ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಚ್.ಎಸ್‌.ಟಿ.ಸ್ವಾಮಿ

ಸಂಪರ್ಕ:
ADVERTISEMENT

ನೀವೇ ಮಾಡಿ ನೋಡಿ: ದೂರದರ್ಶಕ ತಯಾರಿಕೆ ಹೇಗೆ?

ಅಂದ ಹಾಗೆ, ಈ ದೂರದರ್ಶಕಗಳಲ್ಲಿ ಬೇರೆ ಬೇರೆ ವಿಧಗಳಿವೆ. ಮಸೂರಗಳನ್ನು ಉಪಯೋಗಿಸಿ ತಯಾರಿಸಿದ ದೂರದರ್ಶಕಗಳಿಗೆ ವಕ್ರೀಭವನ ದೂರದರ್ಶಕ ಎನ್ನುತ್ತಾರೆ. ನಿಮ್ನ ದರ್ಪಣ ಅಂದರೆ ಕನ್ನಡಿ ಬಳಸಿ ತಯಾರಿಸುವುದಕ್ಕೆ ಪ್ರತಿಫಲನ ದೂರದರ್ಶಕಗಳು ಎಂದೂ ಕರೆಯುತ್ತಾರೆ.
Last Updated 6 ಜೂನ್ 2022, 0:30 IST
ನೀವೇ ಮಾಡಿ ನೋಡಿ: ದೂರದರ್ಶಕ ತಯಾರಿಕೆ ಹೇಗೆ?

ಚಂದ್ರನ ಮೇಲೆ ಮಾನವ ಹೆಜ್ಜೆ ಗುರುತು ದಾಖಲಿಸಿ 50 ವರ್ಷವಾಯ್ತು

ಮಾನವ ಚಂದ್ರನಲ್ಲಿಗೆ ಕಾಲಿಟ್ಟು ಇಂದಿಗೆ 50 ವರ್ಷಗಳೇ ಸಂದಿವೆ. ಅದರ ಹೆಜ್ಜೆ ಗುರುತುಗಳನ್ನು ನೋಡುವುದಾದರೆ, ಏಪ್ರಿಲ್ 12 , 1961ರಂದು ಸೋವಿಯತ್ ಆಕಾಶನೌಕೆ ವೋಸ್ತೋಕ್-1ರಲ್ಲಿ ಬಾಹ್ಯಾಕಾಶಕ್ಕೆ ಕಾಲಿಟ್ಟ ಮೊದಲ ಮಾನವ ಯೂರಿ ಗ್ಯಾಗರಿನ್.
Last Updated 22 ಜುಲೈ 2019, 5:36 IST
ಚಂದ್ರನ ಮೇಲೆ ಮಾನವ ಹೆಜ್ಜೆ ಗುರುತು ದಾಖಲಿಸಿ 50 ವರ್ಷವಾಯ್ತು

ಕ್ಷುದ್ರಗ್ರಹಗಳಲ್ಲಿ ಗಣಿಗಾರಿಕೆ ಮಾಡುವ ಕಾಲ

ಅಂತರಿಕ್ಷ ಕೌತುಕ
Last Updated 13 ಜೂನ್ 2019, 19:30 IST
ಕ್ಷುದ್ರಗ್ರಹಗಳಲ್ಲಿ ಗಣಿಗಾರಿಕೆ ಮಾಡುವ ಕಾಲ

ಚಂದ್ರನ ಮೇಲೊಂದು ಮನೆ ಮಾಡಿ...

ಭೂಮಿಯ ಮೇಲೆ ಮನೆ ಕಟ್ಟಿ ವಾಸಿಸಿದ್ದಾಯ್ತು. ಇಲ್ಲಿಯ ವಾತಾವರಣವನ್ನು ಮಲಿನಗೊಳಿಸಿದ್ದೂ ಆಯ್ತು. ಈಗ ಗಾಳಿ, ನೀರು, ವಾತಾವರಣವೇ ಇಲ್ಲದ ಚಂದ್ರನ ಮೇಲೆ ಮನೆಯ ಮಾಡುವುದೆಂದರೆ... ಕಷ್ಟವಾದರೂ ಚಂದ್ರನ ಮೇಲೆ ಮನುಷ್ಯ ವಾಸ ಮಾಡಲು ಕೆಲ ಪರೀಕ್ಷೆ ಮತ್ತು ಸ್ವಲ್ಪಕಾಲವಾದರೂ ಅಲ್ಲಿದ್ದು ಅನ್ವೇಷಣೆ ನಡೆಸಲು ಸಿದ್ಧತೆ ನಡೆಯುತ್ತಿದೆ.
Last Updated 7 ಆಗಸ್ಟ್ 2018, 19:30 IST
ಚಂದ್ರನ ಮೇಲೊಂದು ಮನೆ ಮಾಡಿ...

ಆಕಾಶವೆಂಬ ಪಾತ್ರೆ ಕೆಳಗೆ ಚಪ್ಪಟೆ ಭೂಮಿ

ಪ್ರಾಚೀನ ಕಾಲದಿಂದಲೂ ನಮ್ಮ ಭೂಮಿ ಚಪ್ಪಟೆ ಆಕಾರದಲ್ಲೇ ಇದೆ ಎಂದು ಭಾವಿಸಿದ್ದರು. ಮೇಲ್ನೋಟಕ್ಕೆ ಭೂಮಿ ಚಪ್ಪಟೆಯಾಗಿಯೇ ಇದೆ. ಸಾಗರದ ನಡುವೆ ಹಡಗಿನಲ್ಲಿ ಕುಳಿತು ಎಲ್ಲಾ ಕಡೆ ಕಣ್ಣು ಹಾಯಿಸಿದಾಗ ಸುತ್ತಲೂ ಹರಡಿರುವ ನೀರು, ಹರಡಿರುವ ಹರವೂ ಸಹಾ ಚಪ್ಪಟೆಯಾಗಿಯೇ ಕಂಡುಬರುತ್ತದೆ.
Last Updated 24 ಜೂನ್ 2018, 20:16 IST
ಆಕಾಶವೆಂಬ ಪಾತ್ರೆ ಕೆಳಗೆ ಚಪ್ಪಟೆ ಭೂಮಿ

ಗುರುಗ್ರಹ ಭೂಮಿಯನ್ನು ನುಂಗಬಹುದೇ?

ನಭೋಮಂಡಲದಲ್ಲಿ ನಮ್ಮ ಸೂರ್ಯನಂತಹ ಕೋಟ್ಯಂತರ ಸೂರ್ಯರು, ಅವುಗಳನ್ನು ಅನುಸರಿಸಿ ಪರಿಭ್ರಮಿಸುವ ಅನೇಕ ಗ್ರಹಗಳು ಅದೆಷ್ಟೋ ಇವೆ, ಎಂಬುದು ಖಗೋಳ ವಿಜ್ಞಾನಿಗಳ ಅಭಿಪ್ರಾಯ. ಏನೆಲ್ಲಾ ಚರ್ಚೆ, ವಾಗ್ವಾದ, ವಿಶ್ಲೇಷಣೆಗಳ ನಂತರ ಈ ವಿಷಯವನ್ನುವಿಜ್ಞಾನಿಗಳು ಒಪ್ಪಿದ್ದಾರೆ.
Last Updated 10 ಜೂನ್ 2018, 19:30 IST
fallback

ದಾರದೆಳೆಯ ಹಿಡಿದು ಬಾನಿಂದ ಭುವಿಗಿಳಿಯುತ

ಪ್ಯಾರಾಚೂಟ್ ಹಾರಾಟದಲ್ಲಿ ಒದಗುವ ತುರ್ತು ಪರಿಸ್ಥಿತಿಗಳಲ್ಲಿ ಜೀವ ಉಳಿಸಲು ಮತ್ತು ರಣರಂಗಗಳಲ್ಲಿ ಯೋಧರನ್ನು ಆಕಾಶದಿಂದ ಬಾನಿಗೆ ಮುಟ್ಟಿಸಲು ಹೆಚ್ಚಾಗಿ ಬಳಸಿದ್ದರೂ, ಇದೊಂದು ಸಾಹಸಮಯ ಹಾಗೂ ಜನಪ್ರಿಯ ಆಕಾಶ ಕ್ರೀಡೆಯಾಗಿರುವುದು ಸ್ಕೈ ಡೈವಿಂಗ್ ಒಂದು ಅಡಿಪಾಯವಾಗಿದೆ.
Last Updated 15 ಮೇ 2018, 19:30 IST
ದಾರದೆಳೆಯ ಹಿಡಿದು ಬಾನಿಂದ ಭುವಿಗಿಳಿಯುತ
ADVERTISEMENT
ADVERTISEMENT
ADVERTISEMENT
ADVERTISEMENT