಳಿತ

ಬೆಂಗಳೂರು ನಗರವು ನಗರೀಕರಣಕ್ಕೆ ತುತ್ತಾಗಿ ಇಂದು ಜನರಿಗಾಗಲಿ ಆಡಳಿತ ವರ್ಗಕ್ಕಾಗಲಿ ಕಲ್ಪನೆಗೂ ಕೈಗೆಟಕುವ ಸ್ಥಿತಿಯಲ್ಲಿ ಇಲ್ಲ. ಇದು ಹಲವಾರು ಆಯಾಮದಲ್ಲಿ ಹೆಮ್ಮರವಾಗಿ ಕ್ಲಿಷ್ಟಕರ ಸ್ಥಿತಿಯಲ್ಲಿ ಬೆಳೆದು ನಿಂತಿದೆ. ಕರ್ನಾಟಕ ರಾಜ್ಯದಲ್ಲಿ ಆಗುತ್ತಿರುವ ನಗರೀಕರಣದ ಒಂದು ಪ್ರಮುಖ ಅಂಶವೆಂದರೆ ಕೆಲವೇ ನಗರಗಳು, ಅದರಲ್ಲೂ ಬೆಂಗಳೂರು ಮಾತ್ರ ಅತಿಯಾದ ವೇಗದಲ್ಲಿ ಬೆಳೆಯುತ್ತಿದ್ದು ಬೇರೆ ನಗರಗಳು ತಮ್ಮದೇ ಆದ ವೇಗದಲ್ಲಿ ಬೆಳೆಯುತ್ತಿವೆ.
Last Updated 11 ನವೆಂಬರ್ 2016, 19:30 IST
ಸ್ವಾಯತ್ತವಾಗಲಿ ನಗರಾಡಳಿತ

ಅನನ್ಯ ಕನಸುಗಾರ

ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ವಿಜ್ಞಾನಿ ಆಗಿಯಷ್ಟೇ ಯಶಸ್ವಿಯಾಗಿರಲಿಲ್ಲ. ಓರ್ವ ಆಡಳಿತಗಾರನಾಗಿಯೂ ಕಲಾಂ ಅವರದು ಗಮನಾರ್ಹ ಸಾಧನೆ. ಉತ್ತರ ದಕ್ಷಿಣ ಧ್ರುವಗಳಂಥ ವಿಜ್ಞಾನ ಮತ್ತು ಆಡಳಿತ– ಎರಡೂ ಕ್ಷೇತ್ರಗಳಲ್ಲಿ ಯಶಸ್ವಿಯಾದ ವಿರಳ ಸಾಧಕರಲ್ಲಿ ಒಬ್ಬರೆನ್ನುವುದು ಕಲಾಂ ಅವರ ಹೆಚ್ಚುಗಾರಿಕೆಗಳಲ್ಲೊಂದು.
Last Updated 2 ಆಗಸ್ಟ್ 2015, 15:00 IST
fallback

ಕಾಶ್ಮೀರದಲ್ಲಿ ಬಂದ ಮಳೆ ಬೆಂಗಳೂರಲ್ಲಿ ಸುರಿದರೆ?

ನಿಸರ್ಗ ಚೆಲುವಿನಿಂದ ಕಂಗೊಳಿಸುವ ಕಾಶ್ಮೀರ ಇದೀಗ ಪ್ರಾಕೃತಿಕ ವಿಕೋಪದ ಬಾಧೆಗೊಳಗಾಗಿದೆ. ಕಳೆದ ವರ್ಷ ಕೇದಾರದಲ್ಲಿ ಸಂಭವಿಸಿದ ದುರಂತದಿಂದ ಪಾಠ ಕಲಿಯದೇ ಹೋದುದರ ಫಲಿತಾಂಶ ಕಾಶ್ಮೀರದಲ್ಲಿನ ಈ ಅನಾಹುತ. ಅಂದಹಾಗೆ, ಇಂಥ ಮಹಾಮಳೆ ಬೆಂಗಳೂರಿನಲ್ಲಿ ಬಂದರೆ ಏನಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!
Last Updated 20 ಸೆಪ್ಟೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT